ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು

ADVERTISEMENT

ಶಾಸಕ ಭರತ್‌ ರೆಡ್ಡಿ ವಿರುದ್ಧ ತನಿಖೆಗೆ ಅನುಮತಿ ಕೋರಿದ ಲೋಕಾಯುಕ್ತ

2023ರ ವಿಧಾನಸಭಾ ಚುನಾವಣೆಗೂ ಮುನ್ನ ₹ 42 ಕೋಟಿಯಷ್ಟು ಹಣ ಸಂಗ್ರಹಿಸಿ, ಬಳಕೆ ಮಾಡಿರುವ ಆರೋಪ ಕುರಿತು ಬಳ್ಳಾರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ನಾರಾ ಭರತ್‌ ರೆಡ್ಡಿ ವಿರುದ್ಧ ತನಿಖೆ ಆರಂಭಿಸಲು ಅನುಮತಿ ಕೋರಿ ಲೋಕಾಯುಕ್ತ ಪೊಲೀಸರು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ.
Last Updated 23 ಏಪ್ರಿಲ್ 2024, 16:24 IST
ಶಾಸಕ ಭರತ್‌ ರೆಡ್ಡಿ ವಿರುದ್ಧ ತನಿಖೆಗೆ ಅನುಮತಿ ಕೋರಿದ ಲೋಕಾಯುಕ್ತ

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ: ಪಿ.ಸಿ. ಮೋಹನ್‌ ಬಿರುಸಿನ ಪ್ರಚಾರ

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್ ಮಂಗಳವಾರ ನೆತ್ತಿ ಸುಡುವ ಬಿಸಿಲಿನಲ್ಲೂ ಬಿರುಸಿನ ಪ್ರಚಾರ ನಡೆಸಿ ಮತಯಾಚಿಸಿದರು.
Last Updated 23 ಏಪ್ರಿಲ್ 2024, 16:18 IST
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ: ಪಿ.ಸಿ. ಮೋಹನ್‌ ಬಿರುಸಿನ ಪ್ರಚಾರ

ದ್ವಿಚಕ್ರ ವಾಹನ ಕಳವು: ಡೆಲಿವರಿ ಬಾಯ್ ಬಂಧನ

ಸಾರ್ವಜನಿಕ ಸ್ಥಳ ಹಾಗೂ ಮನೆ ಮುಂದೆ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಆರೋಪದಡಿ ದೀಪಕ್ ಅಲಿಯಾಸ್ ದೀಪುನನ್ನು (23) ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 23 ಏಪ್ರಿಲ್ 2024, 16:12 IST
ದ್ವಿಚಕ್ರ ವಾಹನ ಕಳವು: ಡೆಲಿವರಿ ಬಾಯ್ ಬಂಧನ

ಕನ್ನಡಿಗರಿಗೆ ಜವಾನ–ಝಾಡಮಾಲಿ ಹುದ್ದೆಯೇ?ಖಾಸಗಿ ಕಂಪನಿಗಳ ನಿಲುವಿಗೆ ಹೈಕೋರ್ಟ್ ಕೆಂಡ

ಕನ್ನಡೇತರ ಕಂಪನಿ ಸ್ಥಾಪಕರ ನಿಲುವಿಗೆ ಗಟ್ಟಿ ಧ್ವನಿಯಲ್ಲಿ ಹೈಕೋರ್ಟ್‌ ಚಾಟಿ ಬೀಸಿದೆ
Last Updated 23 ಏಪ್ರಿಲ್ 2024, 16:10 IST
ಕನ್ನಡಿಗರಿಗೆ ಜವಾನ–ಝಾಡಮಾಲಿ ಹುದ್ದೆಯೇ?ಖಾಸಗಿ ಕಂಪನಿಗಳ ನಿಲುವಿಗೆ ಹೈಕೋರ್ಟ್ ಕೆಂಡ

ವಂಟಮುರಿ ಘಟನೆ: ವಿಚಾರಣೆಗೆ ವರ್ಷದ ಗಡುವು

ಬೆಳಗಾವಿ ಜಿಲ್ಲೆಯ ಹೊಸ ವಂಟಮುರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಥಳಿಸಿದ್ದ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಲು ಹೈಕೋರ್ಟ್ ಒಂದು ವರ್ಷದ ಕಾಲಮಿತಿ‌ ನಿಗದಿಪಡಿಸಿದೆ.
Last Updated 23 ಏಪ್ರಿಲ್ 2024, 16:07 IST
ವಂಟಮುರಿ ಘಟನೆ: ವಿಚಾರಣೆಗೆ ವರ್ಷದ ಗಡುವು

42 ಪ್ರಕರಣಗಳಲ್ಲಿ ಭಾಗಿ: ತಲೆಮರೆಸಿಕೊಂಡಿದ್ದ ರೌಡಿ ಬಂಧನ

ತನ್ನ ವಿರುದ್ಧ ದಾಖಲಾಗಿದ್ದ ಪ್ರಕರಣಗಳ ವಿಚಾರಣೆಗೆ ಗೈರಾಗಿ ತಲೆಮರೆಸಿಕೊಂಡಿದ್ದ ರೌಡಿ ಅಜೀಜ್ ಆಸೀಫ್‌ನನ್ನು (33) ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Last Updated 23 ಏಪ್ರಿಲ್ 2024, 16:03 IST
42 ಪ್ರಕರಣಗಳಲ್ಲಿ ಭಾಗಿ: ತಲೆಮರೆಸಿಕೊಂಡಿದ್ದ ರೌಡಿ ಬಂಧನ

ವಿಶ್ವ ಪರಿಸರ ದಿನ: ‘ಆಲ್ಟರ್ನೆಟಿವ್‌’ ರೀಲ್ಸ್ ಸ್ಪರ್ಧೆ

ವಿಶ್ವ ಪರಿಸರ ದಿನದ ಪ್ರಯುಕ್ತ ನಗರದ ವಿಮೊವ್ ಫೌಂಡೇಷನ್ ‘ಆಲ್ಟರ್ನೆಟಿವ್ 24’ (ಪರ್ಯಾಯ) ಶೀರ್ಷಿಕೆಯಡಿ ಈ ಬಾರಿ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ವಿಡಿಯೊ ರೀಲ್ಸ್ ಸ್ಪರ್ಧೆ ಹಮ್ಮಿಕೊಂಡಿದೆ.
Last Updated 23 ಏಪ್ರಿಲ್ 2024, 16:02 IST
ವಿಶ್ವ ಪರಿಸರ ದಿನ: ‘ಆಲ್ಟರ್ನೆಟಿವ್‌’ ರೀಲ್ಸ್ ಸ್ಪರ್ಧೆ
ADVERTISEMENT

ಪುಸ್ತಕೋದ್ಯಮ: ಕಡಿಮೆಯಾದ ಪ್ರೋತ್ಸಾಹ- ಬರಗೂರು ರಾಮಚಂದ್ರಪ್ಪ ಕಳವಳ

ವಿಶ್ವ ಪುಸ್ತಕ ದಿನಾಚರಣೆಯಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿಕೆ
Last Updated 23 ಏಪ್ರಿಲ್ 2024, 16:01 IST
ಪುಸ್ತಕೋದ್ಯಮ: ಕಡಿಮೆಯಾದ ಪ್ರೋತ್ಸಾಹ- ಬರಗೂರು ರಾಮಚಂದ್ರಪ್ಪ ಕಳವಳ

ಮಾರಕಾಸ್ತ್ರ ತೋರಿಸಿ ಬೆದರಿಕೆ: ರೌಡಿ ಬಂಧನ

ಜನರಿಗೆ ಮಚ್ಚು ತೋರಿಸಿ ಬೆದರಿಸಿ ಸುಲಿಗೆ ಮಾಡುತ್ತಿದ್ದ ಆರೋಪದಡಿ ರೌಡಿ ಸೈಯದ್ ಮಾಜಾರ್ ಅಲಿಯಾಸ್ ಬಚ್ಚಾನನ್ನು (30) ಶಿವಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 23 ಏಪ್ರಿಲ್ 2024, 16:00 IST
ಮಾರಕಾಸ್ತ್ರ ತೋರಿಸಿ ಬೆದರಿಕೆ: ರೌಡಿ ಬಂಧನ

ದಲಿತ ಯುವಕನ ಹತ್ಯೆ ಮುಚ್ಚಿ ಹಾಕುವ ಹುನ್ನಾರ: ಪಿ.ರಾಜೀವ್‌

ಯಾದಗಿರಿಯಲ್ಲಿ ದಲಿತ ಯುವಕ ರಾಕೇಶ್‌ ಹತ್ಯೆ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳದ ಸರ್ಕಾರ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ್ದು, ಇದರ ನೈತಿಕ ಹೊಣೆ ಹೊತ್ತು ಗೃಹ ಸಚಿವ ಜಿ.ಪರಮೇಶ್ವರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು
Last Updated 23 ಏಪ್ರಿಲ್ 2024, 15:56 IST
ದಲಿತ ಯುವಕನ ಹತ್ಯೆ ಮುಚ್ಚಿ ಹಾಕುವ ಹುನ್ನಾರ: ಪಿ.ರಾಜೀವ್‌
ADVERTISEMENT