‘ಅಡ್ವಾನ್ಸ್ ಮಟಿರಿಯಲ್ಸ್ ಫಾರ್ ಎನರ್ಜಿ, ಎನ್ವಿರಾನ್ಮೆಂಟ್ ಆ್ಯಂಡ್ ಬಯೋಮೆಡಿಕಲ್ ಅಪ್ಲಿಕೇಷನ್ಸ್’ ರಾಷ್ಟ್ರೀಯ ಸಮ್ಮೇಳನ: ಆಯೋಜನೆ ಮತ್ತು ಸ್ಥಳ: ಜೆಎಸ್ಎಸ್ ಅಕಾಡೆಮಿ ಆಫ್ ಟೆಕ್ನಿಕಲ್ ಎಜುಕೇಷನ್, ಡಾ.ವಿಷ್ಣುವರ್ಧನ್ ರಸ್ತೆ, ಬೆಳಿಗ್ಗೆ 10ರಿಂದ

ಉದ್ಯೋಗ ಮೇಳ: ಅತಿಥಿಗಳು: ಕೆ. ರಾಮಕೃಷ್ಣ ರೆಡ್ಡಿ, ಸಿ. ಜಗನ್ನಾಥ, ಎಸ್. ಪದ್ಮನಾಭ, ಸುದರ್ಶನ್ ರೆಡ್ಡಿ, ಅಧ್ಯಕ್ಷತೆ: ಮೋಹನ್ ಕುಮಾರ್ ಬಿ.ಕೆ., ಆಯೋಜನೆ ಮತ್ತು ಸ್ಥಳ: ನೃಪತುಂಗ ವಿಶ್ವವಿದ್ಯಾಲಯ, ನೃಪತುಂಗ ರಸ್ತೆ, ಬೆಳಿಗ್ಗೆ 10

‘ಕನ್ನಡದಲ್ಲಿ ಅನುವಾದ ಪರಂಪರೆ’ ತಿಂಗಳ ಉಪನ್ಯಾಸ: ಡಿ. ಡೊಮಿನಿಕ್, ಅಧ್ಯಕ್ಷತೆ: ಚನ್ನಪ್ಪ ಕಟ್ಟಿ, ಆಯೋಜನೆ ಮತ್ತು ಸ್ಥಳ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಆವರಣ, ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 5

‘ಕಾರ್ಯಕರ್ತ ವಿಕಾಸ ವರ್ಗ ಪ್ರಥಮ (ಸಾಮಾನ್ಯ)’ ಸಮಾರೋಪ ಸಮಾರಂಭ: ಅತಿಥಿ: ಬಿ.ಎಸ್. ರಾಜು, ಉಪಸ್ಥಿತಿ: ಎಂ. ಜಯಪ್ರಕಾಶ್, ಆಯೋಜನೆ: ರಾಷ್ಟ್ರೀಯ ಸ್ವಯಂಸೇವಕ ಸಂಘ, ಸ್ಥಳ: ಜನಸೇವಾ ವಿದ್ಯಾಕೇಂದ್ರ, ಚನ್ನೇನಹಳ್ಳಿ, ಮಾಗಡಿ ರಸ್ತೆ, ಸಂಜೆ 5.30

ಭಾಗವತರು ಸಂಸ್ಥೆಯ ಬೆಳ್ಳಿ ಹಬ್ಬದ ಸಮಾರೋಪ ಸಮಾರಂಭ: ಉದ್ಘಾಟನೆ: ಎಲ್.ಹನುಮಂತಯ್ಯ, ರಂಗ ಗೌರವ ಪ್ರದಾನ: ಎಂ.ವೀರಪ್ಪ ಮೊಯಿಲಿ, ‘ಭಾಗವತರು–ಬೆಳ್ಳಿ ಪಯಣ’ ಪುಸ್ತಕ ಬಿಡುಗಡೆ: ವಿ.ಆರ್. ಸುದರ್ಶನ್, ‘ರಂಗಲೋಕ’ ಪುಸ್ತಕ ಬಿಡುಗಡೆ: ಎಸ್.ಜಿ. ಸಿದ್ಧರಾಮಯ್ಯ, ‘ರಂಗಲೋಕ’ ಪುಸ್ತಕದ ಕುರಿತು: ಹಿ.ಚಿ. ಬೋರಲಿಂಗಯ್ಯ, ಅಧ್ಯಕ್ಷತೆ: ಶ್ರೀನಿವಾಸ್ ಜಿ. ಕಪ್ಪಣ್ಣ, ಉಪಸ್ಥಿತಿ: ರಾಜು ಮಳವಳ್ಳಿ, ಕೆ. ರೇವಣ್ಣ, ಆಯೋಜನೆ: ಭಾಗತವರು, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.