ಮೈಸೂರು ರಂಗಾಯಣಕ್ಕೆ ಸತೀಶ್ ತಿಪಟೂರು, ಧಾರವಾಡಕ್ಕೆ ರಾಜು ತಾಳಿಕೋಟೆ, ಶಿವಮೊಗ್ಗಕ್ಕೆ ಪ್ರಸನ್ನ ಡಿ. ಸಾಗರ, ಕಲಬುರಗಿ ರಂಗಾಯಣಕ್ಕೆ ಡಾ. ಸುಜಾತ ಜಂಗಮ ಶೆಟ್ಟಿ, ಕಾರ್ಕಳದ ಯಕ್ಷ ರಂಗಾಯಣಕ್ಕೆ ವೆಂಕಟರಮಣ ಐತಾಳ ಹಾಗೂ ದಾವಣಗೆರೆಯ ವೃತ್ತಿ ರಂಗಭೂಮಿ ರಂಗಾಯಣಕ್ಕೆ ಮಲ್ಲಿಕಾರ್ಜುನ ಕಡಕೋಳ ಅವರನ್ನು ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.