ಬೆಂಗಳೂರು: ಬಕ್ರೀದ್ ಅಂಗವಾಗಿ ಈಶಾನ್ಯ ವಿಭಾಗದ ಪೊಲೀಸ್ ಠಾಣೆಗಳಲ್ಲಿ ಶಾಂತಿ ಸಭೆ ನಡೆಸಲಾಯಿತು.

ಯಲಹಂಕ ನ್ಯೂಟೌನ್, ಕೊತ್ತನೂರು, ಅಮೃತಹಳ್ಳಿ ಹಾಗೂ ಯಲಹಂಕ ಠಾಣೆಗಳಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಧಾರ್ಮಿಕ ಮುಖಂಡರು, ಸಮುದಾಯದ ಗಣ್ಯರು ಹಾಗೂ ಸ್ಥಳೀಯ ನಿವಾಸಿಗಳಿಗೆ ಶಾಂತಿ, ಸೌಹಾರ್ದ ಮತ್ತು ಪರಸ್ಪರ ಸಹಕಾರದೊಂದಿಗೆ ಹಬ್ಬ ಆಚರಿಸುವಂತೆ ಪೊಲೀಸರು ಕರೆ ನೀಡಿದರು. ‘ಹಬ್ಬದ ವೇಳೆ ವದಂತಿಗಳಿಗೆ ಕಿವಿ ಗೊಡಬಾರದು, ಸುಳ್ಳು ಅಥವಾ ಪ್ರಚೋದನಕಾರಿ ಸಂದೇಶಗಳನ್ನು ಹಂಚಿಕೊಳ್ಳಬಾರದು’ ಎಂದು ತಿಳಿಸಿದರು.

ವಿದ್ಯಾರಣ್ಯಪುರ, ಕೊತ್ತನೂರು, ಕೊಡಿಗೇಹಳ್ಳಿ ಹಾಗೂ ಚಿಕ್ಕಜಾಲ ಠಾಣೆಗಳಲ್ಲೂ ಶಾಂತಿ ಸಭೆ ನಡೆಸಲಾ ಯಿತು. ಹಬ್ಬದ ಸಂದರ್ಭದಲ್ಲಿ ಶಾಂತಿ, ಸುವ್ಯವಸ್ಥೆ ಮತ್ತು ಪರಸ್ಪರ ಸಾಮರಸ್ಯ ಕಾಪಾಡುವಂತೆ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.