‘ಶ್ರೀ ಕುಮುದೇಂದು ಮುನಿಪ್ರಣೀತ ಸಿರಿಭೂವಲಯ’ ಗ್ರಂಥ ಅಧ್ಯಯನ ಕಾರ್ಯಾಗಾರ: ಅಧ್ಯಕ್ಷತೆ: ಡಾ. ಅಹಲ್ಯಾ ಎಸ್., ಅತಿಥಿಗಳು: ಪದ್ಮಿನಿ ಪದ್ಮರಾಜ್, ಪರಂಜ್ಯೋತಿ, ಉಪಸ್ಥಿತಿ: ವಿ. ಗಿರೀಶ್ ಚಂದ್ರ, ತೇಜಸ್ವಿನಿ ಡಿ., ಆಯೋಜನೆ ಹಾಗೂ ಸ್ಥಳ: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಚಾಮರಾಜಪೇಟೆ, ಬೆಳಿಗ್ಗೆ 9.30

ಮಹಿಳಾ ದಿನಾಚರಣೆ ಪ್ರಯುಕ್ತ ಉಪನ್ಯಾಸ, ಸನ್ಮಾನ, ಗಮಕ–ನೃತ್ಯ ರೂಪಕ: ‘ಸಂಗೀತ ಕ್ಷೇತ್ರದಲ್ಲಿ ಮಹಿಳೆ–ಅಂದು ಮತ್ತು ಇಂದು’ ವಿಷಯದ ಬಗ್ಗೆ ಉಪನ್ಯಾಸ: ಟಿ.ಎಸ್. ಸತ್ಯವತಿ, ಸಾಧಕಿಯರಿಗೆ ಸನ್ಮಾನ: ವಿಶಾಲಾಕ್ಷಿ ಶರ್ಮಾ, ದೀಪಾ ಅಜಯ್, ಶಶಿಕಲಾ ದಾನಿ, ವಂದನಾ ರಾಣಿ, ಅಂಜನಾ ಶೆಣೈ, ಅನುಪಮಾ ಶೆಣೈ, ಗಮಕ ವಾಚನ: ಶಶಿಕಲಾ ದಾನಿ, ಗಮಕ ನೃತ್ಯ ರೂಪಕ: ವಂದನಾ ರಾಣಿ, ‘ಮುಟ್ಟು ನಿಂತ ಮೇಲೆ...’ ವಿಷಯದ ಬಗ್ಗೆ ಉಪನ್ಯಾಸ: ನೇಮಿಚಂದ್ರ, ಅಧ್ಯಕ್ಷತೆ: ಶುಭಾ ವಿ., ಆಯೋಜನೆ: ಕರ್ನಾಟಕ ವಿದ್ಯುತ್ ಮಂಡಳಿ ಲೆಕ್ಕಾಧಿಕಾರಿಗಳ ಸಂಘ, ಸ್ಥಳ: ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘದ ಬೆಳ್ಳಿ ಭವನ, ಆನಂದರಾವ್ ವೃತ್ತ, ಬೆಳಿಗ್ಗೆ 10

ಅಂತರರಾಷ್ಟ್ರೀಯ ಮಹಿಳಾ ರಾಜ್ಯ ಸಮ್ಮೇಳನ: ಉದ್ಘಾಟನೆ: ಬೈರತಿ ಸುರೇಶ್, ಅಧ್ಯಕ್ಷತೆ: ಲೀಲಾದೇವಿ ಆರ್. ಪ್ರಸಾದ್, ಸಮ್ಮೇಳನಾಧ್ಯಕ್ಷತೆ: ಗುರಮ್ಮ ಸಿದ್ದಾರೆಡ್ಡಿ, ಉಪಸ್ಥಿತಿ: ಲೀಲಾದೇವಿ ಆರ್. ಪ್ರಸಾದ್, ಸಿ. ಸೋಮಶೇಖರ್, ಆಯೋಜನೆ: ಕರ್ನಾಟಕ ವಚನ ಸಾಹಿತ್ಯ ಪರಿಷತ್ತು, ಸ್ಥಳ: ಅಲುಮ್ನಿ ಸಭಾಂಗಣ, ಪಶುವೈದ್ಯಕೀಯ ಕಾಲೇಜು ಆವರಣ, ಬಳ್ಳಾರಿ ಮುಖ್ಯರಸ್ತೆ, ಬೆಳಿಗ್ಗೆ 10

‘ಎಸ್ಐಆರ್: 13 ರಾಜ್ಯಗಳಲ್ಲಿ ಏನಾಗಿದೆ? ಕರ್ನಾಟಕದಲ್ಲಿ ಏನು ಮಾಡಬೇಕಿದೆ?’ ವಿಚಾರಸಂಕಿರಣ: ದಿಕ್ಸೂಚಿ ಭಾಷಣ: ಯೋಗೇಂದ್ರ ಯಾದವ್, ಭಾಗವಹಿಸುವ ವಿವಿಧ ರಾಜ್ಯದ ಪ್ರತಿನಿಧಿಗಳು: ರಾಹುಲ್ ಶಾಸ್ತ್ರಿ, ಅವಿಕ್ ಸಹಾ, ಆಶಿಶ್ ರಂಜನ್, ಜವಾಹರ್ ಸರ್ಕಾರ, ಅಮೀರ್, ಆಯೋಜನೆ: ಜಾಗೃತ ಕರ್ನಾಟಕ, ಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ಅರಮನೆ ರಸ್ತೆ, ಬೆಳಿಗ್ಗೆ 10.30

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ವಿಚಾರಸಂಕಿರಣ: ಅತಿಥಿಗಳು: ಶಿಲ್ಪಾ ದ್ಯಾವಯ್ಯ, ಸ್ನೇಹಾ ರಾಜೀವ್, ರಾಧಾ ಹಿರೇಗೌಡರ್, ಚೇತನಾ ಎಂ.ಆರ್., ಸಯಾನಿ ಭೌಮಿಕ್, ಆಯೋಜನೆ ಹಾಗೂ ಸ್ಥಳ: ಸರ್ ರತನ್ ಟಾಟಾ ಸಭಾಂಗಣ, ಸೌಂದರ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಸೈನ್ಸ್, ಸೌಂದರ್ಯ ನಗರ, ಬೆಳಿಗ್ಗೆ 10.30

ಸ್ವರ ಮಯೂರ ನಾದ ನೃತ್ಯೋತ್ಸವ: ಭರತನಾಟ್ಯ, ಕಲಾದೀಪ ತಂಡದಿಂದ ಸಮೂಹ ಗಾಯನ, ಸಂಗೀತ ಮತ್ತು ನೃತ್ಯ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಹಾಗೂ ಬಿರುದು ಪ್ರದಾನ, ಸಾನ್ನಿಧ್ಯ: ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ, ಅತಿಥಿ: ಎ.ವಿ. ಶ್ರೀನಿವಾಸನ್ ಗುರೂಜಿ, ಗಾಯನ: ಆರ್.ಕೆ. ಪದ್ಮನಾಭ, ಆಯೋಜನೆ: ನಾದಾಮೃತ ಕಲಾದೀಪ ಸಂಸ್ಥೆ, ಸ್ಥಳ: ಪತ್ತಿ ಸಭಾಂಗಣ, ರಾಮಮಂದಿರ, ಎನ್.ಆರ್. ಕಾಲೊನಿ, ಮಧ್ಯಾಹ್ನ 2.45

ಶ್ರೀನಿವಾಸ ಕಲ್ಯಾಣೋತ್ಸವ: ಮಧ್ಯಾಹ್ನ 3ಕ್ಕೆ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಆವರಣದಿಂದ ರಥೋತ್ಸವ, ಸಂಜೆ 6ರಿಂದ ಶ್ರೀನಿವಾಸ ಕಲ್ಯಾಣೋತ್ಸವ, ಅತಿಥಿಗಳು: ಡಿ.ಕೆ. ಶಿವಕುಮಾರ್, ಶಿವರಾಜ್ಕುಮಾರ್, ಡಿ.ಕೆ. ಸುರೇಶ್, ಕೃಷ್ಣ ಬೈರೇಗೌಡ, ಕೆ.ಆರ್. ರಮೇಶ್ ಕುಮಾರ್, ಎಚ್. ಕುಸುಮ, ಹನುಮಂತರಾಯಪ್ಪ, ಸ್ಥಳ: ಜೆ.ಪಿ.ಪಾರ್ಕ್ ಆಟದ ಮೈದಾನ, ಮತ್ತಿಕೆರೆ

ಪ್ರಥಮ ವಾರ್ಷಿಕೋತ್ಸವ: ಅತಿಥಿಗಳು: ರಜನೀಶ್ ಶರ್ಮಾ, ಎಸ್. ಶ್ರೀನಿವಾಸ್, ಎಚ್.ಎಸ್. ಸುಧೀಂದ್ರ, ಆರ್. ರಾಹುಲ್, ಎಂ.ಶ್ರೀನಿವಾಸ್ ರಾವ್, ಶ್ರೀನಿವಾಸ ದಾವುಲೂರಿ, ಎಚ್.ಎನ್. ಭಗವಾನ್, ಆಯೋಜನೆ: ಸಾಮ ಫೌಂಡೇಷನ್, ಸ್ಥಳ: ಬಿಇಎಲ್ ಕಲಾಕ್ಷೇತ್ರ ಸಭಾಂಗಣ, ಮಧ್ಯಾಹ್ನ 3

‘ಆದದ್ದೆಲ್ಲಾ ಒಳಿತೇ..?’ ನಾಟಕ ಪ್ರದರ್ಶನ: ನಿರ್ದೇಶನ: ಪ್ರಮೋದ್ ಶಿಗ್ಗಾಂವ್, ತಂಡ: ಕ್ರಿಯೆಟಿವ್ ಥಿಯೇಟರ್, ಸ್ಥಳ: ರಂಗಶಂಕರ, ಜೆ.ಪಿ.ನಗರ, ಮಧ್ಯಾಹ್ನ 3.30 ಹಾಗೂ ಸಂಜೆ 7.30

‘ದ್ವಾರನಕುಂಟೆ ಪಾತಣ್ಣ ಕಾದಂಬರಿ ಪ್ರಶಸ್ತಿ’ ಪ್ರದಾನ: ಎಲ್.ಎನ್. ಮುಕುಂದರಾಜ್, ಉದ್ಘಾಟನೆ: ಎಚ್.ಎಸ್. ರಾಘವೇಂದ್ರ ರಾವ್, ಅಧ್ಯಕ್ಷತೆ: ಬಿ.ಎಂ. ಹನೀಫ್, ಪ್ರಶಸ್ತಿ ಪುರಸ್ಕೃತರು: ಶಶಿಧರ ಹಾಲಾಡಿ, ಉಪಸ್ಥಿತಿ: ದ್ವಾರನಕುಂಟೆ ಪಾತಣ್ಣ, ಎಂ.ಎಸ್. ಆಶಾದೇವಿ, ಎನ್. ಸಂಧ್ಯಾರಾಣಿ, ಆಯೋಜನೆ: ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನ, ಸ್ಥಳ: ಶಿಕ್ಷಣ ದತ್ತಿ ಸಭಾಂಗಣ, ಶೇಷಾದ್ರಿಪುರಂ ಕಾಲೇಜು, ಶೇಷಾದ್ರಿಪುರ, ಸಂಜೆ 5

‘ಶಾಂತವೇರಿ ಗೋಪಾಲಗೌಡ ಪ್ರಶಸ್ತಿ’ ಪ್ರದಾನ: ಎಚ್.ವಿಶ್ವನಾಥ್, ಅತಿಥಿ: ಮೋಟಮ್ಮ, ಪ್ರಶಸ್ತಿ ಪುರಸ್ಕೃತರು: ವೈ.ಎಸ್.ವಿ. ದತ್ತ, ಅಧ್ಯಕ್ಷತೆ: ಸಿ.ಕೆ. ರಾಮೇಗೌಡ, ಉಪಸ್ಥಿತಿ: ಪಿ. ಮಲ್ಲಿಕಾರ್ಜುನಪ್ಪ, ಆಯೋಜನೆ: ಕನ್ನಡ ಜನಶಕ್ತಿ ಕೇಂದ್ರ, ಸ್ಥಳ: ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5.15

ಭರತನಾಟ್ಯ ರಂಗಪ್ರವೇಶ: ಪ್ರಜ್ಞಾ ಎ. ಉಡುಪ, ಉಪಸ್ಥಿತಿ: ಪಿ.ಸಿ. ಸುಬ್ರಮಣ್ಯಂ, ಜಯಂತಿ ಎಂ. ಈಶ್ವರಪುತಿ, ಎಸ್.ಎನ್. ಸೇತುರಾಮ್, ಮಂಜುನಾಥ್ ನಾಯಕರ್, ಎಸ್. ನಂಜುಂಡ ರಾವ್, ಸಂಗೀತ ಕಛೇರಿ: ಸಂಜಯ್ ಶಾಂತಾರಾಮ್, ರಾಧಿಕಾ ಎಂ.ಕೆ. ಸ್ವಾಮಿ, ಕಾರ್ತಿಕ್ ವೈಧಾತ್ರಿ, ಪ್ರಶಾಂತ್ ರುದ್ರಪಟ್ಟಣ, ರಾಕೇಶ್, ಧನುಷ್ ಎಸ್., ಆಯೋಜನೆ: ನೃತ್ಯೋಮಾ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್, ಸ್ಥಳ: ಚಾಮರ ವಜ್ರ, ಜಯಮಹಲ್ ಮುಖ್ಯರಸ್ತೆ, ಸಂಜೆ 5.30

‘ಸ್ವರ ಸಪ್ತತಿ’ ಸಮಾರಂಭ: ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ ಪಂಡಿತ ಪರಮೇಶ್ವರ ಹೆಗಡೆ ಅವರಿಗೆ 70ನೇ ಜನ್ಮದಿನದ ಪ್ರಯುಕ್ತ ಗೌರವ ಸಮರ್ಪಣೆ, ದತ್ತಾತ್ರೇಯ ವೆಲಂಕರ್ ಅವರ ‘ಗಾನ ತಪಸ್ವಿ–ಪಂಡಿತ್ ಪರಮೇಶ್ವರ ಹೆಗಡೆ’ ಪುಸ್ತಕ ಬಿಡುಗಡೆ, ಅತಿಥಿಗಳು: ವಿನಾಯಕ ತೊರವಿ, ರವೀಂದ್ರ ಯಾವಗಲ್, ನಾಗರಾಜ್ ರಾವ್ ಹವಾಲ್ದಾರ್, ಕುಮಾರ್ ಬಂಗಾರಪ್ಪ, ಹಿಂದೂಸ್ತಾನಿ ಶಾಸ್ತ್ರೀಯ ಗಾಯನ: ಶುಭಾ ಮುದ್ಗಲ್, ತಬಲಾ: ಅನೀಶ್ ಪ್ರಧಾನ್, ಹಾರ್ಮೋನಿಯಂ: ಸುಧೀರ್ ನಾಯಕ್, ಆಯೋಜನೆ: ಪರಮೇಶ್ವರ ಹೆಗಡೆ ಶಿಷ್ಯರು, ಸ್ಥಳ: ಖಿಂಚ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್ಕೋರ್ಸ್ ರಸ್ತೆ, ಸಂಜೆ 5.30

ಉಪನ್ಯಾಸ: ‘ದೈನಂದಿನ ಜೀವನದಲ್ಲಿ ಜಾಗತೀಕರಣ: ಕೆಲಸ, ಮಾಧ್ಯಮ ಮತ್ತು ಭಾರತೀಯ ಯುವಜನರ ಆಕಾಂಕ್ಷೆ’ ವಿಷಯದ ಬಗ್ಗೆ ಉಪನ್ಯಾಸ: ಮಂಜುಳಾ ವಿ., ಅಧ್ಯಕ್ಷತೆ: ರೇಖಾ ಕೌಶಿಕ್ ಪಿ.ಆರ್., ಆಯೋಜನೆ ಹಾಗೂ ಸ್ಥಳ: ಬಿಇಎಸ್ ಕಲಾ ಮತ್ತು ವಾಣಿಜ್ಯ ಸಂಜೆ ಕಾಲೇಜು, ಜಯನಗರ, ಸಂಜೆ 7

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.