ಬೀದಿನಾಟಕ, ಜಾಗೃತಿ ಜಾಥಾ

7

ಬೀದಿನಾಟಕ, ಜಾಗೃತಿ ಜಾಥಾ

Published:
Updated:
ಬೀದಿನಾಟಕ, ಜಾಗೃತಿ ಜಾಥಾ

ನೆಲಮಂಗಲ: ನಾಗರಿಕರಲ್ಲಿ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ತ್ಯಾಮಗೊಂಡ್ಲುವಿನ ಸಿ.ವಿ.ರಾಮನ್ ಶಾಲೆ ವತಿಯಿಂದ ಪೊಲೀಸ್‌ ಠಾಣೆ ಎದುರು ಬೀದಿನಾಟಕ ಹಾಗೂ ಜನಗಾಗೃತಿ ಜಾಥಾ ನಡೆಯಿತು.

ಸಾರ್ವಜನಿಕ ಆಸ್ಪತ್ರೆಯ ವೈದ್ಯರಾದ ಡಾ.ವಿವೇಕ್‌ ಮತ್ತು ಡಾ.ಸುರಭಿ ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಿದರು. ಮುಖ್ಯ ಶಿಕ್ಷಕಿ ಜಮುನಾ ಹರಿಪ್ರಸಾದ್‌ ಅವರ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪರಿಸರ ಕಾಳಜಿಯ ಘೋಷ ವಾಕ್ಯಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಪರಿಸರ ಜಾಗೃತಿ ಕುರಿತ ಬೀದಿ ನಾಟಕವನ್ನು ಮಕ್ಕಳು ಪ್ರಸ್ತುತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry