ನೀರಾವರಿ ಸಾಧನ ‘ಕೃಷಿ ಮೇಲ್ವಿಚಾರಣಾ ವ್ಯವಸ್ಥೆ’: ಆವಿಷ್ಕಾರ

7

ನೀರಾವರಿ ಸಾಧನ ‘ಕೃಷಿ ಮೇಲ್ವಿಚಾರಣಾ ವ್ಯವಸ್ಥೆ’: ಆವಿಷ್ಕಾರ

Published:
Updated:

ಬೆಂಗಳೂರು: ದೇಶದಲ್ಲಿ ಹೆಚ್ಚು ಮಳೆಯಾಶ್ರಿತ ಕೃಷಿಭೂಮಿ ಇರುವುದರಿಂದ ರೈತರು ನೀರಾವರಿಗೆ ಅಂತರ್ಜಲ ಅವಲಂಬಿಸಿದ್ದಾರೆ.

ಹಳ್ಳಿಗಳಲ್ಲಿ ವಿದ್ಯುತ್‌ ಕಡಿತ ಆಗುವುದರಿಂದ ಕೃಷಿ ಭೂಮಿಗೆ ಸೂಕ್ತವಾಗಿ ನೀರು ಪೂರೈಕೆಯಾಗದೇ ಮಣ್ಣು ಗುಣಮಟ್ಟ ಕಳೆದುಕೊಂಡು, ಸಮೃದ್ಧ ಬೆಳೆಗೆ ತೊಡಕಾಗುತ್ತಿದೆ. ಈ ತೊಡಕಿನ ನಿವಾರಣೆಗೆ ನಗರದ ಎಂ.ವಿ.ಜಯರಾಮನ್‌ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳು ‘ಕೃಷಿ ಮೇಲ್ವಿಚಾರಣಾ ವ್ಯವಸ್ಥೆ‘ ಎಂಬ ಸ್ವಯಂಚಾಲಿತ ಸಾಧನವನ್ನು ಆವಿಷ್ಕರಿಸಿದ್ದಾರೆ. 

ಇದು ವಿದ್ಯುತ್‌ ಸಹಾಯದಿಂದ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಸಂಪೂರ್ಣ ನೀರಾವರಿ ಪ್ರಕ್ರಿಯೆ ನೋಡಿಕೊಳ್ಳುತ್ತದೆ. ಹೀಗಾಗಿ ಇದನ್ನು ಸಣ್ಣ ಮತ್ತು ದೊಡ್ಡ ಕೃಷಿ ಭೂಮಿಗಳಿಗೂ ಬಳಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !