ಹವಾನ: ಕ್ಯೂಬಾದ ನೂತನ ಅಧ್ಯಕ್ಷರಾಗಿ ಮಿಗುಯೆಲ್ ಡಿಯಾಜ್ ಕೆನೆಲ್ ಗುರುವಾರ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಕ್ಯಾಸ್ಟ್ರೊ ಸೋದರರ ಆರು ದಶಕಗಳ ಆಡಳಿತ ಅಂತ್ಯ ಕಾಣಲಿದೆ. ರೌಲ್ ಕ್ಯಾಸ್ಟ್ರೊ ಅವರ ಉತ್ತರಾಧಿಕಾರಿಯಾಗಿ ಮಿಗುಯೆಲ್ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.