ಪೆಟ್ರೋಲ್‌, ಡೀಸೆಲ್‌ ದರ ಇಳಿಕೆ

ಸೋಮವಾರ, ಮೇ 27, 2019
29 °C

ಪೆಟ್ರೋಲ್‌, ಡೀಸೆಲ್‌ ದರ ಇಳಿಕೆ

Published:
Updated:

ಹೊಸಪೇಟೆ: ವಾರದ ಅಂತರದಲ್ಲಿ ಜಿಲ್ಲೆಯಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪೆಟ್ರೋಲ್‌ ಹಾಗೂ ಡೀಸೆಲ್‌ ಸರಾಸರಿ ದರದಲ್ಲಿ ಇಳಿಕೆಯಾಗಿದೆ.

ಹಿಂದಿನ ವಾರ (ಮೇ.05) ಪ್ರತಿ ಲೀಟರ್‌ ಪೆಟ್ರೋಲ್‌ ಸರಾಸರಿ ಬೆಲೆ ₹76.89 ಇತ್ತು. ಈ ವಾರ ಅದು ₹75.55ಕ್ಕೆ ಇಳಿಕೆಯಾಗಿದ್ದು, ಒಟ್ಟು ₹1.34 ಪೈಸೆ ಕಡಿಮೆಯಾಗಿದೆ.

ಅದೇ ರೀತಿ ಹಿಂದಿನ ವಾರ ಪ್ರತಿ ಲೀಟರ್ ಡೀಸೆಲ್‌ ಸರಾಸರಿ ದರ ₹70.15 ಇತ್ತು. ಈ ವಾರ ಅದು ₹69.63 ಆಗಿದ್ದು, 52 ಪೈಸೆ ಇಳಿಕೆಯಾಗಿದೆ.

ತೈಲ ಕಂಪನಿಗಳ ಪೆಟ್ರೋಲ್–ಡೀಸೆಲ್ ದರ ವಿವರದ ಪಟ್ಟಿ

ಪೆಟ್ರೋಲ್‌ ಪೆಟ್ರೋಲ್‌ ಡೀಸೆಲ್‌ ಡೀಸೆಲ್‌ (₹ ಪ್ರತಿ ಲೀಟರ್‌ಗೆ)
ಮೇ.05 ಮೇ.12 ಮೇ.05 ಮೇ.12
ಎಚ್.ಪಿ. 76.81 75.42 70.08 69.51
ಐ.ಒ.ಸಿ. 76.89 75.51 70.15 69.59
ಬಿ.ಪಿ. 76.87 75.55 70.14 69.63

 

 

 

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !