ಎಚ್‌.ಎನ್‌.ರಮೇಶ್‌ ಯುವಿಸಿಇ ಪ್ರಾಂಶುಪಾಲ

7

ಎಚ್‌.ಎನ್‌.ರಮೇಶ್‌ ಯುವಿಸಿಇ ಪ್ರಾಂಶುಪಾಲ

Published:
Updated:
ಎಚ್‌.ಎನ್‌.ರಮೇಶ್‌ ಯುವಿಸಿಇ ಪ್ರಾಂಶುಪಾಲ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಎಚ್‌.ಎನ್‌.ರಮೇಶ್‌ ಅವರನ್ನು ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ (ಯುವಿಸಿಇ) ಹೆಚ್ಚುವರಿ ಪ್ರಾಂಶುಪಾಲರಾಗಿ ನೇಮಿಸಲಾಗಿದೆ.

ಈ ಹಿಂದ ಪ್ರಾಂಶುಪಾಲರಾಗಿದ್ದ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ಪಿ.ವಿಜಯಕುಮಾರ್‌ ಅವರು ನಿವೃತ್ತಿ ಹೊಂದಿದ್ದರಿಂದ ಜೇಷ್ಠತಾ ಪಟ್ಟಿಯ ಕ್ರಮ ದಂತೆ ಹಿರಿಯ ಪ್ರಾಧ್ಯಾಪಕನ್ನು ಆ ಹುದ್ದೆಗೆ ನೇಮಿಸಲಾಗಿದೆ ಎಂದು ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry