ಬುಧವಾರ, 10 ಜೂನ್ 2026
×
ADVERTISEMENT

ಬೆಂಗಳೂರಿನಲ್ಲಿ ಭಾರಿ ಮಳೆ: ಧರೆಗುರುಳಿದ ಮರಗಳು

ರಸ್ತೆಯಲ್ಲೇ ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೆ ತೊಡಕು
Published : 21 ಮೇ 2026, 19:44 IST
Last Updated : 21 ಮೇ 2026, 19:44 IST
ADVERTISEMENT
ಫಾಲೋ ಮಾಡಿ
Comments
ಇಂದಿರಾನಗರ ಬಳಿ ವಿದ್ಯುತ್‌ ಕಂಬದ ಮೇಲೆ ಮರದ ಕೊಂಬೆ ಬಿದ್ದಿರುವುದು
ಇಂದಿರಾನಗರ ಬಳಿ ವಿದ್ಯುತ್‌ ಕಂಬದ ಮೇಲೆ ಮರದ ಕೊಂಬೆ ಬಿದ್ದಿರುವುದು
ಶೇಷಾದ್ರಿಪುರದ ರೈಲ್ವೆ ಅಂಡರ್ ಪಾಸ್ ಬಳಿ ಗುರುವಾರ ಮಳೆ ನೀರು ನಿಂತಿತ್ತು.
ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್
ಶೇಷಾದ್ರಿಪುರದ ರೈಲ್ವೆ ಅಂಡರ್ ಪಾಸ್ ಬಳಿ ಗುರುವಾರ ಮಳೆ ನೀರು ನಿಂತಿತ್ತು. ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್
ಮಳೆಯಿಂದಾಗಿ ಶಿವಾನಂದ ವೃತ್ತದ ಬಳಿ ವಾಹನ ದಟ್ಟಣೆ ಕಂಡು ಬಂತು
ಪ್ರಜಾವಾಣಿ ಚಿತ್ರ: ಎಂ.ಎಸ್. ಮಂಜುನಾಥ್
ಮಳೆಯಿಂದಾಗಿ ಶಿವಾನಂದ ವೃತ್ತದ ಬಳಿ ವಾಹನ ದಟ್ಟಣೆ ಕಂಡು ಬಂತು ಪ್ರಜಾವಾಣಿ ಚಿತ್ರ: ಎಂ.ಎಸ್. ಮಂಜುನಾಥ್
ನಗರದಲ್ಲಿ ಗುರುವಾರ ಸುರಿದ ಮಳೆಯಿಂದಾಗಿ ರಾಜಾಜಿನಗರದ ಮೋದಿ ಆಸ್ಪತ್ರೆ ಬಳಿ ಬೃಹತ್ ಮರ ಕಾರಿನ ಮೇಲೆ ಬಿದ್ದಿತ್ತು
ನಗರದಲ್ಲಿ ಗುರುವಾರ ಸುರಿದ ಮಳೆಯಿಂದಾಗಿ ರಾಜಾಜಿನಗರದ ಮೋದಿ ಆಸ್ಪತ್ರೆ ಬಳಿ ಬೃಹತ್ ಮರ ಕಾರಿನ ಮೇಲೆ ಬಿದ್ದಿತ್ತು
ಚಾಮರಾಜ ನಗರದ ಪಚ್ಚಪ್ಪ ಸರ್ಕಲ್‌ ಬಳಿ ಜಲಾವೃತಗೊಂಡ ರಸ್ತೆಯಲ್ಲಿ ತೆರಳಿದ ಬೈಕ್ ಸವಾರರು 
ಚಾಮರಾಜ ನಗರದ ಪಚ್ಚಪ್ಪ ಸರ್ಕಲ್‌ ಬಳಿ ಜಲಾವೃತಗೊಂಡ ರಸ್ತೆಯಲ್ಲಿ ತೆರಳಿದ ಬೈಕ್ ಸವಾರರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT