ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್ ₨4.46, ಡೀಸೆಲ್‌ ₨1.37 ಪೈಸೆ ಇಳಿಕೆ

Last Updated 11 ನವೆಂಬರ್ 2018, 13:50 IST
ಅಕ್ಷರ ಗಾತ್ರ

ಹೊಸಪೇಟೆ: ಒಂದು ವಾರದ ಅಂತರದಲ್ಲಿ ಜಿಲ್ಲೆಯಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪೆಟ್ರೋಲ್‌ ಮತ್ತು ಡೀಸೆಲ್‌ ಸರಾಸರಿ ಬೆಲೆ ಕಡಿಮೆಯಾಗಿದೆ.

ಹಿಂದಿನ ವಾರ (ನ.04) ಜಿಲ್ಲೆಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್ ಸರಾಸರಿ ಬೆಲೆ ₨84.27 ಇತ್ತು. ಈ ಭಾನುವಾರ ₨79.81ಕ್ಕೆ ಇಳಿದಿದೆ. ಒಟ್ಟು ₨4.46 ಪೈಸೆ ಇಳಿಕೆಯಾಗಿದೆ.

ಅದೇ ರೀತಿ ಡೀಸೆಲ್‌ ದರ ಹಿಂದಿನ ವಾರ ಪ್ರತಿ ಲೀಟರ್‌ಗೆ ₨75.57 ಇತ್ತು. ಈ ವಾರ ₨74.20ಕ್ಕೆ ತಗ್ಗಿದೆ. ಒಟ್ಟು ₨1.37 ಪೈಸೆ ಕಡಿಮೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT