‘ತೆಲುಗು ಕನ್ನಡ ಅನುವಾದ ಕಥಾ ಕಮ್ಮಟ’ ಉದ್ಘಾಟನೆ: ಚನ್ನಪ್ಪ ಕಟ್ಟಿ, ಅತಿಥಿಗಳು: ಮಧುರಾಂತಕಂ ನರೇಂದ್ರ, ಡಿ.ಕೆ. ಚಿತ್ತಯ್ಯ ಪೂಜಾರ್, ಕೆ. ಶಾರದಾ, ಆಯೋಜನೆ ಮತ್ತು ಸ್ಥಳ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಕಚೇರಿ ಆವರಣ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಳಿಗ್ಗೆ 10.30

ಕರ್ನಾಟಕ ಎಂ.ಎಸ್.ಎಂ.ಇ ನೀತಿ 2026 ರೂಪಿಸುವ ರಾಜ್ಯ ಮಟ್ಟದ ಸಮಾಲೋಚನಾ ಕಾರ್ಯಾಗಾರ: ಆಯೋಜನೆ ಮತ್ತು ಸ್ಥಳ: ಕಾಸಿಯಾ ಸಭಾಂಗಣ, ಮೂರನೇ ಮಹಡಿ, ಹೊಸಹಳ್ಳಿ ಮೆಟ್ರೊ ನಿಲ್ದಾಣದ ಹತ್ತಿರ, ವಿಜಯನಗರ, ಬೆಳಿಗ್ಗೆ 10:30

ಪ್ರಯಾಣ ಮತ್ತು ಪ್ರವಾಸೋದ್ಯಮ ಪ್ರದರ್ಶನ: ಅತಿಥಿಗಳು: ಎಚ್.ಕೆ. ಪಾಟೀಲ, ಅಕ್ರಂ ಪಾಷಾ, ಎಂ. ಶ್ರೀನಿವಾಸ್, ಅನಿಲ್ ಚಿಕ್ಕಮಾದು, ಪ್ರಶಾಂತ್ ಕುಮಾರ್ ಮಿಶ್ರಾ, ಡಿ. ವೆಂಕಟೇಶನ್, ಸಂಧ್ಯಾ ಹರಿದಾಸ್, ಸಂಜೀವ್ ಅಗರ್ವಾಲ್, ಆಯೋಜನೆ: ಕೇಂದ್ರ ಪ್ರವಾಸೋದ್ಯಮ ಸಚಿವಾಲಯ, ಸ್ಥಳ: ತ್ರಿಪುರ ವಾಸಿನಿ, ಅರಮನೆ ಮೈದಾನ, ಬೆಳಿಗ್ಗೆ 11

ನಲ್ಲೂರು ಚಲಪತಿ ಅವರ ‘ಗೆಳೆತನ’ ಮಕ್ಕಳ ಕಥೆ ಪುಸ್ತಕ ಬಿಡುಗಡೆ: ಬೈರಮಂಗಲ ರಾಮೇಗೌಡ, ಅಧ್ಯಕ್ಷತೆ: ಸಿ.ಎನ್. ಗೋವಿಂದಪ್ಪ, ಅತಿಥಿಗಳು: ಎನ್. ನರಹರಿ, ಎಚ್. ರಿಯಾಜ್, ಪಿ.ಎಂ. ಕನ್ಯಾಗಪ್ಪ, ಆಯೋಜನೆ: ಇಂಚರ ಪ್ರಕಾಶನ, ಸ್ಥಳ: ಸರ್ಕಾರಿ ಪ್ರೌಢಶಾಲೆಯ ಆವರಣ, ಕಲ್ಕೆರೆ, ಕೆ.ಆರ್. ಪುರ, ಮಧ್ಯಾಹ್ನ 3.30

ಸಾಂಸ್ಕೃತಿಕ ಉತ್ಸವ, ದಿವ್ಯಚೇತನ ಪ್ರಶಸ್ತಿ, ಸಮಾಜ ಸೇವಾರತ್ನ ಪ್ರಶಸ್ತಿ ಪ್ರದಾನ: ಸಾನ್ನಿಧ್ಯ: ಸಂಜಯಕುಮಾರ ಸ್ವಾಮೀಜಿ, ಉದ್ಘಾಟನೆ: ದಿನೇಶ್ ಗುಂಡೂರಾವ್, ಅಧ್ಯಕ್ಷತೆ: ಎಂ. ಕೃಷ್ಣಪ್ಪ, ಪ್ರಶಸ್ತಿ ಪ್ರದಾನ: ಸತೀಶ್ ಜಾರಕಿಹೊಳಿ, ಆಯೋಜನೆ: ದಿವ್ಯ ಚೇತನ ಚಾರಿಟಬಲ್ ಟ್ರಸ್ಟ್, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 5.30

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.