ಶುಕ್ರವಾರ, ನವೆಂಬರ್ 22, 2019
22 °C

ನಮ್ಮನೆ ಇಂಡಸ್ಟ್ರೀಸ್‌ಕೈಗಾರಿಕಾ ತರಬೇತಿ

Published:
Updated:

ಬೆಂಗಳೂರು: ಪರಿಸರ ಸ್ನೇಹಿಯಾದ ಅಡಿಕೆ ಹಾಳೆಯ ತಟ್ಟೆಗಳ ತಯಾರಿಕೆ, ಮೂಲಸೌಕರ್ಯ ಮತ್ತು ವಿವಿಧ ಉದ್ದಿಮೆ ಆರಂಭಿಸುವ ಉತ್ಸಾಹಿ ಹೊಸಬರಿಗೆ ಸಮಗ್ರ ಮಾಹಿತಿ ನೀಡುವ ಒಂದು ದಿನದ ಕಾರ್ಯಾಗಾರವನ್ನು ‘ನಮ್ಮನೆ ಇಂಡಸ್ಟ್ರೀಸ್‌’ ಆಯೋಜಿಸಿದೆ.

ಉದ್ಯಮ ಆರಂಭಿಸುವವರಿಗೆ ಸಮಗ್ರ ಮಾಹಿತಿ ನೀಡುವ ಈ ಕಾರ್ಯಾಗಾರವು ಇದೇ 15ರಂದು (ಭಾನುವಾರ) ನಡೆಯಲಿದೆ. ಉದ್ಯಮ ಆರಂಭಿಸುವವರು ಮಾಡಿಕೊಳ್ಳಬೇಕಾದ ಪೂರ್ವಭಾವಿ ಸಿದ್ಧತೆಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗುವುದು.

ತರಬೇತಿ ಪಡೆಯಲು ಇಚ್ಛಿಸುವ ಆಸಕ್ತರು ಮುಂಚಿತವಾಗಿಯೇ ನೋಂದಣಿ ಮಾಡಿಕೊಳ್ಳಲು 98455 74525 ಸಂಪರ್ಕಿಸಿ.

ಪ್ರತಿಕ್ರಿಯಿಸಿ (+)