‘ಕನ್ನಡ ಸಾಮರಸ್ಯ ನೆಲೆಗಳು’ 41 ಪುಸ್ತಕಗಳ ಬಿಡುಗಡೆ: ಸಿದ್ದರಾಮಯ್ಯ, ಅತಿಥಿಗಳು: ಡಿ.ಕೆ.ಶಿವಕುಮಾರ್, ಪಿ.ಸಿ.ಮೋಹನ್, ಶಿವರಾಜ ತಂಗಡಗಿ, ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಯೋಜನೆ ಬಗ್ಗೆ ವಿವರ: ಪುರುಷೋತ್ತಮ ಬಿಳಿಮಲೆ, ಉಪಸ್ಥಿತಿ: ಜೆ. ಮಂಜುನಾಥ್, ಬೊಳುವಾರು ಮಹಮದ್ ಕುಂಞಿ, ಸಂತೋಷ ಹಾನಗಲ್ಲ, ಆಯೋಜನೆ: ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಸ್ಥಳ: ಬ್ಯಾಂಕ್ವೆಟ್ ಹಾಲ್, ವಿಧಾನಸೌಧ, ಬೆಳಿಗ್ಗೆ 10

ವಿಶ್ವ ಕಲಾ ದಿನದ ಪ್ರಯುಕ್ತ ಕಲಾವಿದರ ಕಾರ್ಯಾಗಾರ ಹಾಗೂ ಕಲಾಕೃತಿಗಳ ಮಾರಾಟ: ಮುಖ್ಯ ಅತಿಥಿ: ಗೀತಾ ರಾಮಾನುಜಂ, ಅಧ್ಯಕ್ಷತೆ: ಸಿ.ಎಸ್. ಕೃಷ್ಣ ಸೆಟ್ಟಿ, ಆಯೋಜನೆ: ದಾವಣಗೆರೆ ಕಲಾ ಶಾಲೆ ಹಳೆ ವಿದ್ಯಾರ್ಥಿಗಳ ಸಂಘ (ದಾಕಹವಿಸ), ಸ್ಥಳ: ವೆಂಕಟಪ್ಪ ಕಲಾ ಶಾಲೆ, ಕಸ್ತೂರಬಾ ರಸ್ತೆ, ಬೆಳಿಗ್ಗೆ 10ರಿಂದ

ಮುಖವೀಣೆ ಕಲಾ ಪ್ರದರ್ಶನ: ಮುಖವೀಣೆ ಅಂಜಿನಪ್ಪ, ಅಧ್ಯಕ್ಷತೆ: ಟೈಟಸ್ ಆಂಟೊ, ಆಯೋಜನೆ ಹಾಗೂ ಸ್ಥಳ: ಕನ್ನಡ ವಿಭಾಗ, ಸೇಂಟ್ ಫ್ರಾನ್ಸಿಸ್ ಕಾಲೇಜು, ಕೋರಮಂಗಲ, ಬೆಳಿಗ್ಗೆ 11.45

ಬಿ.ಆರ್.ಅಂಬೇಡ್ಕರ್ ಜಯಂತಿ: ಉಪನ್ಯಾಸ: ಎ.ಆರ್. ಗೋವಿಂದಸ್ವಾಮಿ, ಆಯೋಜನೆ ಹಾಗೂ ಸ್ಥಳ: ಅಲಯನ್ಸ್ ವಿಶ್ವವಿದ್ಯಾಲಯ, ಮಧ್ಯಾಹ್ನ 2

88ನೇ ಶ್ರೀರಾಮನವಮಿ ಸಂಗೀತೋತ್ಸವ: ಸಂಗೀತ ಕಛೇರಿ: ಜೆ.ಎ. ಜಯಂತ್, ಎಚ್.ಎನ್. ಭಾಸ್ಕರ್, ಕೆ.ಯು. ಜಯಚಂದ್ರ ರಾವ್, ಗಿರಿಧರ್ ಉಡುಪ, ಆಯೋಜನೆ: ಶ್ರೀರಾಮಸೇವಾ ಮಂಡಳಿ ರಾಮನವಮಿ ಸೆಲೆಬ್ರೇಷನ್ ಟ್ರಸ್ಟ್, ಸ್ಥಳ: ಕೋಟೆ ಪ್ರೌಢಶಾಲೆ ಆವರಣ, ಚಾಮರಾಜಪೇಟೆ, ಸಂಜೆ 5 ರಿಂದ

‘ಸೇವಂತಿ ಪ್ರಸಂಗ’ ನಾಟಕ ಪ್ರದರ್ಶನ: ನಿರ್ದೇಶನ: ರಾಮಕೃಷ್ಣ ಬೆಳ್ತೂರು, ಅತಿಥಿಗಳು: ಮಹೇಶ್ ಬಾಬು, ಕೃಷ್ಣಮೂರ್ತಿ ಕವತ್ತಾರ್, ಚಂದನ ಅನಂತಕೃಷ್ಣ, ಆಯೋಜನೆ: ನವರಸ ನಟನ ಅಕಾಡೆಮಿ, ಸ್ಥಳ: ಸೇವಾಸದನ, ಮಲ್ಲೇಶ್ವರ,
ಸಂಜೆ 6

26ನೇ ವರ್ಷದ ಪ್ರವಚನ ವಾಹಿನಿ: ಭಾಗವತದ ಸಂದೇಶ: ಅಶೋಕಾಚಾರ್ಯ ಜೋಶಿ, ಆಯೋಜನೆ ಹಾಗೂ ಸ್ಥಳ: ಸಾಂಸ್ಕೃತಿಕ ಮಂದಿರ, ರಾಗೀಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್, ಜಯನಗರ, ಸಂಜೆ 6.30

‘ಸಮಗ್ರ ಮಹಾಭಾರತ’ ಪ್ರವಚನ: ವ್ಯಾಸನಕೆರೆ ಪ್ರಭಂಜನಾಚಾರ್ಯ, ಆಯೋಜನೆ ಹಾಗೂ ಸ್ಥಳ: ಪೂರ್ಣಪ್ರಜ್ಞ ವಿದ್ಯಾಪೀಠ, ಕತ್ರಿಗುಪ್ಪೆ ಮುಖ್ಯರಸ್ತೆ, ಸಂಜೆ 6.30

‘ಕಂತು’ ನಾಟಕ ಪ್ರದರ್ಶನ: ನಿರ್ದೇಶನ: ಮಂಜುನಾಥ್ ಎಲ್. ಬಡಿಗೇರ್, ತಂಡ: ಸಮಷ್ಟಿ, ಸ್ಥಳ: ರಂಗಶಂಕರ, ಜೆ.ಪಿ.ನಗರ, ಸಂಜೆ 7.30

ಎಸ್.ಜಿ. ಸಿದ್ಧರಾಮಯ್ಯ ಅವರ ‘ಮಹಾಮನೆ’ ಪುಸ್ತಕ ಬಿಡುಗಡೆ: ಶಿವರಾಮಯ್ಯ, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ಪುಸ್ತಕದ ಬಗ್ಗೆ: ಬೇಲೂರು ರಘುನಂದನ್, ಅತಿಥಿಗಳು: ಎಂ. ಪ್ರಕಾಶಮೂರ್ತಿ, ಜಿ.ಎನ್. ಮೋಹನ್, ಉಪಸ್ಥಿತಿ: ರಾಧಾಕೃಷ್ಣ ಹೆಗಡೆ, ಬಿ.ಎಸ್. ವಿದ್ಯಾರಣ್ಯ, ರಂಗಗೌರವ: ಎಚ್.ಎಲ್. ಪುಷ್ಪ, ಪದ್ಮಾ ಟಿ. ಚಿನ್ಮಯಿ, ವಡವಾಟಿ ಶಾರದಾ ಭರತ್, ಕಾವೇರಿ ಶ್ರೀಧರ್, ಭಾಸ್ಕರ್ ಕುಪ್ಪೂರು, ಆಯೋಜನೆ: ರಂಗಚಂದಿರ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ, ಸಂಜೆ 5

33ನೇ ಶ್ರೀರಾಮನವಮಿ ಸಂಗೀತೋತ್ಸವ: ಗಾಯನ: ಟಿ.ಎಂ.ಕೃಷ್ಣ, ಪಿಟೀಲು: ಎಚ್.ಕೆ.ವೆಂಕಟರಾಮ್, ಮೃದಂಗ: ಅರುಣಪ್ರಕಾಶ್ ಕೃಷ್ಣನ್, ಖಂಜಿರ: ಅನಿರುದ್ಧ ಆತ್ರೇಯ, ಆಯೋಜನೆ ಮತ್ತು ಸ್ಥಳ: ಶ್ರೀವಾಣಿ ಕಲಾ ಕೇಂದ್ರ, ಬಸವೇಶ್ವರನಗರ, ಸಂಜೆ 6.30ರಿಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.