ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBMP Elections 2022: ಬಿಬಿಎಂಪಿ ವಾರ್ಡ್‌ವಾರು ಮೀಸಲಾತಿ ಪಟ್ಟಿ ಪ್ರಕಟ

Last Updated 4 ಆಗಸ್ಟ್ 2022, 1:12 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ 243 ವಾರ್ಡ್ ಗಳಿಗೆ ಮೀಸಲಾತಿಯನ್ನು ನಿಗದಿ ಮಾಡಿ ಕರಡು ಪಟ್ಟಿಯನ್ನು ರಾಜ್ಯ ಸರ್ಕಾರ ಬುಧವಾರ ತಡರಾತ್ರಿ ಅಧಿಸೂಚನೆ ಹೊರಡಿಸಿದೆ. 2011ರ ಜನಗಣತಿಯಂತೆ ಹಾಗೂ ಸುಪ್ರೀಂ ಕೋರ್ಟ್ ಸೂಚನೆಯಂತೆ ಅಧಿಸೂಚನೆ ಹೊರಡಿಸಲಾಗಿದೆ. ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು ಏಳು ದಿನಗಳ ಕಾಲಾವಕಾಶ ನೀಡಿದೆ.

ಯಲಹಂಕ ವಿಧಾನಸಭೆ ಕ್ಷೇತ್ರ
(ಸಂಖ್ಯೆ;ವಾರ್ಡ್‌;ಮೀಸಲು)

1;ಕೆಂಪೇಗೌಡ ವಾರ್ಡ್;ಸಾಮಾನ್ಯ

2;ಚೌಡೇಶ್ವರಿ ವಾರ್ಡ್‌;ಹಿಂದುಳಿದ ವರ್ಗ ಎ

3;ಸೋಮೇಶ್ವರ ವಾರ್ಡ್‌;ಸಾಮಾನ್ಯ

4;ಅಟ್ಟೂರು ವಾರ್ಡ್‌;ಹಿಂದುಳಿದ ವರ್ಗ
ಎ (ಮಹಿಳೆ)

5;ಯಲಹಂಕ ಸ್ಯಾಟಲೈಟ್‌ ಟೌನ್‌;ಸಾಮಾನ್ಯ (ಮಹಿಳೆ)

ಬ್ಯಾಟರಾಯನಪುರ ವಿಧಾನಸಭೆ ಕ್ಷೇತ್ರ

6;ಕೋಗಿಲು;ಸಾಮಾನ್ಯ (ಮಹಿಳೆ)

7;ಥಣಿಸಂದ್ರ;ಹಿಂದುಳಿದ ವರ್ಗ ಎ (ಮಹಿಳೆ)

8;ಜಕ್ಕೂರು;ಸಾಮಾನ್ಯ

9;ಅಮೃತಹಳ್ಳಿ;ಸಾಮಾನ್ಯ (ಮಹಿಳೆ)

10;ಕೆಂಪಾಪುರ;ಸಾಮಾನ್ಯ

11;ಬ್ಯಾಟರಾಯನಪುರ;ಹಿಂದುಳಿದ
ವರ್ಗ ಎ

12;ಕೊಡಿಗೆಹಳ್ಳಿ;ಸಾಮಾನ್ಯ

13;ದೊಡ್ಡಬೊಮ್ಮಸಂದ್ರ;ಸಾಮಾನ್ಯ (ಮಹಿಳೆ)

14;ವಿದ್ಯಾರಣ್ಯಪುರ;ಸಾಮಾನ್ಯ (ಮಹಿಳೆ)

15;ಕುವೆಂಪುನಗರ;ಎಸ್.ಸಿ (ಮಹಿಳೆ)

ದಾಸರಹಳ್ಳಿ ವಿಧಾನಸಭೆ ಕ್ಷೇತ್ರ

16;ಕಮ್ಮಗೊಂಡನಹಳ್ಳಿ;ಎಸ್.ಸಿ.

17;ಶೆಟ್ಟಿಹಳ್ಳಿ;ಸಾಮಾನ್ಯ (ಮಹಿಳೆ)

18;ಬಾಗಲಕುಂಟೆ;ಹಿಂದುಳಿದ ವರ್ಗ ಎ (ಮಹಿಳೆ)

19;ಡಿಫೆನ್ಸ್ ಕಾಲೊನಿ;ಸಾಮಾನ್ಯ (ಮಹಿಳೆ)

20;ಮಲ್ಲಸಂದ್ರ;ಹಿಂದುಳಿದ ವರ್ಗ ಎ(ಮಹಿಳೆ)

21;ಟಿ. ದಾಸರಹಳ್ಳಿ;ಹಿಂದುಳಿದ ವರ್ಗ ಎ(ಮಹಿಳೆ)

22;ಚೊಕ್ಕಸಂದ್ರ;ಸಾಮಾನ್ಯ (ಮಹಿಳೆ)

23;ನೆಲಗದೆರೇನಹಳ್ಳಿ;ಸಾಮಾನ್ಯ (ಮಹಿಳೆ)

24;ರಾಜಗೋಪಾಲ್‌ ನಗರ;ಸಾಮಾನ್ಯ

25;ರಾಜೇಶ್ವರಿನಗರ;ಹಿಂದುಳಿದ ವರ್ಗ ಎ (ಮಹಿಳೆ)

26;ಹೆಗ್ಗನಹಳ್ಳಿ;ಸಾಮಾನ್ಯ

27;ಸುಂಕದಕಟ್ಟೆ;ಸಾಮಾನ್ಯ(ಮಹಿಳೆ)

ಯಶವಂತಪುರ ವಿಧಾನಸಭೆ ಕ್ಷೇತ್ರ

28;ದೊಡ್ಡಬಿದರಕಲ್ಲು;ಎಸ್.ಟಿ. (ಮಹಿಳೆ)

29;ವಿದ್ಯಾಮಾನ್ಯನಗರ;ಸಾಮಾನ್ಯ

30;ಹೇರೋಹಳ್ಳಿ;ಹಿಂದುಳಿದ ವರ್ಗ ಎ(ಮಹಿಳೆ)

31;ದೊಡ್ಡಗೊಲ್ಲರಹಟ್ಟಿ;ಹಿಂದುಳಿದ
ವರ್ಗ ಎ

32;ಉಳ್ಳಾಲು;ಸಾಮಾನ್ಯ (ಮಹಿಳೆ)

33;ಕೆಂಗೇರಿ;ಸಾಮಾನ್ಯ

34;ಬಂಡೇಮಠ;ಹಿಂದುಳಿದ ವರ್ಗ ಎ(ಮಹಿಳೆ)

35;ಹೆಮ್ಮಿಗೆಪುರ;ಹಿಂದುಳಿದ ವರ್ಗ ಎ

ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರ

36;ಛತ್ರಪತಿ ಶಿವಾಜಿ;ಸಾಮಾನ್ಯ (ಮಹಿಳೆ)

37;ಚಾಣಕ್ಯ;ಹಿಂದುಳಿದ ವರ್ಗ ಎ

38;ಜೆ.ಪಿ. ಪಾರ್ಕ್‌;ಹಿಂದುಳಿದ ವರ್ಗ ಬಿ (ಮಹಿಳೆ)

39;ಕನ್ನೇಶ್ವರರಾಮ;ಸಾಮಾನ್ಯ (ಮಹಿಳೆ)

40;ವೀರಮದಕರಿ;ಎಸ್.ಸಿ

41;ಪೀಣ್ಯ;ಹಿಂದುಳಿದ ವರ್ಗ ಎ

42;ಲಕ್ಷ್ಮೀದೇವಿನಗರ;ಎಸ್.ಸಿ.

43;ರಣಧೀರ ಕಂಠೀರವ;ಹಿಂದುಳಿದ ವರ್ಗ ಬಿ (ಮಹಿಳೆ)

44;ವೀರ ಸಿಂಧೂರ ಲಕ್ಷ್ಮಣ;ಸಾಮಾನ್ಯ

45;ವಿಜಯನಗರ ಕೃಷ್ಣದೇವರಾಯ;ಹಿಂದುಳಿದ ವರ್ಗ ಎ

46;ಸರ್‌.ಎಂ. ವಿಶ್ವೇಶ್ವರಯ್ಯ;ಸಾಮಾನ್ಯ

47;ನಾಲ್ವಡಿ ಕೃಷ್ಣರಾಜ ಒಡೆಯರ್‌ ಪಾರ್ಕ್‌;ಸಾಮಾನ್ಯ (ಮಹಿಳೆ)

48;ಜ್ಞಾನಭಾರತಿ;ಸಾಮಾನ್ಯ

49;ರಾಜರಾಜೇಶ್ವರಿನಗರ;ಹಿಂದುಳಿದ
ವರ್ಗ ಎ

ಮಹಾಲಕ್ಷ್ಮಿ ಬಡಾವಣೆ ವಿಧಾನಸಭೆ ಕ್ಷೇತ್ರ

50;ಮಾರಪ್ಪನ ಪಾಳ್ಯ;ಹಿಂದುಳಿದ ವರ್ಗ ಎ(ಮಹಿಳೆ)

51;ನಾಗಪುರ;ಹಿಂದುಳಿದ ವರ್ಗ ಎ

52;ಮಹಾಲಕ್ಷ್ಮಿಪುರ;ಸಾಮಾನ್ಯ (ಮಹಿಳೆ)

