ನೆಲ–ಜಲ–ಪರಿಸರ ಸಂರಕ್ಷಣೆ ಕುರಿತು ಚಿಂತನ ಮಂಥನ: ಉದ್ಘಾಟನೆ: ಟಿ.ವಿ. ರಾಮಚಂದ್ರ, ಅತಿಥಿಗಳು: ಕುರುಬೂರು ಶಾಂತಕುಮಾರ್, ‘ಮುಖ್ಯಮಂತ್ರಿ’ ಚಂದ್ರು, ಮಹಿಮ ಪಟೇಲ್, ರಾಮ್ಪ್ರಸಾದ್, ಭರತ್ ಡಿ., ಅಧ್ಯಕ್ಷತೆ: ಶಿವಣ್ಣ, ಆಯೋಜನೆ: ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಕರ್ನಾಟಕ ನೆಲ-ಜಲ ಪರಿಸರ ಸಂರಕ್ಷಣಾ ಸಮಿತಿ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 60ನೇ ಘಟಿಕೋತ್ಸವ: ಅಧ್ಯಕ್ಷತೆ: ಥಾವರಚಂದ್ ಗೆಹಲೋತ್, ಉಪಸ್ಥಿತಿ: ಎನ್. ಚೆಲುವರಾಯಸ್ವಾಮಿ, ಅತಿಥಿ: ಎಲ್.ಎಸ್. ಶಶಿಧರ್, ಆಯೋಜನೆ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಸ್ಥಳ: ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಸಮಾವೇಶ ಭವನ, ಜಿಕೆವಿಕೆ, ಬೆಳಿಗ್ಗೆ 11.30

ಕಾಲೇಜು ವಾರ್ಷಿಕೋತ್ಸವ: ಅತಿಥಿ: ಆಯೇಷಾ ಖಾನಂ, ಅಧ್ಯಕ್ಷತೆ: ಫಾರೂಕ್ ಮೊಹಮ್ಮದ್, ಆಯೋಜನೆ ಮತ್ತು ಸ್ಥಳ: ಅಬ್ಬಾಸ್ ಖಾನ್ ಮಹಿಳಾ ಕಾಲೇಜು, ಕಬ್ಬನ್ಪೇಟೆ, ಬೆಳಿಗ್ಗೆ 11.30

ಪ್ರಾರಂಭ–2026: ಉಪಸ್ಥಿತಿ: ವಿದಿಶಾ ಕೆ., ಆಯೋಜನೆ: ಆದಾಯ ತೆರಿಗೆ ಇಲಾಖೆ, ಸ್ಥಳ: ಕಾವೇರಿ ಸಭಾಂಗಣ, ನಾಲ್ಕನೇ ಮಹಡಿ, ಸೆಂಟ್ರಲ್ ರೆವಿನ್ಯೂ ಬಿಲ್ಡಿಂಗ್, ಕ್ವೀನ್ಸ್ ರಸ್ತೆ, ಮಧ್ಯಾಹ್ನ 2.45

‘ಆಕ್ಸಿಡೆಂಟ್’ ಕಿರುಚಿತ್ರ ಬಿಡುಗಡೆ, ‘ಖಾಕಿಯೊಳಗಿನ ಸಂತ’ ನಾಟಕ ಪ್ರದರ್ಶನ: ಅಧ್ಯಕ್ಷತೆ: ಅಬ್ದುಲ್ ಅಹದ್, ಅತಿಥಿಗಳು: ಪಿ.ವೈ. ನಾಯಕ್, ಮಂಜುನಾಥ್, ಆಯೋಜನೆ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಾಂಸ್ಕೃತಿಕ ಕಲಾ ಕುಟೀರ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 5

ಬಾಬು ಕೃಷ್ಣಮೂರ್ತಿ, ಎಂ.ಪಿ. ಕುಮಾರ್ ಅವರ ‘ಅವಿಶ್ರಾಂತ ಧ್ಯೇಯಜೀವಿ–ಮೈ.ಚ. ಜಯದೇವ ಬದುಕು ನೆನಪು’ ಪುಸ್ತಕ ಬಿಡುಗಡೆ: ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಪುಸ್ತಕದ ಕುರಿತು: ದತ್ತಾತ್ರೇಯ ಹೊಸಬಾಳೆ, ಆಯೋಜನೆ: ರಾಷ್ಟ್ರೋತ್ಥಾನ ಪರಿಷತ್ ಬೆಂಗಳೂರು, ಸ್ಥಳ: ಪುರಭವನ, ಜೆ.ಸಿ. ರಸ್ತೆ, ಸಂಜೆ 6.30

ದಾಸವಾಣಿ: ಗಾಯನ: ಅನುರಾಧಾ ಎಸ್. ಪಾಟೀಲ್, ಹಾರ್ಮೋನಿಯಂ: ಅಮಿತ್ ಶರ್ಮಾ, ತಬಲಾ: ಶ್ರೀನಿವಾಸ್ ಕಾಖಂಡಕಿ, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಪವಮಾನಪುರ, ಆರನೇ ಹಂತ, ಬನಶಂಕರಿ, ಸಂಜೆ 7

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.