ಸ್ಟೋರಿ ಥ್ರೂ ಮೈ ಐಸ್– ಪಾರ್ಟ್ 2, ಅನ್ಸ್ಪೋಕನ್ ಮಿಸ್ಟ್ರೀಸ್, ವಿಷ್ಪರ್ಸ್ ಆಫ್ ದ ಸಾಯಿಲ್ ಕೃತಿಗಳ ಬಿಡುಗಡೆ: ಉದ್ಘಾಟನೆ: ಚಿರಂತ್, ಪುಸ್ತಕ ಬಿಡುಗಡೆ: ಡಾ. ಸಿ.ಎನ್. ಮಂಜುನಾಥ್, ಸಂವಾದ: ಪ್ರಕೃತಿ ಬದ್ರಿನಾಥ್, ಆರ್.ಪಿ. ಪದ್ಮಶ್ರೀ, ಎನ್. ರಂಗನಾಥ್, ವೀಣಾ ಕೃಷ್ಣ, ಡೆಬೊಲಿನ ಗುಪ್ತ, ತೇಜಸ್ ಪಿ.ಎಸ್., ಧ್ಯಾನೇಂದ್ರ ಕುಮಾರ್ ಚತುರ್ವೇದಿ, ಎನ್.ಎಸ್. ಶ್ರೀಧರ ಮೂರ್ತಿ, ನೇಹಾ ಚತುರ್ವೇದಿ, ಕ್ಯಾ. ಸಹನಾ ಸುಂದರ್, ಸಿ.ಆರ್. ಪಾರ್ಥ ಸಾರಥಿ, ಬಾಬಾಸಾಬ್ ನೇಮಗೌಡ್, ವನಮಾಲಾ ವಿಶ್ವನಾಥ್, ಮಾರುತೇಶ್, ಜಿಗ್ನ ಟನ್ನಾ, ಪ್ರಭ್ಜೋತ್ ಕೌರ್, ರಿತು ಗರ್ಗ್, ಅಪರ್ಣಾ ಬಂಡೋಪಾಧ್ಯಾಯ, ಅಪರ್ಣಾ ದೇಧಿಯ, ನೀಲಿಮಾ ಮೋಹೊಲ್, ಮಹೇಶ್ ಭಟ್, ಆಯೋಜನೆ: ಸ್ಪಾರ್ಕ್ ಲೈಟ್ನಿಂಗ್ ಮೈಂಡ್ಸ್ ಪಬ್ಲಿಕೇಶನ್ಸ್, ಸೊಂಥ ಎಂಟರ್ಪ್ರೈಸಸ್, ಸ್ಥಳ: ಆಟಾ ಗಲಾಟ, ಬೆಳಿಗ್ಗೆ 10

ನೃಪತುಂಗ ವಿಶ್ವವಿದ್ಯಾಲಯದ ದ್ವಿತೀಯ ಮತ್ತು ತೃತೀಯ ಘಟಿಕೋತ್ಸವ: ಅಧ್ಯಕ್ಷತೆ: ಥಾವರಚಂದ್ ಗೆಹಲೋತ್, ಅತಿಥಿಗಳು: ಎಂ.ಸಿ. ಸುಧಾಕರ್, ಎಚ್.ಎಸ್. ರಾಘವೇಂದ್ರ ರಾವ್, ಮೋಹನ್ ಕುಮಾರ್ ಬಿ.ಕೆ., ಆಯೋಜನೆ: ನೃಪತುಂಗ ವಿಶ್ವವಿದ್ಯಾಲಯ, ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಅರಮನೆ ರಸ್ತೆ, ಬೆಳಿಗ್ಗೆ 11

ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ: ಪ್ರಶಸ್ತಿ ಸ್ವೀಕರಿಸುವವರು: ಗೊ.ರು. ಚನ್ನಬಸಪ್ಪ, ಪ್ರಶಸ್ತಿ ಪ್ರದಾನ: ಹಂ.ಪ. ನಾಗರಾಜಯ್ಯ, ಅಧ್ಯಕ್ಷತೆ: ಆರ್.ಕೆ. ನಲ್ಲೂರು ಪ್ರಸಾದ್, ಅತಿಥಿಗಳು: ಹರಿಕೃಷ್ಣ ಪುನರೂರು, ಪಿ. ಮಲ್ಲಿಕಾರ್ಜುನಪ್ಪ, ಪ್ರಾಸ್ತಾವಿಕ ನುಡಿ: ಸಿ.ಕೆ. ರಾಮೇಗೌಡ, ಆಯೋಜನೆ: ಕನ್ನಡ ಜನಶಕ್ತಿ, ಸ್ಥಳ: ನಯನ ಸಭಾಂಗಣ, ರವೀಂದ್ರ ಕಲಾಕ್ಷೇತ್ರ ಆವರಣ, ಜೆ.ಸಿ. ರಸ್ತೆ, ಸಂಜೆ 5.15

ಪರಿಸರ ವಿಜ್ಞಾನ ಮತ್ತು ಶಕ್ತಿ ಕುರಿತು ವಿಚಾರ ಸಂಕಿರಣ: ಮಾತನಾಡುವವರು: ಪ್ರಕಾಶ್ ಬೆಳವಾಡಿ, ರುದ್ರದೀಪ್ ಮಜುಂದಾರ್, ಎ.ವಿ. ಕೃಷ್ಣನ್, ಪಿ.ಜಿ. ದಿವಾಕರ್, ನಾಗೇಶ್ ಸಿದ್ಧಾಂತಿ, ಆಯೋಜನೆ: ರೋಟರಿ ಇಂಟರ್ನ್ಯಾಷನಲ್ ಡಿಸ್ಟಿಕ್ಟ್ಸ್ 3191, 3192, ಚಾಣಕ್ಯ ವಿಶ್ವವಿದ್ಯಾಲಯದ ಸುಸ್ಥಿರ ಕೇಂದ್ರ, ಸ್ಥಳ: ರೋಟರಿ ಹೌಸ್ ಫಾರ್ ಫ್ರೆಂಡ್ಶಿಪ್, ಲಾವೆಲ್ಲೆ ರಸ್ತೆ, ಸಂಜೆ 5.30

26ನೇ ವರ್ಷದ ಪ್ರವಚನ ವಾಹಿನಿ: ‘ಹದಿಬದೆಯ ಧರ್ಮ’ ವಿಷಯದ ಬಗ್ಗೆ ಪ್ರವಚನ: ಸತ್ಯೇಶ್ ಬೆಳ್ಳೂರ್, ವೈಷ್ಣವಿ ಡಿ. ಆಚಾರ್ಯ, ಆಯೋಜನೆ ಹಾಗೂ ಸ್ಥಳ: ಸಾಂಸ್ಕೃತಿಕ ಮಂದಿರ, ರಾಗೀಗುಡ್ಡದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ 9ನೇ ಬಡಾವಣೆ, ಸಂಜೆ 6.30

ವ್ಯೂಹ ಮುದ್ರ ನಾಟಕ: ರಚನೆ: ವಿಶಾಖದತ್ತ, ಅನುವಾದ: ಮಾನಸ ಆರ್., ನಿರ್ದೇಶನ: ತೇಜಸ್ ಕೆ., ಪ್ರದರ್ಶನ: ಉತ್ಕರ್ಷ್ ಅಭಿನಯ ತಂಡ, ಆಯೋಜನೆ ಮತ್ತು ಸ್ಥಳ: ರಂಗ ಶಂಕರ, ಸಂಜೆ 7.30

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.