ಬೇಸಿಗೆಯಲ್ಲಿ ಸರಿಯಾಗಿ ಕಾವೇರಿ ನೀರು ಬರೋಲ್ಲ. ನೀರು ಬಿಟ್ಟಾಗ ತುಂಬಿಸಿಕೊಳ್ಳುತ್ತಿದ್ದೇವೆ. ಇರೋದರಲ್ಲೇ ನೀರು ಮಿತವಾಗಿ ಬಳಸುತ್ತೇವೆ
ಶಂಕ್ರಮ್ಮ ವೆಂಕಟಪ್ಪ ಬಡಾವಣೆ ನಿವಾಸಿ ಕೆ.ಆರ್. ಪುರ
ನಮ್ಮ ಬಡಾವಣೆಯಲ್ಲಿ ಕಾವೇರಿ ನೀರು ಬರುವುದೇ ಸಾಹಸ ಎನ್ನುವಂತಾಗಿದೆ. ಮಧ್ಯರಾತ್ರಿ 3 ಗಂಟೆಗೆ ನೀರು ಬಿಡುತ್ತಾರೆ. ಅದು 20 ನಿಮಿಷ ಬಂದರೆ ಹೆಚ್ಚು.
ಎನ್.ರವಿ ಐಟಿಐ ಲೇಔಟ್. ಕತ್ರಿಗುಪ್ಪೆ
ಬೇಸಿಗೆಯಾಗಿರುವುದರಿಂದ ನೀರಿನ ಬೇಡಿಕೆ ಪ್ರಮಾಣ ಶೇ 25ರಿಂದ 30ರಷ್ಟು ಹೆಚ್ಚಳವಾಗಿದೆ. ಕೆಲವು ಕಡೆ ಸಮಸ್ಯೆಗಳಿದ್ದರೂ ದೂರು ಆಧರಿಸಿ ಕ್ರಮ ಕೈಗೊಳ್ಳುತ್ತಿದ್ದೇವೆ. ಸಂಚಾರಿ ಕಾವೇರಿ ಟ್ಯಾಂಕರ್ ಮೂಲಕವೂ ನೀರು ಒದಗಿಸುತ್ತಿದ್ದೇವೆ.