ರುಮಟಾಲಜಿ ಜಾಗೃತಿ ಪಾದಯಾತ್ರೆ: ಆಯೋಜನೆ: ಭಾರತೀಯ ರುಮಟಾಲಜಿ ಅಸೋಸಿಯೇಷನ್, ಸ್ಥಳ: ಲಾಲ್ಬಾಗ್ ಪಶ್ಚಿಮ ದ್ವಾರ, ಬೆಳಿಗ್ಗೆ 7

ನಿಮಿಷಾಂಬಾದೇವಿ ಜಯಂತಿ: ಬೆಳಿಗ್ಗೆ 7.30ಕ್ಕೆ ನಿಮಿಷಾಂಬಾದೇವಿಗೆ ಅಭಿಷೇಕ, ಪುಷ್ಪಾಲಂಕಾರ, 8ಕ್ಕೆ ದುರ್ಗಾ ಹೋಮ, ಕಳಶಾರಾಧನೆ, ಮಧ್ಯಾಹ್ನ 12ಕ್ಕೆ ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಆಯೋಜನೆ ಮತ್ತು ಸ್ಥಳ: ನಿಮಿಷಾಂಬಾದೇವಿ ದೇವಸ್ಥಾನ, ಒಟಿಸಿ ರಸ್ತೆ, ಕಾಟನ್ಪೇಟೆ

ಲಯನ್ಸ್ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 317ಎ 50ನೇ ವರ್ಷದ ಸುವರ್ಣ ಮಹೋತ್ಸವ: ಅತಿಥಿಗಳು: ವಿಜಯ್ಕುಮಾರ್ ರಾಜು, ಕೆ. ವಂಶಿಧರ್ ಬಾಬು, ವಿ.ವಿ. ಕೃಷ್ಣಾರೆಡ್ಡಿ, ಎನ್. ಮೋಹನ್ಕುಮಾರ್, ಅಧ್ಯಕ್ಷತೆ: ಜಿ. ಮೋಹನ್, ಆಯೋಜನೆ: ಲಯನ್ಸ್ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 317ಎ, ಸ್ಥಳ: ಬಂಟ್ಸ್ ಸಂಘದ ಸಭಾಂಗಣ, ವಿಜಯನಗರ, ಬೆಳಿಗ್ಗೆ 7.45

ವಿಶ್ವ ಭೂಮಿ ದಿನ–2026: ಜಾನಪದ, ಶಾಸ್ತ್ರೀಯ ನೃತ್ಯರೂಪಕ: ಅನುಶ್ರುತ ಬಿ.ವೈ., ಉದ್ಘಾಟನೆ: ಸಾಗರ್ ಧರ, ಮೀನಾಕ್ಷಿ ಭರತ್, ಕೆ. ಅಮರನಾರಾಯಣ, ಆಯೋಜನೆ ಮತ್ತು ಸ್ಥಳ: ದಿ ಗ್ರೀನ್ ಪಾತ್ ಆರ್ಗ್ಯಾನಿಕ್ ಹೋಟೆಲ್, ಮಲ್ಲೇಶ್ವರ, ಬೆಳಿಗ್ಗೆ 9.30ರಿಂದ

ಭರತನಾಟ್ಯ ರಂಗಪ್ರವೇಶ: ಪ್ರಸ್ತುತಿ: ಶ್ರಾವಣಿ ಪ್ರಕಾಶ್, ಅತಿಥಿಗಳು: ರಘು ನಂದನ್ ಎಸ್., ಮದನ್ ಜಿ.ಎಚ್., ಆರ್. ರಾಜಾರಾಮ್, ಆಯೋಜನೆ: ಕಲಾನಿಧಿ ಸ್ಕೂಲ್ ಆಫ್ ಡಾನ್ಸ್, ಸ್ಥಳ: ಎಡಿಎ ರಂಗಮಂದಿರ, ಜೆ.ಸಿ. ರಸ್ತೆ, ಬೆಳಿಗ್ಗೆ 10

ಪರಮ್ ಸೈನ್ಸ್ ಎಕ್ಸ್ಪೀರಿಯನ್ಸ್ ಸೆಂಟರ್ ಉದ್ಘಾಟನೆ: ಅತಿಥಿಗಳು: ಕ್ರಿಸ್ ಗೋಪಾಕೃಷ್ಣನ್, ಕೆ. ರಾಧಾಕೃಷ್ಣನ್, ಆಯೋಜನೆ: ಪರಮ್ ಫೌಂಡೇಷನ್, ಸ್ಥಳ: ಪಾರ್ಸೆಕ್, ಜೆ.ಪಿ. ಟೆಕ್ಪಾರ್ಕ್, ವೈಟ್ಫೀಲ್ಡ್, ಬೆಳಿಗ್ಗೆ 10.10

ಬರಗೂರು ರಾಮಚಂದ್ರಪ್ಪ ಅವರ ‘ಶ್ರೇಷ್ಠತೆಯ ಸೊಕ್ಕು’ ಪುಸ್ತಕ ಬಿಡುಗಡೆ: ಬಾನು ಮುಷ್ತಾಕ್, ಅತಿಥಿ: ರಾಜೇಂದ್ರ ಚೆನ್ನಿ, ಅಧ್ಯಕ್ಷತೆ: ಎಚ್.ಎಸ್. ರಾಘವೇಂದ್ರರಾವ್, ಆಯೋಜನೆ: ಅಂಕಿತ ಪುಸ್ತಕ, ಸ್ಥಳ: ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 10.30

‘ನಾದಯೋಗಿ ಶ್ರೀ ಭೈರವಿ ಕೆಂಪೇಗೌಡರು’ ದತ್ತಿ: ಭೈರವಿ ರಾಗದಲ್ಲಿ ಗಾಯನ ಸ್ಪರ್ಧೆ, ಉದ್ಘಾಟನೆ: ಕೆ. ಮೋಹನ್ದೇವ್ ಆಳ್ವ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10.30

ಬೋಧಿ ಸಪ್ತಾಹ: ಮಹಾಬೋಧಿ ಪಾಲಿ ಮತ್ತು ಸಂಶೋಧನಾ ಕೇಂದ್ರದ ಉದ್ಘಾಟನೆ: ಜಮೀರ್ ಅಹಮದ್ ಖಾನ್, ಅತಿಥಿಗಳು: ವಾಂಗ್ಚುಕ್ ನೇಗಿ, ಎಂ. ಸುಗತಸಿರಿ ಥೇರಾ, ಆಯೋಜನೆ ಹಾಗೂ ಸ್ಥಳ: ಮಹಾಬೋಧಿ ಸೊಸೈಟಿ, ಗಾಂಧಿನಗರ, ಬೆಳಿಗ್ಗೆ 10.30

ಅಕ್ಷರ ಐಸಿರಿ 11ನೇ ವಾರ್ಷಿಕೋತ್ಸವ: ಅತಿಥಿಗಳು: ಕೆ. ಗೋಪಾಲಯ್ಯ, ಹೇಮಲತಾ ಗೋಪಾಲಯ್ಯ, ಬೈರಮಂಗಲ ರಾಮೇಗೌಡ, ವರ್ಷದ ವ್ಯಕ್ತಿ: ಅಂಬುಜಾ ಪ್ರಕಾಶ್, ಡಾ. ಫಣೀಶ ಎಂ.ಎಸ್., ಎ.ಎಸ್. ಜಯಶ್ರೀ, ಆಯೋಜನೆ: ಅಕ್ಷರ ಐಸಿರಿ, ಸ್ಥಳ: ಬಸವೇಶ್ವರನಗರ ಹಿರಿಯ ನಾಗರಿಕರ ವೇದಿಕೆಯ ಸಭಾಂಗಣ, ಬೆಳಿಗ್ಗೆ 10.30

ಎಸ್ಯುಸಿಐ–ಸಿ ಪಕ್ಷದ 78ನೇ ಸಂಸ್ಥಾಪನಾ ವರ್ಷಾಚರಣೆ: ಕೆ. ರಾಧಾಕೃಷ್ಣ, ಸುನೀತ್ ಕುಮಾರ್, ಅಧ್ಯಕ್ಷತೆ: ಎಂ.ಎನ್. ಶ್ರೀರಾಮ್, ಆಯೋಜನೆ: ಎಸ್ಯುಸಿಐ–ಸಿ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11

ನಿಮಿಷಾಂಬಾದೇವಿ ಜಯಂತಿ: ಮಧ್ಯಾಹ್ನ 2ಕ್ಕೆ ನಿಮಿಷಾಂಬಾದೇವಿ ಮೂರ್ತಿಯ ಆಗಮನ, ಕುಂಕುಮಾರ್ಚನೆ, ದಾನಿಗಳಿಗೆ ಸನ್ಮಾನ, ಪ್ರಸಾದ ವಿತರಣೆ: ಸಂಜೆ 7ಕ್ಕೆ ಲಲಿತಾ ಸಹಸ್ರನಾಮ: ಸೋಮವಂಶ ಆರ್ಯಕ್ಷತ್ರಿಯ ಮಹಿಳಾ ಸಂಘ, ಆಯೋಜನೆ ಮತ್ತು ಸ್ಥಳ: ಸೋಮವಂಶ ಆರ್ಯಕ್ಷತ್ರಿಯ ಸೇವಾ ಸಂಘ, ನಿಮಿಷಾಂಬಾದೇವಿ ಕಲ್ಯಾಣ ಮಂಟಪ, ರಂಗಸ್ವಾಮಿಗುಡಿ ರಸ್ತೆ.

ಗ್ಲೋಬಲ್ ರಾಜಸ್ಥಾನ ಅಗ್ರಿಟೆಕ್ ಮೀಟ್–2026: ಉಪಸ್ಥಿತಿ: ಭಜನ್ಲಾಲ್ ಶರ್ಮಾ, ಆಯೋಜನೆ: ರಾಜಸ್ಥಾನ ಸರ್ಕಾರ, ಸ್ಥಳ: ಹೋಟೆಲ್ ಲಲಿತ್ ಅಶೋಕ್, ಕುಮಾರಕೃಪಾ ರಸ್ತೆ, ಮಧ್ಯಾಹ್ನ 12

ಡಾ.ರಾಜ್ಕುಮಾರ್ ಜನ್ಮದಿನದ ಅಂಗವಾಗಿ ಉಪನ್ಯಾಸ, ಕವಿಗೋಷ್ಠಿ, ಗೀತಗಾಯನ, ರಂಗ ಗೀತೆ ರಸಪ್ರಶ್ನೆ ಕಾರ್ಯಕ್ರಮ: ಅಧ್ಯಕ್ಷತೆ: ವಿ. ಶ್ರೀನಿವಾಸ ಗುಪ್ತ, ಅತಿಥಿ: ಎಚ್.ಎ. ಪಾರ್ಶ್ವನಾಥ್, ಉಪಸ್ಥಿತಿ: ಬಿ. ಶಾಂತಕುಮಾರ್, ಆಯೋಜನೆ: ಕಲಾಚಂದರಿ ಕಲಾಮಂದಿರ ಟ್ರಸ್ಟ್, ಸ್ಥಳ: ಜೈಪ್ರದ ಗಾನಲಹರಿ ಸಭಾಂಗಣ, ಒಂದನೇ ಅಡ್ಡರಸ್ತೆ, ಸ್ವಾತಂತ್ರ್ಯ ಯೋಧರ ನಗರ, ಮಧ್ಯಾಹ್ನ 2.30

ಬುದ್ಧ–ಬಸವ– ಅಂಬೇಡ್ಕರ್ ಬಗ್ಗೆ ವಿಶೇಷ ಉಪನ್ಯಾಸ: ಎ.ಬಿ. ಬಸವರಾಜು, ಚಲನಚಿತ್ರ ಗೀತೆಗಳ ಗಾಯನ: ಸುಬ್ರಮಣಿ ವಿ., ಅಪೂರ್ವ ಶ್ರೀಕುಮಾರ್, ಆಯೋಜನೆ: ಭಾರತೀ ಕರ್ನಾಟಕ ಸಂಘ, ಸ್ಥಳ: ಕಬಿನಿ ಸಭಾಂಗಣ, ಮೂರನೇ ಮಹಡಿ, ಇಂದಿರಾನಗರ ಕ್ಲಬ್, ಎಚ್ಎಎಲ್, ಮೂರನೇ ಹಂತ, ಮಧ್ಯಾಹ್ನ 3.30

ಕಾನೂನು ಶಿಕ್ಷಕರ ಸಮಾವೇಶದ ಸಮಾರೋಪ: ಅತಿಥಿಗಳು: ಆರ್. ವೆಂಕಟರಾವ್, ವಿ.ಬಿ. ರೆಡ್ಡಿ, ಸಿ. ಬಸವರಾಜು, ಜಿ.ಬಿ. ರೆಡ್ಡಿ, ಅಧ್ಯಕ್ಷತೆ: ಬಿ.ಟಿ. ಕೌಲ್, ಆಯೋಜನೆ ಹಾಗೂ ಸ್ಥಳ: ಎಂ.ಎಸ್. ರಾಮಯ್ಯ ಕಾಲೇಜ್ ಆಫ್ ಲಾ, ಎಂಎಸ್ಆರ್ ನಗರ, ಮಧ್ಯಾಹ್ನ 3.30

ಭರತನಾಟ್ಯ ರಂಗಪ್ರವೇಶ: ಪ್ರಸ್ತುತಿ: ಲಕ್ಷ್ಮಿ ಅನನ್ಯ ಟಿ., ಅತಿಥಿಗಳು: ಲಕ್ಷ್ಮಿ ಪಂಡಿತರ್, ಆನಂದ್ ಪಾಂಡುರಂಗ, ಸ್ಥಳ: ಸಿಂಬೋಸಿಸ್ ಸಭಾಂಗಣ, ಹೊಸೂರು ರಸ್ತೆ, ಎಲೆಕ್ಟ್ರಾನಿಕ್ ಸಿಟಿ ಫೇಸ್–1, ಸಂಜೆ 4ರಿಂದ

ಅಂತರರಾಷ್ಟ್ರೀಯ ನೃತ್ಯ ದಿನಾಚರಣೆ, ಸೃಷ್ಟಿ ನ್ಯಾಷನಲ್ ಅಚೀವ್ಮೆಂಟ್ ಅವಾರ್ಡ್: ಅತಿಥಿಗಳು: ಚಂದ್ರಶೇಖರ ಕಂಬಾರ, ರಾಮಲಿಂಗಾರೆಡ್ಡಿ, ತೇಜಸ್ವಿ ಸೂರ್ಯ, ಶಾಲಿನಿ ರಜನೀಶ್, ಎಂ.ಎ. ಸಲೀಂ, ಭರತನಾಟ್ಯ ಪ್ರದರ್ಶನ: ಪ್ರತಿಭಾ ಪ್ರಹ್ಲಾದ್, ‘ಕರಿಮಾಯಿ’ ನೃತ್ಯ ರೂಪಕ ಪ್ರದರ್ಶನ, ನಿರ್ದೇಶನ: ಬಿ. ಜಯಶ್ರೀ, ಆಯೋಜನೆ: ರೋಟರಿ ಡಿಸ್ಟ್ರಿಕ್ಟ್ 3191, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಸಂಜೆ 5

ಸಾಹಿತ್ಯ ಸಂಗೀತ ಸಮಾರೋಪ ಜಗದೀಶ ಶರ್ಮಾ ಸಂಪ ಅವರ ‘108 ಸುಭಾಷಿತ’ ಪುಸ್ತಕ ಬಿಡುಗಡೆ: ಅತಿಥಿಗಳು: ಗಜಾನನ ಶರ್ಮ, ರಂಗನಾಥ ಭಾರದ್ವಾಜ್, ರಾಧಿಕಾ ರಾಣಿ, ಉಪಸ್ಥಿತಿ: ಜಮೀಲ್ ಸಾವಣ್ಣ, ಜಿ.ಎಸ್. ಹೆಗಡೆ, ಸಂಗೀತ ಕಛೇರಿ: ಗಾಯನ: ಅರುಂಧತಿ ವಸಿಷ್ಠ, ತಬಲಾ: ಎಸ್. ಅಮಿತ್ ರಾಜ್, ಸೂರ್ಯ ಉಪಾಧ್ಯಾಯ, ಆಯೋಜನೆ: ಸಪ್ತಕ, ಸ್ಥಳ: ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಸಂಜೆ 5

ಸಂಗೀತ ಕಛೇರಿ: ಗಾಯನ: ಪ್ರಜ್ಞಾ ಅಡಿಗ, ಪಿಟೀಲು: ಪೃಥ್ವಿ ಭಾಸ್ಕರ್, ಮೃದಂಗ: ರಾಧೇಶ್, ಮೋರ್ಸಿಂಗ್: ಆರ್. ಅಭಿಜಿತ್, ಆಯೋಜನೆ: ಬಿಟಿಎಂ ಕಲ್ಚರಲ್ ಅಕಾಡೆಮಿ, ಸ್ಥಳ: ಶ್ರೀರಮಣ ಮಹರ್ಷಿ ಅಕಾಡೆಮಿ ಫಾರ್ ಬ್ಲೈಂಡ್, ಮೂರನೇ ಅಡ್ಡರಸ್ತೆ, ಮೂರನೇ ಹಂತ, ಜೆ.ಪಿ. ನಗರ, ಸಂಜೆ 5.30

ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಜನ್ಮಶತಮಾನೋತ್ಸವ ಸಂಭ್ರಮ ‘ಆಕಾಶದ ನೀಲಿಯಲ್ಲಿ’ ಭಾವ ಕಾವ್ಯ ರಾಗ ಸಂಗೀತ: ವಿನಯ್ ನಾಡಿಗ್ ಮತ್ತು ತಂಡ, ಆಯೋಜನೆ: ಅವಿರತ, ಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಅರಮನೆ ರಸ್ತೆ, ಸಂಜೆ 5.30

ರಾಜ್ಯಮಟ್ಟದ ಕನ್ನಡ ರಂಗ ಸ್ಪರ್ಧೆ–2026: ‘ಮರುಳ್’ ನಾಟಕ ಪ್ರದರ್ಶನ: ಪ್ರಸ್ತುತಿ: ಹಿಲ್ಟಾಪ್ ಸ್ಟುಡಿಯೋಸ್ ಉಡುಪಿ, ಆಯೋಜನೆ: ರಂಗಾಸ್ಥೆ, ಸ್ಥಳ: ಯುವಪಥ, ಜಯನಗರ ನಾಲ್ಕನೇ ಹಂತ, ಸಂಜೆ 7

ವೀಕೆಂಡ್ ನಾಟಕೋತ್ಸವ: ‘ಮಿಸ್ಟರ್ ರಾವ್ ಆ್ಯಂಡ್ ಅಸೋಸಿಯೇಟ್ಸ್’ ನಾಟಕ ಪ್ರದರ್ಶನ: ಪ್ರಸ್ತುತಿ: ಅಂತರಂಗ ಬಹಿರಂಗ, ರಚನೆ: ಭೀಷ್ಮ ರಾಮಯ್ಯ, ನಿರ್ದೇಶನ: ಬಾಷ್ ರಾಘವೇಂದ್ರ, ಸ್ಥಳ: ಕೆಇಎ ಪ್ರಭಾತ್ ರಂಗಮಂದಿರ, ಬಸವೇಶ್ವರನಗರ, ಸಂಜೆ 6.30

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.