ಕತ್ತು ಸೀಳಿ ವಿಧವೆಯ‌ ಕೊಲೆ

ಶುಕ್ರವಾರ, ಏಪ್ರಿಲ್ 26, 2019
33 °C

ಕತ್ತು ಸೀಳಿ ವಿಧವೆಯ‌ ಕೊಲೆ

Published:
Updated:

ಬಳ್ಳಾರಿ: ನಗರದ ಗಾಂಧಿನಗರದ ನಿವಾಸಿ, ಅಮೃತ ಡಯಾಗ್ನೋಸ್ಟಿಕ್ ಕೇಂದ್ರದ ಉದ್ಯೋಗಿ ಪುಷ್ಪಾವತಿ (58) ಅವರನ್ನು ಅವರ ಮನೆಯಲ್ಲೇ ಚೂರಿಯಿಂದ ಕತ್ತು ಸೀಳಿ ಕೊಲೆ ಮಾಡಲಾಗಿದೆ.

ವಿಧವೆಯಾಗಿದ್ದ‌ ಅವರು ಒಂಟಿಯಾಗಿ ವಾಸಿಸುತ್ತಿದ್ದರು. ಅವರ‌ ಮಗಳು‌ ಹೈದರಾಬಾದ್ ನ ಖಾಸಗಿ‌ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ.

ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಿಗಿನ ಜಾವದ ‌ನಡುವೆ ಕೊಲೆಯಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ಬ.ನಿಂಬರಗಿ ಭೇಟಿ ನೀಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !