ಭಾನುವಾರ, ಸೆಪ್ಟೆಂಬರ್ 15, 2019
30 °C

ಪೆಟ್ರೋಲ್‌, ಡೀಸೆಲ್‌ ದರ ಅಲ್ಪ ಇಳಿಕೆ

Published:
Updated:

ಹೊಸಪೇಟೆ: ವಾರದ ಅಂತರದಲ್ಲಿ ಜಿಲ್ಲೆಯಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪೆಟ್ರೋಲ್‌ ಹಾಗೂ ಡೀಸೆಲ್‌ ದರದಲ್ಲಿ ಕೆಲವು ಪೈಸೆ ಇಳಿಕೆಯಾಗಿದೆ.

ಹಿಂದಿನ ವಾರ (ಆ.11) ಪ್ರತಿ ಲೀಟರ್‌ ಪೆಟ್ರೋಲ್‌ ಸರಾಸರಿ ಬೆಲೆ ₹76.01 ಇತ್ತು. ಈ ವಾರ ಅದು ₹75.87ಕ್ಕೆ ಇಳಿಕೆಯಾಗಿದ್ದು, 14 ಪೈಸೆ ಕಡಿಮೆಯಾಗಿದೆ.

ಅದೇ ರೀತಿ ಹಿಂದಿನ ವಾರ ಪ್ರತಿ ಲೀಟರ್ ಡೀಸೆಲ್‌ ಸರಾಸರಿ ದರ ₹69.14 ಇತ್ತು. ಈ ವಾರ ₹68.87 ಆಗಿದ್ದು 27 ಪೈಸೆ ಇಳಿಕೆ ಕಂಡಿದೆ.

ತೈಲ ಕಂಪನಿಗಳ ಪೆಟ್ರೋಲ್–ಡೀಸೆಲ್ ದರ ವಿವರದ ಪಟ್ಟಿ

ಪೆಟ್ರೋಲ್‌ ಪೆಟ್ರೋಲ್‌ ಡೀಸೆಲ್‌ ಡೀಸೆಲ್‌ (₹ ಪ್ರತಿ ಲೀಟರ್‌ಗೆ)
ಕಂಪನಿ     ಆ.11        ಆ. 18        ಆ.11          ಆ.18
ಎಚ್.ಪಿ.   75.83       75.87        69             68.87
ಐ.ಒ.ಸಿ.   75.93       75.84        69.09        68.85
ಬಿ.ಪಿ.       76.01       75.75        69.14        68.77

Post Comments (+)