ದೃಶ್ಯ ನಾಟಕೋತ್ಸವ–2026: ಉದ್ಘಾಟನೆ: ಎಲ್.ಎನ್. ಮುಕುಂದರಾಜ್, ‘ಶೇಕ್ಸ್ಪಿಯರ್’ ಗೋಷ್ಠಿ: ಲಕ್ಷ್ಮೀ ಚಂದ್ರಶೇಖರ್, ಜೋಸೆಫ್ ಜಾನ್, ಎನ್.ಸಿ. ಮಹೇಶ್, ‘ಭಾಸ’ ಗೋಷ್ಠಿ: ಶೋಭಾ, ಲಕ್ಷ್ಮೀ ಜಿ. ಪ್ರಸಾದ್, ಪ್ರಭುರಾಜ್, ಅತಿಥಿಗಳು: ಕಾ.ತ. ಚಿಕ್ಕಣ್ಣ, ಅಶೋಕ್ ಛಲವಾದಿ, ಬಿ. ನೀಲಮ್ಮ, ಸುನೇತ್ರ ಪಂಡಿತ್, ರಂಗ ಗೌರವ ಸ್ವೀಕರಿಸುವವರು: ಎಂ. ಸುರೇಶ್, ಎಂ.ಡಿ. ದೇವರಾಜ್, ಕೆ.ಪಿ. ಅಶ್ವತ್ಥನಾರಾಯಣ, ಆಯೋಜನೆ: ದೃಶ್ಯ ರಂಗತಂಡ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಳಿಗ್ಗೆ 10ರಿಂದ

ವಿಶ್ವ ಜೇನು ದಿನಾಚರಣೆ: ಉದ್ಘಾಟನೆ: ಎಸ್.ವಿ. ಸುರೇಶ, ಅತಿಥಿಗಳು: ಎ.ಎಚ್. ರಾಜಸಾಬ್, ಸಚಿನ್ ಎಸ್. ಸುರೋಶೆ, ಮೂಡಲಗಿರಿಯಪ್ಪ, ಮೋಹನ್ ಐ. ನಾಯ್ಕ, ಅಧ್ಯಕ್ಷತೆ: ಎನ್.ಬಿ. ಪ್ರಕಾಶ್, ಆಯೋಜನೆ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಸ್ಥಳ: ನಾರ್ಥ್ ಬ್ಲಾಕ್ನ ಸಭಾಂಗಣ, ಜಿಕೆವಿಕೆ, ಬೆಳಿಗ್ಗೆ 10.30

ಕಾಲೇಜು ವಾರ್ಷಿಕೋತ್ಸವ, ಪದವಿ ಪ್ರದಾನ ಸಮಾರಂಭ: ಅಧ್ಯಕ್ಷತೆ: ಸಿ. ದೇವರಾಜು, ಉಪಸ್ಥಿತಿ: ಎಲ್. ಶ್ರೀನಿವಾಸ್, ಬಿ. ಕೆಂಚಪ್ಪಗೌಡ, ಎಲುವಳ್ಳಿ ಎನ್. ರಮೇಶ್, ಕೆ.ವಿ. ರೇಣುಕಾ ಪ್ರಸಾದ್, ಎಂ. ಪುಟ್ಟಸ್ವಾಮಿ, ಸಿ.ಜಿ. ಗಂಗಾಧರ್, ಡಿ.ಕೆ. ರಮೇಶ್, ಕೆ.ವಿ. ಶ್ರೀಧರ್, ಭರತ್ ಡಿಂಗ್ರಿ, ವೈ.ಜಿ. ಲಕ್ಷ್ಮಣ, ಆಯೋಜನೆ: ವಿಶ್ವೇಶ್ವರಪುರ ಕಲಾ ಮತ್ತು ವಾಣಿಜ್ಯ ಸಂಜೆ ಪದವಿ ಕಾಲೇಜು, ಸ್ಥಳ: ವಿಜ್ಞಾನ ಕಾಲೇಜಿನ ಸಭಾಂಗಣ, ವಿ.ವಿ. ಪುರ, ಸಂಜೆ 5

‘ಯಶೋಧರಾ ದಾಸಪ್ಪ’ ಪ್ರಶಸ್ತಿ ಪ್ರದಾನ: ವಿ.ಆರ್. ಸುದರ್ಶನ್, ಪ್ರಶಸ್ತಿ ಸ್ವೀಕರಿಸುವವರು: ಮಲ್ಲಿಕಾ ಎಸ್. ಘಂಟಿ, ಅತಿಥಿ: ಎಂ.ಎಸ್. ಆಶಾದೇವಿ, ಅಧ್ಯಕ್ಷತೆ: ಪಿ. ಮಲ್ಲಿಕಾರ್ಜುನಪ್ಪ, ಪ್ರಾಸ್ತಾವಿಕ ನುಡಿ: ಸಿ.ಕೆ. ರಾಮೇಗೌಡ, ಆಯೋಜನೆ: ಕನ್ನಡ ಜನಶಕ್ತಿ ಕೇಂದ್ರ, ಸ್ಥಳ: ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5.15

ಸಂಗೀತ ಕಛೇರಿ: ಕೊಳಲು ವಾದನ: ಬಿ.ಕೆ. ಅನಂತರಾಮ್, ಪಿಟೀಲು: ವೆಂಕಟೇಶ್ ಜೆ., ಮೃದಂಗ: ಬಿ.ಎಸ್. ಆನಂದ್, ಘಟ್ಟ: ಡಿ. ಸಚಿನ್, ಮೋರ್ಸಿಂಗ್: ಅಭಿಜಿತ್, ಆಯೋಜನೆ: ಭಾರತೀಯ ವಿಜ್ಞಾನ ಸಂಸ್ಥೆ, ಅಡಿಲೇಡ್ ವಿಶ್ವವಿದ್ಯಾಲಯ, ಸ್ಥಳ: ಜೆ.ಎನ್. ಟಾಟಾ ಸಭಾಂಗಣ, ಐಐಎಸ್ಸಿ, ಸಂಜಯನಗರ, ಸಂಜೆ 6.30

‘ರಂಗ ವೈವಿಧ್ಯ’ ವಿಭಿನ್ನ ನಾಟಕಗಳ ಉತ್ಸವ: ‘ಮಂಟೇಸ್ವಾಮಿ ಕಥಾ ಪ್ರಸಂಗ’ ಪ್ರದರ್ಶನ: ರಚನೆ: ಎಚ್.ಎಸ್. ಶಿವಪ್ರಕಾಶ, ನಿರ್ದೇಶನ: ಕೆ. ರಾಮಕೃಷ್ಣಯ್ಯ, ತಂಡ: ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲೆಗಳ ವಿಭಾಗ, ಆಯೋಜನೆ: ಕರ್ನಾಟಕ ನಾಟಕ ಅಕಾಡೆಮಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6.30

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.