ನಿಮಿಷಾಂಬಾದೇವಿ ಜಯಂತಿ: ಬೆಳಿಗ್ಗೆ 7.30ಕ್ಕೆ ನಿಮಿಷಾಂಬಾದೇವಿಗೆ ಅಭಿಷೇಕ, ಪುಷ್ಪಾಲಂಕಾರ, 8.30ಕ್ಕೆ ಗಂಗಾ ಪೂಜೆ, ಗಣಪತಿ ಪೂಜೆ, ಕಳಶಾರಾಧನೆ, ಮಹಾಗಣಪತಿ ಹೋಮ, ನವಗ್ರಹ ಹೋಮ, ಮಧ್ಯಾಹ್ನ 12ಕ್ಕೆ ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಸಂಜೆ 7ಕ್ಕೆ ಸಹಸ್ರನಾಮ ಪಾರಾಯಣ, ಆಯೋಜನೆ ಮತ್ತು ಸ್ಥಳ: ನಿಮಿಷಾಂಬಾದೇವಿ ದೇವಸ್ಥಾನ, ಒಟಿಸಿ ರಸ್ತೆ.

ಎಸ್ಐಆರ್ ವಿರೋಧಿ ಪ್ರತಿರೋಧ ಸಮಾವೇಶ: ಭಾಗವಹಿಸುವವರು: ಜಿ.ಸಿ. ಚಂದ್ರಶೇಖರ್, ನಸೀರ್ ಅಹಮದ್, ಬಿ.ಆರ್. ಪಾಟೀಲ, ಚಾಮರಸ ಮಾಲಿ ಪಾಟೀಲ, ತಾಹೀರ್ ಹುಸೇನ್, ಅಫ್ಸರ್ ಕೊಡ್ಲಿಪೇಟೆ, ಕೆ. ಪ್ರಕಾಶ್, ಪಿ. ಅಮ್ಜದ್, ಕ್ಲಿಫ್ಟನ್ ರೊಜಾರಿಯೋ, ಡಿ.ಎಚ್. ಪೂಜಾರ್, ವಿ.ಎನ್. ರಾಜಶೇಖರ್, ಮನ್ಸೂರ್ ಅಲಿ ಖಾನ್, ಸ್ಥಳ: ಸ್ವಾತಂತ್ರ್ಯ ಉದ್ಯಾನ, ಬೆಳಿಗ್ಗೆ 10.30

ಎಂಟನೇ ರಾಜ್ಯಮಟ್ಟದ ಅಂತರ ಕಾಲೇಜು ಜಾನಪದ ಮೇಳ: ಉದ್ಘಾಟನೆ: ರಾಮಲಿಂಗಾರೆಡ್ಡಿ, ಶಿವರಾಜ ಎಸ್. ತಂಗಡಗಿ, ಅತಿಥಿಗಳು: ಟಿ. ತಿಮ್ಮೇಗೌಡ, ಬಿ. ರಮೇಶ್, ಡಿ. ಮುನಿರಾಜು, ವಿನಯ ಕಣಿವೆ, ಆಯೋಜನೆ: ಜಾಗತಿಕ ಜಾನಪದ ಹಬ್ಬ, ಸ್ಥಳ: ಪುರಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 11

‘ಸ್ಥಳನಾಮಗಳ ವರ್ಗೀಕರಣ’ ದತ್ತಿ ಉಪನ್ಯಾಸ: ಡಿ.ಕೆ. ನಟರಾಜ್, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಸಂಜೆ 5

ವಿಶ್ವ ಪುಸ್ತಕ ಹಾಗೂ ಕೃತಿಸ್ವಾಮ್ಯ ದಿನಾಚರಣೆ, ವಾರ್ಷಿಕ ಪ್ರಶಸ್ತಿ ಪ್ರದಾನ: ಐ.ಎಂ. ವಿಠ್ಠಲಮೂರ್ತಿ, ಅತಿಥಿ: ಶಾಂತಲಾ ಧರ್ಮರಾಜ್, ಅಧ್ಯಕ್ಷತೆ: ಡಾ. ವಸುಂಧರಾ ಭೂಪತಿ, ಪ್ರಶಸ್ತಿ ಸ್ವೀಕರಿಸುವವರು: ಕೆ. ವೆಂಕಟೇಶ್, ಯಮುನಾ ಗಾಂವ್ಕರ್, ಆಯೋಜನೆ: ಕರ್ನಾಟಕ ಪ್ರಕಾಶಕರ ಸಂಘ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಸಂಜೆ 5

