‘ಹೊಸಬೆಳಕು’: ₹ 1ಕ್ಕೆ ಪಿಎಸ್‌ಐ ತರಬೇತಿ

7

‘ಹೊಸಬೆಳಕು’: ₹ 1ಕ್ಕೆ ಪಿಎಸ್‌ಐ ತರಬೇತಿ

Published:
Updated:

ಬೆಂಗಳೂರು: ಒಂದು ರೂಪಾಯಿಗೆ ಬಡ ವಿದ್ಯಾರ್ಥಿಗಳಿಗೆ ಪಿಎಸ್‌ಐ ತರಬೇತಿ ನೀಡಲು ರಾಜ್ಯದ ‘ಹೊಸಬೆಳಕು’ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಮುಂದಾಗಿದೆ.

‘ಪಿಎಸ್‌ಐ ತಪಸ್ಸು’ ಎಂಬ ವಿನೂತನ ಯೋಜನೆಯಡಿ ರಾಜ್ಯದ ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಪ್ರತಿಭಾ ಶೋಧ ಕಾರ್ಯಾಗಾರದ ಮೂಲಕ ಆಯ್ಕೆ ಮಾಡಿ, ಒಂದು ರೂಪಾಯಿಗೆ ಪಿಎಸ್‌ಐ ತಪಸ್ಸು ತರಬೇತಿಯನ್ನು ನೀಡಲು ನಿರ್ಧರಿಸಿದೆ ಎಂದು ಸಂಸ್ಥೆಯ ಸಮನ್ವಯ ಅಧಿಕಾರಿ ತರನ್ನಂ ಬಾನು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.

ಇದೇ 10 ರಂದು ಬೆಳಗ್ಗೆ 10ಕ್ಕೆ ಪರೀಕ್ಷೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry