ಸೋಮವಾರ, 11 ಮೇ 2026
×
ADVERTISEMENT

ಮಿದುಳು ಚೈತನ್ಯಕ್ಕೆ ‘ಚಿಪ್’ ಸಾಧನ: ಪಾರ್ಶ್ವವಾಯು ಪೀಡಿತರಿಗೆ ವರದಾನ

Published : 12 ಏಪ್ರಿಲ್ 2026, 23:39 IST
Last Updated : 12 ಏಪ್ರಿಲ್ 2026, 23:39 IST
ADVERTISEMENT
ಫಾಲೋ ಮಾಡಿ
Comments
‘ಜಾಗತಿಕ ನಾಯಕನಾಗಿ ಭಾರತ’
ಅಂತಿಮವಾಗಿ ನಮ್ಮ ಈ ಆವಿಷ್ಕಾರ ನರಸಂಬಂಧಿ ಸಮಸ್ಯೆಗಳ ಚಿಕಿತ್ಸೆಗೆ ಜಾಗತಿಕ ಮಟ್ಟದಲ್ಲಿ ಅನುಕೂಲವಾಗಬೇಕು. ನರವಿಜ್ಞಾನ ಕ್ಷೇತ್ರದಲ್ಲಿ ಮೂಲ ಸಂಶೋಧನೆ ಮತ್ತು ಅದನ್ನು ಕ್ಲಿನಿಕಲ್‌ ಪ್ರಯೋಗಕ್ಕೆ ಅನ್ವಯಗೊಳಿಸುವುದರಲ್ಲಿ ಭಾರತವು ಜಾಗತಿಕ ನಾಯಕನಾಗಿ ಬೆಳೆಯುತ್ತಿದೆ 
ಕ್ರಿಸ್‌ ಗೋಪಾಲಕೃಷ್ಣನ್, ಪ್ರತೀಕ್ಷಾ ಫೌಂಡೇಷನ್ 
‘ಬ್ರೇನ್ ಕೊ– ಪ್ರಾಸೆಸರ್‌ ಅಭಿವೃದ್ಧಿ’ ಈ ಯೋಜನೆಗಾಗಿ ಐಐಎಸ್‌ಸಿಯ ವಿವಿಧ ವಿಭಾಗಗಳ ಸಂಶೋಧಕರು ಒಗ್ಗೂಡಿ ಕಾರ್ಯನಿರ್ವಹಿಸಲಿದ್ದಾರೆ. ನರವಿಜ್ಞಾನ, ಎಲೆಕ್ಟ್ರಿಕಲ್ ಎಂಜನಿಯರಿಂಗ್‌, ಬಯೋ –ಎಲೆಕ್ಟ್ರಾನಿಕ್ಸ್‌ ಮತ್ತು ನ್ಯೂರೊ ಮಾರ್ಫಿಕ್ಸ್ ಕಂಪ್ಯೂಟಿಂಗ್‌ ವಿಭಾಗದವರು ಸೇರಿ ಬ್ರೇನ್ ಕೊ– ಪ್ರಾಸೆಸರ್‌ಗಳನ್ನು ಅಭಿವೃದ್ಧಿ ಪಡಿಸಲಿದ್ದಾರೆ.
ಪ್ರೊ.ರಂಗರಾಜನ್, ನಿರ್ದೇಶಕ, ಐಐಎಸ್‌ಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT