ಮರುಮೌಲ್ಯಮಾಪನ ಶುಲ್ಕ ಪಾವತಿ: ಜೂ.19 ಕೊನೆ ದಿನ

7

ಮರುಮೌಲ್ಯಮಾಪನ ಶುಲ್ಕ ಪಾವತಿ: ಜೂ.19 ಕೊನೆ ದಿನ

Published:
Updated:

ಬೆಂಗಳೂರು: ನಗರದ ಬೆಂಗಳೂರು ವಿವಿಯ ಎಂಎಸ್ಸಿ ಪರಿಸರ ವಿಜ್ಞಾನ ವಿಭಾಗದ 3ನೇ ಸೆಮಿಸ್ಟರ್‌ ವಿದ್ಯಾರ್ಥಿಗಳು ಮರುಮೌಲ್ಯಮಾಪನ ಶುಲ್ಕ ಪಾವತಿ ಮತ್ತು  ಫೋಟೊಕಾಪಿಗಾಗಿ ಅರ್ಜಿ ಸಲ್ಲಿಸಲು ಜೂನ್‌ 19 ಕೊನೆ ದಿನವಾಗಿದೆ.

ವಿಭಾಗ/ಕಾಲೇಜು ಅರ್ಜಿದಾರರ ಪಟ್ಟಿಯನ್ನು 25ರೊಳಗಾಗಿ ಸಿದ್ಧಪಡಿಸಿ ಅರ್ಜಿಗಳೊಂದಿಗೆ ನಕಲು ಪಟ್ಟಿಯನ್ನು ಸಲ್ಲಿಸಬೇಕೆಂದು ವಿವಿಯ ಮೌಲ್ಯಮಾಪನಾ ವಿಭಾಗದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry