‘ನೃಪವೈಭವ–2025–26: ಅಧ್ಯಕ್ಷತೆ: ಮೋಹನ್ ಕುಮಾರ್ ಬಿ.ಕೆ., ಅತಿಥಿಗಳು: ಜಿ. ಶೋಭಾ, ಮಿಮಿಕ್ರಿ ಗೋಪಿ, ಪವನ ನಾಗರಾಜ್, ಅದಾ ಫಾತಿಮಾ, ಟಿ.ಎಂ. ಮಂಜುನಾಥ, ಧನಂಜಯ, ಅಣ್ಣಪ್ಪ ಪೂಜಾರಿ, ಹಾಲೇಶಪ್ಪ ಆರ್., ಯು.ಬಿ. ರಾಯ್, ಆಯೋಜನೆ ಮತ್ತು ಸ್ಥಳ: ನೃಪತುಂಗ ವಿಶ್ವವಿದ್ಯಾಲಯ, ನೃಪತುಂಗ ರಸ್ತೆ, ಬೆಳಿಗ್ಗೆ 10

‘ಕೃಷಿ ನವೋದ್ಯಮಗಳ ಸಮಾವೇಶ 2.0’: ಉದ್ಘಾಟನೆ: ಎನ್. ಚೆಲುವರಾಯಸ್ವಾಮಿ, ಅತಿಥಿಗಳು: ಕೆ. ರಾಜೇಂದ್ರ, ವೈ.ಎಸ್. ಪಾಟೀಲ, ಜಿತೇಂದ್ರ ಕುಮಾರ್, ಅಧ್ಯಕ್ಷತೆ: ಎಸ್.ವಿ. ಸುರೇಶ, ಆಯೋಜನೆ: ಅಗ್ರಿ ಇನ್ನೋವೇಷನ್ ಸೆಂಟರ್, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಸ್ಥಳ: ಉತ್ತರ ಬ್ಲಾಕ್, ಜಿಕೆವಿಕೆ ಆವರಣ, ಬೆಳಿಗ್ಗೆ 10

ದಿ. ಎಚ್.ಎಸ್. ದೊರೆಸ್ವಾಮಿ ಅವರಿಗೆ ಕರ್ನಾಟಕದ ಗೌರವಾರ್ಪಣೆ: ಉದ್ಘಾಟನೆ: ಸಿದ್ದರಾಮಯ್ಯ, ದೊರೆಸ್ವಾಮಿ ಅವರ ಅಂಕಣ ಬರಹಗಳ ಕೊನೆಯ ಕಂತು ‘ನೂರರ ನೋಟ’ ಭಾಗ–2 ಬಿಡುಗಡೆ, ಅತಿಥಿಗಳು: ತೀಸ್ತಾ ಸೆಟಲ್ವಾಡ್, ದಿನೇಶ್ ಗುಂಡೂರಾವ್, ಎಂ.ಸಿ. ಸುಧಾಕರ್, ಜಿಗ್ನೇಶ್ ಮೇವಾನಿ, ರಿಜ್ವಾನ್ ಅರ್ಷದ್, ಬಿ. ರಮೇಶ್, ಇಂದಿರಾ ಕೃಷ್ಣಪ್ಪ, ಆಯೋಜನೆ: ಡಾ.ಎಚ್.ಎಸ್. ದೊರೆಸ್ವಾಮಿ ಸ್ಮಾರಕ ಪ್ರತಿಷ್ಠಾನ ಬೆಂಗಳೂರು, ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಡಾ. ಮನಮೋಹನ್ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ, ಬೆಳಿಗ್ಗೆ 10.30ರಿಂದ

‘ಇಂದಿನ ಕಾಲಘಟ್ಟದಲ್ಲಿ ಅನುವಾದಕರು ಎದುರಿಸುವ ಸವಾಲುಗಳು’ ಉಪನ್ಯಾಸ: ಡಾ. ನಾ. ಸೋಮೇಶ್ವರ, ಎನ್.ಎಸ್. ಶಂಕರ್, ಆಯೋಜನೆ: ಇನ್ಸ್ಟಿಟ್ಯೂಟ್ ಆಫ್ ಟ್ರಾನ್ಸ್ಲೇಷನ್ ಸ್ಟಡೀಸ್ ಮಲ್ಲೇಶ್ವರ, ಸ್ಥಳ: ಗಾಂಧಿ ಸಾಹಿತ್ಯ ಸಂಘ, ಎಂಟನೇ ಅಡ್ಡರಸ್ತೆ, ಮಲ್ಲೇಶ್ವರ, ಬೆಳಿಗ್ಗೆ 10.30

‘ಪ್ರೊ.ವಿ.ಕೃ. ಗೋಕಾಕ್’ ಉಪನ್ಯಾಸ: ರುದ್ರೇಶ್ ಅದರಂಗಿ, ಆಶಯ ನುಡಿ: ರಾ.ನಂ. ಚಂದ್ರಶೇಖರ, ಅಧ್ಯಕ್ಷತೆ: ವ.ಚ. ಚನ್ನೇಗೌಡ, ಆಯೋಜನೆ: ಕನ್ನಡ ಗೆಳೆಯರ ಬಳಗ, ಕರ್ನಾಟಕ ವಿಕಾಸ ರಂಗ, ಸ್ಥಳ: ಬಿ.ಎಂ.ಶ್ರೀ ಪ್ರತಿಮೆ ಎದುರು, ಬಸವನಗುಡಿ, ನ್ಯಾಷನಲ್ ಹೈಸ್ಕೂಲ್ ವೃತ್ತ, ಬೆಳಿಗ್ಗೆ 11

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.