53;ನಂದಿನಿ ಲೇಔಟ್‌;ಸಾಮಾನ್ಯ (ಮಹಿಳೆ)

54;ಜೈ ಮಾರುತಿನಗರ;ಹಿಂದುಳಿದ ವರ್ಗ ಎ(ಮಹಿಳೆ)

55;ಪುನೀತ್‌ ರಾಜ್‌ಕುಮಾರ್‌ ವಾರ್ಡ್‌;ಹಿಂದುಳಿದ ವರ್ಗ ಬಿ

56;ಶಂಕರಮಠ;ಎಸ್.ಸಿ.

57;ಶಕ್ತಿಗಣಪತಿ ನಗರ;ಸಾಮಾನ್ಯ (ಮಹಿಳೆ)

58;ವೃಷಭಾವತಿ ನಗರ;ಸಾಮಾನ್ಯ

‌ಮಲ್ಲೇಶ್ವರ ವಿಧಾನಸಭೆ ಕ್ಷೇತ್ರ

59;ಮತ್ತಿಕೆರೆ;ಹಿಂದುಳಿದ ವರ್ಗ ಎ

60;ಅರಮನೆ ನಗರ;ಸಾಮಾನ್ಯ

61;ಮಲ್ಲೇಶ್ವರ;ಸಾಮಾನ್ಯ

62;ಸುಬ್ರಹ್ಮಣ್ಯ ನಗರ;ಹಿಂದುಳಿದ ವರ್ಗ ಬಿ

63;ಗಾಯತ್ರಿನಗರ;ಹಿಂದುಳಿದ ವರ್ಗ ಎ

64;ಕಾಡು ಮಲ್ಲೇಶ್ವರ;ಹಿಂದುಳಿದ
ವರ್ಗ ಎ

65;ರಾಜಮಹಲ್‌ ಗುಟ್ಟಹಳ್ಳಿ;
ಸಾಮಾನ್ಯ (ಮಹಿಳೆ)

ಹೆಬ್ಬಾಳ ವಿಧಾನಸಭೆ ಕ್ಷೇತ್ರ

66;ರಾಧಾಕೃಷ್ಣ ದೇವಸ್ಥಾನ ವಾರ್ಡ್‌;ಹಿಂದುಳಿದ ವರ್ಗ ಎ

67;ಸಂಜಯನಗರ;‌ಸಾಮಾನ್ಯ

68;ವಿಶ್ವನಾಥ ನಾಗೇಹಳ್ಳಿ;ಸಾಮಾನ್ಯ

69;ಮನೋರಾಯನಪಾಳ್ಯ;ಹಿಂದುಳಿದ ವರ್ಗ ಎ(ಮಹಿಳೆ)

70;ಹೆಬ್ಬಾಳ;ಹಿಂದುಳಿದ ವರ್ಗ ಎ(ಮಹಿಳೆ)

71;ಚಾಮುಂಡಿನಗರ;ಸಾಮಾನ್ಯ

72;ಗಂಗಾನಗರ;ಹಿಂದುಳಿದ ವರ್ಗ ಬಿ (ಮಹಿಳೆ)

73;ಜಯಚಾಮರಾಜೇಂದ್ರ ನಗರ;ಸಾಮಾನ್ಯ

‌ಪುಲಿಕೇಶಿನಗರ ವಿಧಾನಸಭೆ ಕ್ಷೇತ್ರ

74;ಕಾವಲ್‌ ಬೈರಸಂದ್ರ;ಸಾಮಾನ್ಯ (ಮಹಿಳೆ)

75;ಕುಶಾಲ್‌ ನಗರ;ಹಿಂದುಳಿದ ವರ್ಗ ಎ (ಮಹಿಳೆ)

76;ಮುನೇಶ್ವರ ನಗರ;ಹಿಂದುಳಿದ ವರ್ಗ ಎ(ಮಹಿಳೆ)

77;ದೇವರಜೀವನಹಳ್ಳಿ;ಹಿಂದುಳಿದ ವರ್ಗ ಎ (ಮಹಿಳೆ)

78;ಎಸ್‌.ಕೆ. ಗಾರ್ಡನ್‌;ಎಸ್.ಸಿ. (ಮಹಿಳೆ)

79;ಸಗಾಯರಪುರಂ;ಎಸ್.ಸಿ.

80;ಪುಲಿಕೇಶಿನಗರ;ಹಿಂದುಳಿದ ವರ್ಗ ಬಿ (ಮಹಿಳೆ)

ಕೆ.ಆರ್‌.ಪುರ ವಿಧಾನಸಭೆ ಕ್ಷೇತ್ರ

81;ಹೊರಮಾವು;ಹಿಂದುಳಿದ ವರ್ಗ ಎ

82;ಬಾಬುಸಾಬ್‌ ಪಾಳ್ಯ;ಸಾಮಾನ್ಯ

83;ಕಲ್ಕೆರೆ;ಹಿಂದುಳಿದ ವರ್ಗ ಎ (ಮಹಿಳೆ)

84;ರಾಮಮೂರ್ತಿನಗರ;ಸಾಮಾನ್ಯ

85;ವಿಜಿನಾಪುರ;ಎಸ್.ಸಿ. (ಮಹಿಳೆ)

86;ಕೆ.ಆರ್‌.ಪುರ;ಸಾಮಾನ್ಯ

87;ಮೇಡಹಳ್ಳಿ;ಹಿಂದುಳಿದ ವರ್ಗ ಎ

88;ಬಸವನಪುರ;ಎಸ್.ಸಿ.

89;ದೇವಸಂದ್ರ;ಸಾಮಾನ್ಯ

90;ಮಹದೇವಪುರ;ಹಿಂದುಳಿದ ವರ್ಗ ಎ

91;ಎ.ನಾರಾಯಣಪುರ;ಸಾಮಾನ್ಯ

92;ವಿಜ್ಞಾನ ನಗರ;ಸಾಮಾನ್ಯ (ಮಹಿಳೆ)

93;ಎಚ್‌ಎಎಲ್‌ ವಿಮಾನ ನಿಲ್ದಾಣ;‌ಸಾಮಾನ್ಯ

ಸರ್ವಜ್ಞನಗರ ವಿಧಾನಸಭೆ ಕ್ಷೇತ್ರ

94;ಹೆಣ್ಣೂರು;ಹಿಂದುಳಿದ ವರ್ಗ ಎ (ಮಹಿಳೆ)

95;ನಾಗವಾರ;ಹಿಂದುಳಿದ ವರ್ಗ ಎ (ಮಹಿಳೆ)

96;ಕಾಡುಗೊಂಡನಹಳ್ಳಿ;ಎಸ್‌.ಟಿ. (ಮಹಿಳೆ)

97;ವೆಂಕಟೇಶಪುರ;ಹಿಂದುಳಿದ ವರ್ಗ ಬಿ (ಮಹಿಳೆ)

98;ಕಾಚರಕನಹಳ್ಳಿ;ಸಾಮಾನ್ಯ (ಮಹಿಳೆ)

99;ಎಚ್ಆರ್‌ಬಿಆರ್ ಲೇಔಟ್‌;ಸಾಮಾನ್ಯ

100;ಬಾಣಸವಾಡಿ;ಸಾಮಾನ್ಯ

101;ಕಮ್ಮನಹಳ್ಳಿ;ಹಿಂದುಳಿದ ವರ್ಗ ಎ

102;ಲಿಂಗರಾಜಪುರ;ಎಸ್.ಸಿ.

103;ಮಾರುತಿ ಸೇವಾನಗರ;ಎಸ್.ಸಿ. (ಮಹಿಳೆ)

ಮಹದೇವಪುರ ವಿಧಾನಸಭೆ ಕ್ಷೇತ್ರ

104;ಕಾಡುಗೋಡಿ;ಹಿಂದುಳಿದ ವರ್ಗ ಎ

105;ಬೆಳತ್ತೂರು;ಎಸ್.ಸಿ.

106;ಹೂಡಿ;ಹಿಂದುಳಿದ ವರ್ಗ ಬಿ

107;ಗರುಡಾಚಾರ್‌ ಪಾಳ್ಯ;ಸಾಮಾನ್ಯ

108;ದೊಡ್ಡನೆಕ್ಕುಂದಿ;ಸಾಮಾನ್ಯ

109;ಎಇಸಿಎಸ್‌ ಲೇಔಟ್‌;ಹಿಂದುಳಿದ ವರ್ಗ ಎ

110;ವೈಟ್‌ಫೀಲ್ಡ್‌;ಸಾಮಾನ್ಯ

111;ಹಗದೂರು;ಸಾಮಾನ್ಯ (ಮಹಿಳೆ)

112;ವರ್ತೂರು;ಹಿಂದುಳಿದ ವರ್ಗ ಎ

113;ಮುನ್ನೆಕೊಳ್ಳಾಲ;ಸಾಮಾನ್ಯ

114;ಮಾರತಹಳ್ಳಿ;ಹಿಂದುಳಿದ ವರ್ಗ ಎ (ಮಹಿಳೆ)

115;ಬೆಳ್ಳಂದೂರು;ಸಾಮಾನ್ಯ

116;ದೊಡ್ಡಕನಹಳ್ಳಿ;ಸಾಮಾನ್ಯ

ಸಿ.ವಿ. ರಾಮನ್‌ ನಗರ ವಿಧಾನಸಭೆ ಕ್ಷೇತ್ರ

117;ಸಿ.ವಿ.ರಾಮನ್‌ ನಗರ;ಸಾಮಾನ್ಯ

118;ಲಾಲ್‌ಬಹದ್ದೂರ್‌ ನಗರ;ಎಸ್.ಸಿ

119;ಹೊಸ ಬೈಯಪ್ಪನಹಳ್ಳಿ;ಎಸ್.ಸಿ.(ಮಹಿಳೆ)

120;ಹೊಯ್ಸಳ ನಗರ;ಎಸ್.ಸಿ. (ಮಹಿಳೆ)

121;ಹಳೆ ತಿಪ್ಪಸಂದ್ರ;ಸಾಮಾನ್ಯ

122;ಹೊಸ ತಿಪ್ಪಸಂದ್ರ;ಸಾಮಾನ್ಯ

123;ಜಲಕಂಠೇಶ್ವರ ನಗರ;ಸಾಮಾನ್ಯ (ಮಹಿಳೆ)

124;ಜೀವನಬೀಮಾ ನಗರ;ಎಸ್.ಸಿ.

125;ಕೋನೇನ ಅಗ್ರಹಾರ;ಸಾಮಾನ್ಯ (ಮಹಿಳೆ)

ಶಿವಾಜಿನಗರ ವಿಧಾನಸಭೆ ಕ್ಷೇತ್ರ

126;ರಾಮಸ್ವಾಮಿ ಪಾಳ್ಯ;ಎಸ್.ಸಿ. (ಮಹಿಳೆ)

127;ಜಯಮಹಲ್‌;ಸಾಮಾನ್ಯ (ಮಹಿಳೆ)

128;ವಸಂತ್‌ನಗರ;ಹಿಂದುಳಿದ ವರ್ಗ ಎ (ಮಹಿಳೆ)

129;ಸಂಪಂಗಿರಾಮ್‌ನಗರ;ಹಿಂದುಳಿದ ವರ್ಗ ಎ (ಮಹಿಳೆ)

130;ಭಾರತಿ ನಗರ;ಹಿಂದುಳಿದ ವರ್ಗ ಬಿ (ಮಹಿಳೆ)

131;ಹಲಸೂರು;ಎಸ್.ಸಿ

ಗಾಂಧಿನಗರ ವಿಧಾನಸಭೆ ಕ್ಷೇತ್ರ

132;ದತ್ತಾತ್ರೇಯ ದೇವಸ್ಥಾನ;ಸಾಮಾನ್ಯ (ಮಹಿಳೆ)

133;ಗಾಂಧಿನಗರ;ಹಿಂದುಳಿದ ವರ್ಗ ಎ (ಮಹಿಳೆ)

134;ಸುಭಾಷ್‌ ನಗರ;ಎಸ್.ಸಿ. (ಮಹಿಳೆ)

135;ಓಕಳಿಪುರ;ಎಸ್.ಸಿ. (ಮಹಿಳೆ)

136;ಬಿನ್ನಿಪೇಟೆ;ಸಾಮಾನ್ಯ (ಮಹಿಳೆ)

137;ಕಾಟನ್‌ ಪೇಟೆ;ಸಾಮಾನ್ಯ (ಮಹಿಳೆ)

138;ಚಿಕ್ಕಪೇಟೆ;ಸಾಮಾನ್ಯ (ಮಹಿಳೆ)

ರಾಜಾಜಿನಗರ ವಿಧಾನಸಭೆ ಕ್ಷೇತ್ರ

139;ದಯಾನಂದ ನಗರ;ಎಸ್.ಸಿ.

140;ಪ್ರಕಾಶ್‌ ನಗರ;ಹಿಂದುಳಿದ ವರ್ಗ ಎ (ಮಹಿಳೆ)

141;ರಾಜಾಜಿನಗರ;ಸಾಮಾನ್ಯ (ಮಹಿಳೆ)

142;ಶ್ರೀರಾಮಮಂದಿರ;ಸಾಮಾನ್ಯ

143;ಶಿವನಗರ;ಸಾಮಾನ್ಯ

144;ಬಸವೇಶ್ವರನಗರ;ಹಿಂದುಳಿದ ವರ್ಗ ಬಿ

145;ಕಾಮಾಕ್ಷಿಪಾಳ್ಯ;ಸಾಮಾನ್ಯ

ಗೋವಿಂದರಾಜನಗರ ವಿಧಾನಸಭೆ ಕ್ಷೇತ್ರ

146;ಡಾ. ರಾಜ್‌ಕುಮಾರ್‌ ವಾರ್ಡ್;ಸಾಮಾನ್ಯ (ಮಹಿಳೆ)

147;ಅಗ್ರಹಾರ ದಾಸರಹಳ್ಳಿ;ಸಾಮಾನ್ಯ

148;ಗೋವಿಂದರಾಜನಗರ;ಹಿಂದುಳಿದ ವರ್ಗ ಎ

149;ಕಾವೇರಿಪುರ;ಸಾಮಾನ್ಯ (ಮಹಿಳೆ)

150;ಮಾರೇನಹಳ್ಳಿ;ಹಿಂದುಳಿದ ವರ್ಗ ಎ

151;ಮಾರುತಿ ಮಂದಿರ ವಾರ್ಡ್‌;ಸಾಮಾನ್ಯ

152;ಮೂಡಲಪಾಳ್ಯ;ಹಿಂದುಳಿದ ವರ್ಗ ಎ (ಮಹಿಳೆ)

153;ನಾಗರಭಾವಿ;ಹಿಂದುಳಿದ ವರ್ಗ ಬಿ (ಮಹಿಳೆ)

154;ಚಂದ್ರಾಲೇಔಟ್‌;ಸಾಮಾನ್ಯ

155;ನಾಯಂಡಹಳ್ಳಿ;ಸಾಮಾನ್ಯ

ವಿಜಯನಗರ ವಿಧಾನಸಭೆ ಕ್ಷೇತ್ರ

156;ಕೆಂಪಾಪುರ ಅಗ್ರಹಾರ;ಎಸ್.ಟಿ

157;ವಿಜಯನಗರ;ಸಾಮಾನ್ಯ

158;ಹೊಸಹಳ್ಳಿ;ಹಿಂದುಳಿದ ವರ್ಗ ಎ (ಮಹಿಳೆ)

159;ಹಂಪಿನಗರ;ಸಾಮಾನ್ಯ

160;ಬಾಪೂಜಿ ನಗರ;ಸಾಮಾನ್ಯ (ಮಹಿಳೆ)

161;ಅತ್ತಿಗುಪ್ಪೆ;ಸಾಮಾನ್ಯ

162;ಗಾಳಿ ಆಂಜನೇಯ ದೇವಸ್ಥಾನ ವಾರ್ಡ್‌;ಸಾಮಾನ್ಯ (ಮಹಿಳೆ)

163;ವೀರಭದ್ರನಗರ;ಸಾಮಾನ್ಯ (ಮಹಿಳೆ)

164;ಆವಲಹಳ್ಳಿ;ಹಿಂದುಳಿದ ವರ್ಗ ಎ (ಮಹಿಳೆ)

ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರ

165;ಚಾಮರಾಜಪೇಟೆ;ಸಾಮಾನ್ಯ (ಮಹಿಳೆ)

166;ಚಲವಾದಿಪಾಳ್ಯ;ಎಸ್.ಸಿ. (ಮಹಿಳೆ)

167;ಜಗಜೀವನರಾಮ್‌ ನಗರ;ಎಸ್.ಸಿ. (ಮಹಿಳೆ)

168;ಪಾದರಾಯನಪುರ;ಸಾಮಾನ್ಯ (ಮಹಿಳೆ)

169;ದೇವರಾಜ್‌ ಅರಸ್‌ ನಗರ;ಸಾಮಾನ್ಯ (ಮಹಿಳೆ)

170;ಆಜಾದ್‌ ನಗರ;ಎಸ್.ಟಿ.

ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರ

171;ಸುಧಾಮ ನಗರ;ಎಸ್.ಸಿ.

172;ಧರ್ಮರಾಯ ಸ್ವಾಮಿ ದೇವಸ್ಥಾನ ವಾರ್ಡ್‌;ಸಾಮಾನ್ಯ

173;ಸುಂಕೇನಹಳ್ಳಿ;ಹಿಂದುಳಿದ ವರ್ಗ ಎ

174;ವಿಶ್ವೇಶ್ವರ ಪುರ;ಸಾಮಾನ್ಯ

175;ಅಶೋಕ ಸ್ತಂಭ;ಸಾಮಾನ್ಯ

176;ಸೋಮೇಶ್ವರ ನಗರ;ಹಿಂದುಳಿದ ವರ್ಗ ಎ

177;ಹೊಂಬೇಗೌಡ ನಗರ;ಸಾಮಾನ್ಯ

ಶಾಂತಿನಗರ ವಿಧಾನಸಭೆ ಕ್ಷೇತ್ರ

178;ದೊಮ್ಮಲೂರು;ಎಸ್.ಸಿ.

179;ಜೋಗುಪಾಳ್ಯ;ಸಾಮಾನ್ಯ (ಮಹಿಳೆ)

180;ಅಗರ;ಎಸ್.ಸಿ. (ಮಹಿಳೆ)

181;ಶಾಂತಲಾ ನಗರ;ಸಾಮಾನ್ಯ (ಮಹಿಳೆ)

182;ಶಾಂತಿನಗರ;ಹಿಂದುಳಿದ ವರ್ಗ ಎ

183;ನೀಲಸಂದ್ರ;ಸಾಮಾನ್ಯ (ಮಹಿಳೆ)

184;ವನ್ನಾರ ಪೇಟೆ;ಎಸ್.ಸಿ. (ಮಹಿಳೆ)

ಬಿಟಿಎಂ ಲೇಔಟ್‌ ವಿಧಾನಸಭೆ ಕ್ಷೇತ್ರ

185;ಈಜೀಪುರ;ಸಾಮಾನ್ಯ (ಮಹಿಳೆ)

186;ಕೋರಮಂಗಲ;ಸಾಮಾನ್ಯ (ಮಹಿಳೆ)

187;ಆಡುಗೋಡಿ;ಸಾಮಾನ್ಯ (ಮಹಿಳೆ)

188;ಲಕ್ಕಸಂದ್ರ;ಎಸ್.ಸಿ. (ಮಹಿಳೆ)

189;ಸುದ್ದಗುಂಟೆ ಪಾಳ್ಯ;ಸಾಮಾನ್ಯ

190;ಮಡಿವಾಳ;ಸಾಮಾನ್ಯ (ಮಹಿಳೆ)

191;ಜಕ್ಕಸಂದ್ರ;ಸಾಮಾನ್ಯ (ಮಹಿಳೆ)

192;ಬಿಟಿಎಂ ಲೇಔಟ್‌;ಹಿಂದುಳಿದ ವರ್ಗ ಎ (ಮಹಿಳೆ)

193;ಎನ್‌.ಎಸ್. ಪಾಳ್ಯ;ಹಿಂದುಳಿದ ವರ್ಗ ಎ (ಮಹಿಳೆ)

ಜಯನಗರ ವಿಧಾನಸಭೆ ಕ್ಷೇತ್ರ

194;ಗುರಪ್ಪನಪಾಳ್ಯ;ಸಾಮಾನ್ಯ (ಮಹಿಳೆ)

195;ತಿಲಕ್‌ನಗರ;ಹಿಂದುಳಿದ ವರ್ಗ ಬಿ (ಮಹಿಳೆ)

196;ಬೈರಸಂದ್ರ;ಸಾಮಾನ್ಯ (ಮಹಿಳೆ)

197;ಶಾಕಾಂಬರಿ ನಗರ;ಸಾಮಾನ್ಯ (ಮಹಿಳೆ)

198;ಜೆ.ಪಿ. ನಗರ;ಸಾಮಾನ್ಯ

199;ಸಾರಕ್ಕಿ;ಸಾಮಾನ್ಯ (ಮಹಿಳೆ)

ಪದ್ಮನಾಭನಗರ ವಿಧಾನಸಭೆ ಕ್ಷೇತ್ರ

200;ಯಡಿಯೂರು;ಸಾಮಾನ್ಯ (ಮಹಿಳೆ)

201;ಉಮಾಮಹೇಶ್ವರ ವಾರ್ಡ್‌;ಹಿಂದುಳಿದ ವರ್ಗ ಎ (ಮಹಿಳೆ)

202;ಗಣೇಶ್‌ ಮಂದಿರ ವಾರ್ಡ್;ಹಿಂದುಳಿದ ವರ್ಗ ಬಿ (ಮಹಿಳೆ)

203;ಬನಶಂಕರಿ ದೇವಸ್ಥಾನ ವಾರ್ಡ್‌;ಸಾಮಾನ್ಯ

204;ಕುಮಾರಸ್ವಾಮಿ ಲೇಔಟ್‌;ಹಿಂದುಳಿದ ವರ್ಗ ಎ (ಮಹಿಳೆ)

205;ವಿಕ್ರಮ್‌ ನಗರ;ಸಾಮಾನ್ಯ

206;ಪದ್ಮನಾಭನಗರ;ಸಾಮಾನ್ಯ

207;ಕಾಮಾಕ್ಯನಗರ;ಸಾಮಾನ್ಯ

208;ದೀನ್‌ ದಯಾಳು ವಾರ್ಡ್‌;ಹಿಂದುಳಿದ ವರ್ಗ ಎ

209;ಹೊಸಕೆರೆಹಳ್ಳಿ;ಸಾಮಾನ್ಯ

ಬಸವನಗುಡಿ ವಿಧಾನಸಭೆ ಕ್ಷೇತ್ರ

210;ಬಸವನಗುಡಿ;ಸಾಮಾನ್ಯ (ಮಹಿಳೆ)

211;ಹನುಮಂತ ನಗರ;ಸಾಮಾನ್ಯ(ಮಹಿಳೆ)

212;ಶ್ರೀನಿವಾಸ ನಗರ;ಹಿಂದುಳಿದ ವರ್ಗ ಎ

213;ಶ್ರೀನಗರ;ಹಿಂದುಳಿದ ವರ್ಗ ಬಿ

214;ಗಿರಿನಗರ;ಸಾಮಾನ್ಯ

215;ಕತ್ರಿಗುಪ್ಪೆ;ಸಾಮಾನ್ಯ

216;ವಿದ್ಯಾಪೀಠ ವಾರ್ಡ್‌;ಹಿಂದುಳಿದ ವರ್ಗ ಎ

ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರ

217;ಉತ್ತರಹಳ್ಳಿ;ಹಿಂದುಳಿದ ವರ್ಗ ಎ

218;ಸುಬ್ರಮಣ್ಯಪುರ;ಸಾಮಾನ್ಯ

219;ವಸಂಪುರ;ಹಿಂದುಳಿದ ವರ್ಗ ಎ (ಮಹಿಳೆ)

220;ಯಲಚೇನಹಳ್ಳಿ;ಸಾಮಾನ್ಯ

221;ಕೋಣನಕುಂಟೆ;ಸಾಮಾನ್ಯ

222;ಆರ್‌.ಬಿ.ಐ. ಲೇಔಟ್‌;ಸಾಮಾನ್ಯ (ಮಹಿಳೆ)

223;ಚುಂಚಘಟ್ಟ;ಸಾಮಾನ್ಯ

224;ಅಂಜನಾಪುರ;ಹಿಂದುಳಿದ ವರ್ಗ ಎ

225;ಗೊಟ್ಟಿಗೆರೆ;ಸಾಮಾನ್ಯ

226;ಕಾಳೇನ ಅಗ್ರಹಾರ;ಸಾಮಾನ್ಯ (ಮಹಿಳೆ)

227;ಬೇಗೂರು;ಹಿಂದುಳಿದ ವರ್ಗ ಎ

228;ನಾಗನಾಥಪುರ;ಸಾಮಾನ್ಯ (ಮಹಿಳೆ)

ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರ

229;ಇಬ್ಲೂರು;ಸಾಮಾನ್ಯ (ಮಹಿಳೆ)

230;ಅಗರ;ಹಿಂದುಳಿದ ವರ್ಗ ಬಿ

231;ಮಂಗಮ್ಮನಪಾಳ್ಯ;ಹಿಂದುಳಿದ
ವರ್ಗ ಎ

232;ಎಚ್‌ಎಸ್‌ಆರ್‌– ಸಿಂಗಸಂದ್ರ;ಸಾಮಾನ್ಯ (ಮಹಿಳೆ)

233;ರೂಪೇನ ಅಗ್ರಹಾರ;ಸಾಮಾನ್ಯ (ಮಹಿಳೆ)

234;ಹೊಂಗಸಂದ್ರ;ಹಿಂದುಳಿದ ವರ್ಗ ಬಿ

235;ಬೊಮ್ಮನಹಳ್ಳಿ;ಸಾಮಾನ್ಯ (ಮಹಿಳೆ)

236;ದೇವರಚಿಕ್ಕನಹಳ್ಳಿ;ಸಾಮಾನ್ಯ (ಮಹಿಳೆ)

237;ಬಿಳೇಕಹಳ್ಳಿ;ಸಾಮಾನ್ಯ (ಮಹಿಳೆ)

238;ಅರಕೆರೆ;ಸಾಮಾನ್ಯ (ಮಹಿಳೆ)

239;ಹುಳಿಮಾವು;ಸಾಮಾನ್ಯ

240;ವಿನಾಯಕನಗರ;ಹಿಂದುಳಿದ ವರ್ಗ ಎ (ಮಹಿಳೆ)

241;ಪುಟ್ಟೇನಹಳ್ಳಿ– ಸಾರಕ್ಕಿ ಕೆರೆ;ಹಿಂದುಳಿದ ವರ್ಗ ಎ

242;ಜರಗನಹಳ್ಳಿ;ಸಾಮಾನ್ಯ

ಆನೇಕಲ್‌ ವಿಧಾನಸಭೆ ಕ್ಷೇತ್ರ

243;ಕೂಡ್ಲು;ಸಾಮಾನ್ಯ ಮಹಿಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT