'ಅಂಗುಲಿಮಾಲ' ನಾಟಕ ಪ್ರದರ್ಶನ

7

'ಅಂಗುಲಿಮಾಲ' ನಾಟಕ ಪ್ರದರ್ಶನ

Published:
Updated:

ಬೆಂಗಳೂರು: ಪಂಪ ಸಾಂಸ್ಕೃತಿಕ ಮತ್ತು ಸಾಮಾಜಿಕ ಕೇಂದ್ರದಿಂದ ರಂಗಕರ್ಮಿ ಡಾ.ಬಿ.ವಿ.ವೈಕುಂಠರಾಜು ಅವರ ಸ್ಮರಣಾರ್ಥ ಕಾರ್ಯಕ್ರಮವನ್ನು ಜೂನ್ 15 ರಂದು ಸಂಜೆ 5.45ಕ್ಕೆ ನಯನ ಸಭಾಂಗಣದಲ್ಲಿ ಆಯೋಜಿಸಿದೆ.

‘ಕಾರ್ಯಕ್ರಮದಲ್ಲಿ ‘ದೃವಿದ ಚಾರಿಟಬಲ್‌ ಟ್ರಸ್ಟ್‌’ನಿಂದ 'ಅಂಗುಲಿಮಾಲ' ನಾಟಕ ಪ್ರದರ್ಶನವನ್ನು ಸಂಜೆ 7ಕ್ಕೆ ಏರ್ಪಡಿಸಲಾಗಿದೆ. ಡಾ.ಪ್ರಭುಶಂಕರ ರಚಿಸಿದ್ದು, ವೀರೇಶ್ ಮುತ್ತಿನ ಮಠ ನಿರ್ದೇಶಿಸಲಿದ್ದಾರೆ’ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಆರ್‌. ವೆಂಕಟರಾಜು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry