ಅಲೂಮನಿ ವೆಬ್ಸೈಟ್ ಹಾಗೂ ಕಚೇರಿಯ ಉದ್ಘಾಟನೆ: ಎಚ್.ಸಿ. ಬಾಲಕೃಷ್ಣ, ಅತಿಥಿಗಳು: ಆರ್. ರವೀಂದ್ರ, ಎ. ಹರೀಶ್, ಜಿ.ಕೆ. ಸತ್ಯಕೀರ್ತಿ, ಎಚ್.ಜಿ. ಬಾಲಗೋಪಾಲ್, ಆಯೋಜನೆ ಮತ್ತು ಸ್ಥಳ: ವಿವೇಕಾನಂದ ಪ್ರಥಮ ದರ್ಜೆ ಕಾಲೇಜು, ರಾಜಾಜಿನಗರ, ಬೆಳಿಗ್ಗೆ 10

ಭೀಮ ಗಾಯನ ವಿಶೇಷ ಸಂಗೀತ ಕಾರ್ಯಕ್ರಮ: ಉದ್ಘಾಟನೆ: ಡಿ.ಕೆ. ಶಿವಕುಮಾರ್, ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಅತಿಥಿಗಳು: ಜಿ. ಪಲ್ಲವಿ, ಜಿ. ಜಗದೀಶ, ಜಿ. ರಮೇಶ್, ನವೀನ್ ಜೋಸೆಫ್, ಆಯೋಜನೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಡಾ. ಮನಮೋಹನ್ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ, ಬೆಳಿಗ್ಗೆ 10

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ, ‘ನಂದಿನಿ ಕುಮಾರಿ ಮಹಿಳಾ ಕೃಷಿ ಉದ್ಯಮಿ ಪ್ರಶಸ್ತಿ’ ಪ್ರದಾನ: ಉದ್ಘಾಟನೆ: ಉಮಾ ಮಹದೇವನ್, ಅತಿಥಿಗಳು: ಸಿ.ಎನ್. ಶಿವಪ್ರಕಾಶ್, ವೆಂಕಟರಾಮರೆಡ್ಡಿ ಜೆ. ಪಾಟೀಲ, ಎಲಿಜೆಬೆಥ್ ಚೆರಿಯನ್, ರೂಪಾ ವಾಸುದೇವನ್, ಕೆ. ಅನ್ನಪೂರ್ಣ, ಸಿ. ಭುವನೇಶ್ವರಿ, ಅಧ್ಯಕ್ಷತೆ: ಎ.ಬಿ. ಪಾಟೀಲ, ಆಯೋಜನೆ ಮತ್ತು ಸ್ಥಳ: ಕೃಷಿ ತಂತ್ರಜ್ಞರ ಕಚೇರಿ, ಬೆಳಿಗ್ಗೆ 10.30

‘ಕನ್ನಡ ಪ್ರಮುಖ ಸಣ್ಣ ಕತೆಗಾರರು’ ವಿಚಾರಗೋಷ್ಠಿ: ಉದ್ಘಾಟನೆ: ಬಸವರಾಜ ಕಲ್ಗುಡಿ, ಅಧ್ಯಕ್ಷತೆ: ಎಜಾಜ್ ಅಹಮದ್ ಖಾನ್, ಆಯೋಜನೆ: ಕೇಂದ್ರ ಸಾಹಿತ್ಯ ಅಕಾಡೆಮಿ, ಸ್ಥಳ: ಸರ್ಕಾರಿ ಆರ್.ಸಿ. ಕಾಲೇಜು, ಅರಮನೆ ರಸ್ತೆ, ಬೆಳಿಗ್ಗೆ 10.30

ಯುವ ಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ: ನಾಗತಿಹಳ್ಳಿ ಚಂದ್ರಶೇಖರ್, ಅತಿಥಿಗಳು: ಸತೀಶ್ ಕುಲಕರ್ಣಿ, ಬಿ.ಎಸ್. ಮಂಜುನಾಥಸ್ವಾಮಿ, ಅಧ್ಯಕ್ಷತೆ: ಮಾನಸ, ಆಯೋಜನೆ: ಕನ್ನಡ ಪುಸ್ತಕ ಪ್ರಾಧಿಕಾರ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 11

ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಲೋಗೊ ಮತ್ತು ಅಧಿಕೃತ ಸಾಮಾಜಿಕ ಜಾಲತಾಣಗಳ ಉದ್ಘಾಟನೆ: ಬಿ. ವೀರಪ್ಪ, ಅಧ್ಯಕ್ಷತೆ: ಜಿ.ಎಸ್. ಸಂಗ್ರೇಶಿ, ಅತಿಥಿಗಳು: ಸುರೇಶ ಕೆ. ವಂಟಿಗೋಡಿ, ಸದಾನಂದ ಎಚ್. ಹೊಸಗೌಡರ್, ಆಯೋಜನೆ ಮತ್ತು ಸ್ಥಳ: ರಾಜ್ಯ ಚುನಾವಣಾ ಆಯೋಗ, ಬಳ್ಳಾರಿ ರಸ್ತೆ, ಬೆಳಿಗ್ಗೆ 11.30

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.