ವರ್ತೂರು ಸೇತುವೆ; ಆರಂಭವಾಗದ ಕಾಮಗಾರಿ

7

ವರ್ತೂರು ಸೇತುವೆ; ಆರಂಭವಾಗದ ಕಾಮಗಾರಿ

Published:
Updated:

ಬೆಂಗಳೂರು: ದುರ್ಬಲಗೊಂಡಿರುವ ವರ್ತೂರು ಸೇತುವೆ ದುರಸ್ತಿ ಕಾರ್ಯ ಇನ್ನೂ ಆರಂಭವಾಗಿಲ್ಲ.

ಕಳೆದ ಮೂರು ವಾರಗಳಿಂದ ಈ ಸೇತುವೆ ಅಲುಗಾಡುತ್ತಿತ್ತು. ಇತ್ತಿಚೆಗಷ್ಟೇ ಸೇತುವೆ ಮೇಲೆ ಭಾರೀ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು.

‘ಸೇತುವೆ ನಿರ್ಮಾಣಕ್ಕೆ ಬೇಕಾದ ವಿಶೇಷ ಉಪಕರಣಗಳು, ನುರಿತ ಕಾರ್ಮಿಕರ ಕೊರತೆಯಿಂದ ಕಾಮಗಾರಿ ವಿಳಂಬವಾಗಿದೆ. ಶೀಘ್ರ ಕೆಲಸ ಆರಂಭಿಸಲಾಗುವುದು. ಅದಕ್ಕೆ ಬೇಕಾಗುವ ಸಂಪನ್ಮೂಲ ಒದಗಿಸುವ ಕುರಿತು ಸಿದ್ಧತೆ ನಡೆದಿದೆ’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry