ಪೆಟ್ರೋಲ್‌, ಡೀಸೆಲ್‌ ದರ ಏರಿಕೆ

ಮಂಗಳವಾರ, ಜೂನ್ 18, 2019
31 °C

ಪೆಟ್ರೋಲ್‌, ಡೀಸೆಲ್‌ ದರ ಏರಿಕೆ

Published:
Updated:

ಹೊಸಪೇಟೆ: ವಾರದ ಅಂತರದಲ್ಲಿ ಜಿಲ್ಲೆಯಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪೆಟ್ರೋಲ್‌ ಹಾಗೂ ಡೀಸೆಲ್‌ ಸರಾಸರಿ ದರದಲ್ಲಿ ಏರಿಕೆಯಾಗಿದೆ.

ಹಿಂದಿನ ವಾರ (ಮೇ.19) ಪ್ರತಿ ಲೀಟರ್‌ ಪೆಟ್ರೋಲ್‌ ಸರಾಸರಿ ಬೆಲೆ ₹74.82 ಇತ್ತು. ಈ ವಾರ ಅದು ₹75.44ಕ್ಕೆ ಏರಿಕೆಯಾಗಿದ್ದು, ಒಟ್ಟು ₹62 ಪೈಸೆ ಹೆಚ್ಚಳವಾಗಿದೆ.

ಅದೇ ರೀತಿ ಹಿಂದಿನ ವಾರ ಪ್ರತಿ ಲೀಟರ್ ಡೀಸೆಲ್‌ ಸರಾಸರಿ ದರ ₹69.47 ಇತ್ತು. ಈ ವಾರ ಅದು ₹70.14 ಆಗಿದ್ದು, 67 ಪೈಸೆ ಏರಿಕೆಯಾಗಿದೆ.

ತೈಲ ಕಂಪನಿಗಳ ಪೆಟ್ರೋಲ್–ಡೀಸೆಲ್ ದರ ವಿವರದ ಪಟ್ಟಿ

ಪೆಟ್ರೋಲ್‌ ಪೆಟ್ರೋಲ್‌ ಡೀಸೆಲ್‌ ಡೀಸೆಲ್‌ (₹ ಪ್ರತಿ ಲೀಟರ್‌ಗೆ)
ಮೇ.19 ಮೇ.26 ಮೇ.19 ಮೇ.26
ಎಚ್.ಪಿ. 74.69 75.36 69.36 70.06
ಐ.ಒ.ಸಿ. 74.78 75.44 69.44 70.14
ಬಿ.ಪಿ. 74.82 75.34 69.47 70.10

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !