ಈ ‘ಫೆಸ್ಟಿವಲ್’ನಲ್ಲಿ ಚಿನ್ನ ಖರೀದಿಸಿದ ಅದೃಷ್ಟವಂತರಿಗೆ ಒಂದು ಕೆ.ಜಿ. ಚಿನ್ನ ಗೆಲ್ಲಲು ಅವಕಾಶವಿದೆ ಎಂದು ನಟಿ ರಚಿತಾರಾಮ್, ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ, ಜೆಎಬಿ ಅಧ್ಯಕ್ಷ ಚೇತನ್ ಕುಮಾರ್ ಮೆಹ್ತಾ, ಫೆಸ್ಟಿವಲ್ ಅಧ್ಯಕ್ಷ ಸುರೇಶ್ ಕುಮಾರ್ ಘಾನ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.