ವಿಶ್ವ ಪುಸ್ತಕದ ದಿನದ ಅಂಗವಾಗಿ ‘ವ್ಯಕ್ತಿ ಮತ್ತು ಪುಸ್ತಕಗಳು’ ಉಪನ್ಯಾಸ: ಸುಚೇಂದ್ರ ಪ್ರಸಾದ, ಆಯೋಜನೆ ಮತ್ತು ಸ್ಥಳ: ಕೇಂದ್ರ ಸಾಹಿತ್ಯ ಅಕಾಡೆಮಿಯ ದಕ್ಷಿಣ ಪ್ರಾದೇಶಿಕ ಕಚೇರಿ, ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 5

ದಾಸ ವೈಭವ: ಗಾಯನ: ಮಾನಸ ಎಸ್. ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಐದನೇ ಬಡಾವಣೆ, ಜಯನಗರ, ಸಂಜೆ 5.15

‘ಬಂಗಾರದ ಮನುಷ್ಯ’ ಡಾ. ರಾಜ್ಕುಮಾರ್ ಗಾನ ಜೀವನ ಯಾನ: ಅಧ್ಯಕ್ಷತೆ: ಡಾ.ಸಿ.ಎನ್. ಅಶ್ವತ್ಥನಾರಾಯಣ, ಅತಿಥಿ: ಪ್ರಕಾಶ್ರಾಜ್, ನುಡಿ ನಮನ: ಜಯಮಾಲಾ, ‘ಮುಖ್ಯಮಂತ್ರಿ’ ಚಂದ್ರು, ಎಂ.ಕೆ. ಸುಂದರ್ರಾಜ್, ಟಿ.ಎಸ್. ನಾಗಾಭರಣ, ಗಿರಿಜಾ ಲೋಕೇಶ್, ಆಯೋಜನೆ: ಸಂಗೀತ ಸಂಭ್ರಮ, ಸುರಾಘವಿ ಫೌಂಡೇಷನ್, ಬಾಬು ಸ್ಕೂಲ್ ಆಫ್ ರಿಧಮ್, ಸ್ಥಳ: ಚೌಡಯ್ಯ ಸ್ಮಾರಕ ಸಭಾಂಗಣ, ಮಲ್ಲೇಶ್ವರ, ಸಂಜೆ 6

ರಾಜ್ಯಮಟ್ಟದ ಕನ್ನಡ ರಂಗ ಸ್ಪರ್ಧೆ–2026: ‘ಮುದ್ದಣ್ಣನ ಪ್ರಮೋಷನ್ ಪ್ರಸಂಗ’ ನಾಟಕ ಪ್ರದರ್ಶನ: ಪ್ರಸ್ತುತಿ: ರಂಗತಂತ್ರ, ಆಯೋಜನೆ: ರಂಗಾಸ್ಥೆ, ಸ್ಥಳ: ಯುವಪಥ, ಜಯನಗರ ನಾಲ್ಕನೇ ಹಂತ, ಸಂಜೆ 7

ದಾಸರ ಪದಗಳ ಗಾಯನ: ಸುರಭಿ, ಪ್ರೇಕ್ಷಾ, ಕೀ–ಬೋರ್ಡ್: ಅಮಿತ್ ಶರ್ಮಾ, ತಬಲಾ: ಶ್ರೀನಿವಾಸ ಕಾಖಂಡಕಿ, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಪವಮಾನಪುರ, ಆರನೇ ಹಂತ, ಬನಶಂಕರಿ, ಸಂಜೆ 7

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.