ಕೃಷಿ–ಮಾಧ್ಯಮ ಸಂವಾದ: ಉದ್ಘಾಟನೆ: ಎನ್. ಚಲುವರಾಯಸ್ವಾಮಿ, ಅತಿಥಿಗಳು: ವೈ.ಎಸ್. ಪಾಟೀಲ, ಜಿ.ಟಿ. ಪುತ್ರ, ಸಿ.ಎನ್. ಶಿವಪ್ರಕಾಶ್, ಎ.ಬಿ. ಪಾಟೀಲ್, ಎಸ್.ವಿ. ಸುರೇಶ, ಆರ್. ಶ್ರೀಧರ, ಶಿವಕುಮಾರ್ ಬೆಳ್ಳಿತಟ್ಟೆ, ಆಯೋಜನೆ: ಪ್ರೆಸ್ಕ್ಲಬ್ ಆಫ್ ಬೆಂಗಳೂರು, ಕೃಷಿ ಇಲಾಖೆ, ಸ್ಥಳ: ಪ್ರೆಸ್ಕ್ಲಬ್ ಆವರಣ, ಕಬ್ಬನ್ ಉದ್ಯಾನ, ಬೆಳಿಗ್ಗೆ 10

ಅಂತರರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ ಪ್ರಯುಕ್ತ ಹಲ್ಮಿಡಿ ಶಾಸನ ಮತ್ತು ಕರ್ನಾಟಕದ ದೇವಾಲಯಗಳ ಛಾಯಾಚಿತ್ರ ಪ್ರದರ್ಶನ: ಉದ್ಘಾಟನೆ: ಮುನಿಯಪ್ಪ, ‘ಶಾಸನಗಳಲ್ಲಿ ಸಾಂಸ್ಕೃತಿಕ ಐಕ್ಯತೆ’ ವಿಷಯದ ಬಗ್ಗೆ ಉಪನ್ಯಾಸ: ಕೆ.ಆರ್. ಗಣೇಶ, ಉಪಸ್ಥಿತಿ: ಟಿ. ಕೆಂಪಣ್ಣ, ಡಿ.ಎಚ್. ಅಂಬರೀಶ್, ಅಧ್ಯಕ್ಷತೆ: ಡಿ. ಸ್ಮಿತಾ, ಆಯೋಜನೆ: ಪುರಾತತ್ವ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಸ್ಥಳ: ವೆಂಕಟಪ್ಪ ಚಿತ್ರಶಾಲೆ, ಬೆಳಿಗ್ಗೆ 10.30

‘ಮಾಧ್ಯಮ ಮಂಥನ’ ಪತ್ರಕರ್ತರೊಂದಿಗೆ ಸಂವಾದ: ಉದ್ಘಾಟನೆ: ಬಿ. ರಮೇಶ್, ಭಾಗವಹಿಸುವವರು: ಡಿ. ಉಮಾಪತಿ, ಮಂಜುಶ್ರೀ ಕಡಕೋಳ, ದಯಾನಂದ, ಆಯೋಜನೆ: ಬದುಕು ಸೆಂಟರ್ ಫಾರ್ ಲೈವ್ಲಿಹುಡ್ಸ್ ಲರ್ನಿಂಗ್, ಸ್ಥಳ: ಸೆಮಿನಾರ್ ಹಾಲ್, ಜ್ಞಾನಜ್ಯೋತಿ ಸಭಾಂಗಣ, ಡಾ. ಮನಮೋಹನ್ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ, ಬೆಳಿಗ್ಗೆ 11

‘ರಂಗ ವೈವಿಧ್ಯ’ ವಿಭಿನ್ನ ನಾಟಕಗಳ ಉತ್ಸವ: ಉದ್ಘಾಟನೆ: ‘ಮುಖ್ಯಮಂತ್ರಿ’ ಚಂದ್ರು, ರಂಗ ಗೌರವ ಸ್ವೀಕರಿಸುವವರು: ಗೊ.ರು. ಚನ್ನಬಸಪ್ಪ, ರಂಗ ಗೌರವ ಪ್ರದಾನ: ಬಿ.ಎಸ್. ಮಂಜುನಾಥಸ್ವಾಮಿ, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ಉಪಸ್ಥಿತಿ: ಬಿ.ವಿ. ರಾಜಾರಾಂ, ‘ಮೈಸೂರು ಮಲ್ಲಿಗೆ’ ನಾಟಕ ಪ್ರದರ್ಶನ, ತಂಡ: ಕಲಾಗಂಗೋತ್ರಿ, ಆಯೋಜನೆ: ಕರ್ನಾಟಕ ನಾಟಕ ಅಕಾಡೆಮಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6

‘ಅಧಿಕ ಮಾಸ ಮಹಾತ್ಮೆ’ ಧಾರ್ಮಿಕ ಪ್ರವಚನ: ಕಂಬಾಲೂರು ಶ್ರೀವತ್ಸಾಚಾರ್ಯ, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸ್ವಾಮಿ ಮಠ, 11ನೇ ಅಡ್ಡರಸ್ತೆ, ತ್ಯಾಗರಾಜನಗರ, ಸಂಜೆ 6

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.