ಜೂ.8ರಿಂದ ನೈಸರ್ಗಿಕ ಮಾವು ಮೇಳ

5

ಜೂ.8ರಿಂದ ನೈಸರ್ಗಿಕ ಮಾವು ಮೇಳ

Published:
Updated:
ಜೂ.8ರಿಂದ ನೈಸರ್ಗಿಕ ಮಾವು ಮೇಳ

ಬೆಂಗಳೂರು: ಕರ್ನಾಟಕ ಸಾವಯವ ಕೃಷಿ ಉತ್ಪಾದಕರ ಸಂಸ್ಥೆ(ಕೋಫ್ಸ್‌)ಯಿಂದ ‘ನೈಸರ್ಗಿಕ ಮಾವು ಮೇಳ’ ವನ್ನು ಮಾವಿನ ಹಂಗಾಮು ಮುಗಿಯುವವರೆಗೂ ಹಮ್ಮಿಕೊಳ್ಳಲಿದೆ ಎಂದು ಕೋಫ್ಸ್‌ ಅಧ್ಯಕ್ಷ ಬಿ.ಎಂ.ವಿಶ್ವನಾಥ್‌ ಹೇಳಿದರು.

ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿ, ‘ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಬೆಳೆದ ಮಾವಿನ ಹಣ್ಣುಗಳನ್ನು ಮಧ್ಯವರ್ತಿಗಳ ಹಾವಳಿಯಿಲ್ಲದೆ ಕನಿಷ್ಠ ದರದಲ್ಲಿ ನೇರವಾಗಿ ಮಾರಾಟ ಮಾಡಲಾಗುತ್ತದೆ. ಜೂ.8ರಿಂದ ಲಾಲ್‌ಬಾಗ್‌ನ ಡಾ.ಎಂ.ಎಚ್‌.ಮರಿಗೌಡ ಸ್ಮಾರಕದಲ್ಲಿ ವಿವಿಧ ತಳಿಯ ಮಾವುಗಳು ಮಾರಾಟಕ್ಕೆ ಲಭ್ಯವಿರುತ್ತದೆ’ ಎಂದರು.

ವೈಜ್ಞಾನಿಕ ವಿಧಾನದಲ್ಲಿ ಕೊಯಿಲು ಮಾಡಲಾಗಿದೆ. ಹಣ್ಣುಗಳ ಮಾಗುವಿಕೆ ಪ್ರಕ್ರಿಯೆಯಲ್ಲಿ ಯಾವುದೇ ರಾಸಾಯನಿಕಗಳನ್ನು ಬಳಸಿಲ್ಲ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry