ಕಾಕೋಳು ವೇಣುಗೋಪಾಲಸ್ವಾಮಿಯ ಬ್ರಹ್ಮರಥೋತ್ಸವ: ಬೆಳಿಗ್ಗೆ 9ಕ್ಕೆ ನಾಮಸಂಕೀರ್ತನೆ: ವಿಜಯ ವಿಠ್ಠಲ ಭಜನಾ ಮಂಡಳಿ, ಬೆಳಿಗ್ಗೆ 10.30ಕ್ಕೆ ಪ್ರವಚನ: ವೆಂಕಟನರಸಿಂಹಾಚಾರ್ಯ ಗುಡೇಬಲ್ಲೂರು, ಸಂಜೆ 5.30ಕ್ಕೆ ರುಕ್ಮಿಣಿ ಸತ್ಯಭಾಮ ಸಮೇತ ಕೃಷ್ಣನ ಮಹಾ ಕಲ್ಯಾಣೋತ್ಸವ, ರಾತ್ರಿ 8ಕ್ಕೆ ನಾಟಕ ಪ್ರದರ್ಶನ, ಆಯೋಜನೆ ಹಾಗೂ ಸ್ಥಳ: ಕಾಕೋಳು ವೇಣುಗೋಪಾಲಸ್ವಾಮಿ ದೇವಸ್ಥಾನ ಟ್ರಸ್ಟ್, ಕಾಕೋಳು ಕ್ಷೇತ್ರ, ರಾಜಾನುಕುಂಟೆ ಸಮೀಪ, ಯಲಹಂಕ

‘ಕನ್ನಡ ಸಾಹಿತ್ಯದಲ್ಲಿ ದಲಿತ ಪ್ರಜ್ಞೆ’ ವಿಷಯದ ಬಗ್ಗೆ ಉಪನ್ಯಾಸ ಹಾಗೂ ಕವಿಗೋಷ್ಠಿ ಮತ್ತು ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ: ಉದ್ಘಾಟನೆ: ಎಲ್.ಎನ್. ಮುಕುಂದರಾಜ್, ಅಧ್ಯಕ್ಷತೆ: ಮಾವಳ್ಳಿ ಶಂಕರ್, ಉಪನ್ಯಾಸ: ಹಾಜಿರಾ ಖಾನಂ, ಉಪಸ್ಥಿತಿ: ಗೋಪಾಲಕೃಷ್ಣ, ಆಯೋಜನೆ: ದಲಿತ ಸಾಹಿತ್ಯ ಪರಿಷತ್ತು ಬೆಂಗಳೂರು ನಗರ ಜಿಲ್ಲಾ ಸಮಿತಿ, ಸ್ಥಳ: ಅಕ್ಕಮಹಾದೇವಿ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 10

ರಾಮಕೃಷ್ಣ, ಶಾರದಾದೇವಿ ಹಾಗೂ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ ಕಾರ್ಯಕ್ರಮ: ಅಧ್ಯಕ್ಷತೆ: ಸ್ವಾಮಿ ಸೌಖ್ಯಾನಂದಜೀ ಮಹಾರಾಜ್, ಉಪನ್ಯಾಸ: ಪ್ರಭಂಜನ, ನೇತ್ರಾವತಿ ಕೆ.ಎಸ್., ಆಯೋಜನೆ ಹಾಗೂ ಸ್ಥಳ: ಸ್ವಾಮಿ ವಿವೇಕಾನಂದ ಶೈಕ್ಷಣಿಕ ಸಂಸ್ಥೆ, ಬನಶಂಕರಿ 1ನೇ ಹಂತ, ಬೆಳಿಗ್ಗೆ 10

‘ಹೊನಲು’ ಪ್ರಶಸ್ತಿ ಪ್ರದಾನ: ಆರ್. ಸುನಂದಮ್ಮ, ಅತಿಥಿಗಳು: ಆನಂದ ಝುಂಜರವಾಡ, ಜಯಶ್ರೀ ದೇಶಪಾಂಡೆ, ಪ್ರಶಸ್ತಿ ಪುರಸ್ಕೃತರು: ತಾರಿಣಿ ಶುಭದಾಯಿನಿ, ಎಂ. ಮನೋಹರ ಪೈ, ಸಂವಾದ: ಆನಂದ ಕುಂಚನೂರ, ಮಧು ಬಿರಾದಾರ, ‘ಯುವ ಬರಹಗಾರರ ಸವಾಲುಗಳು’ ಸಂವಾದ: ರಾಜಕುಮಾರ ಮಡಿವಾಳರ, ರಾಜೇಂದ್ರ ಪ್ರಸಾದ್, ಪ್ರವರ ಕೊಟ್ಟೂರು, ಉಪಸ್ಥಿತಿ: ಜಯಲಕ್ಷ್ಮಿ ಪಾಟೀಲ, ಆಯೋಜನೆ: ಈ ಹೊತ್ತಿಗೆ, ಸ್ಥಳ: ಕಪ್ಪಣ್ಣ ಅಂಗಳ, ಟಿಎಂಸಿ ಲೇಔಟ್, ಜೆ.ಪಿ.ನಗರ 1ನೇ ಹಂತ, ಬೆಳಿಗ್ಗೆ 10

ಗಾಯನ, ಹಾಸ್ಯ, ರಸಪ್ರಶ್ನೆ ಮತ್ತು ಕವಿಗೋಷ್ಠಿ: ಅಧ್ಯಕ್ಷತೆ: ಹೇಮಲತಾ ಸದಾನಂದ, ಅತಿಥಿಗಳು: ನಳಿನಿ ನಾಗರಾಜ್, ಶೈಲಜಾ ಹನುಮಂತರಾವ್, ಉಪಸ್ಥಿತಿ: ಬಿ.ಸಿ. ನವ್ಯಾ, ಆಯೋಜನೆ ಹಾಗೂ ಸ್ಥಳ: ಸಹಮತ, 323, ಹೇಮ ಸದನ, 7ನೇ ಮುಖ್ಯರಸ್ತೆಯ ಅಡ್ಡರಸ್ತೆ, ಸಿಕ್ಯುಎಎಲ್ ಬಡಾವಣೆ, ಸಹಕಾರನಗರ, ಬೆಳಿಗ್ಗೆ 10

ಸಿ. ಚಂದ್ರಶೇಖರ್ ಅವರ ಆತ್ಮಕಥೆ ‘ರಿಸನ್ ಪಾಯಿಸನ್ಸ್ ಪ್ಯಾಷನ್’ ಪುಸ್ತಕ ಬಿಡುಗಡೆ: ಅಧ್ಯಕ್ಷತೆ: ಚಿರಂಜೀವ್ ಸಿಂಘ್, ಪುಸ್ತಕದ ಬಗ್ಗೆ ಮಾತು: ಸುಚಿತ ನಾಗೇಶ್, ಉಪಸ್ಥಿತಿ: ಅಭಿರುಚಿ ಗಣೇಶ್, ಬಿ.ಕೆ. ಶಿವರಾಂ, ಆಯೋಜನೆ: ಅಭಿರುಚಿ ಪ್ರಕಾಶನ, ಕಾಡುಮಲ್ಲೇಶ್ವರ ಗೆಳೆಯರ ಬಳಗ,
ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪ ರಸ್ತೆ, ಬೆಳಿಗ್ಗೆ 10.30

ಯುಗಾದಿ ಸಂಭ್ರಮ: ಅತಿಥಿ: ಬಿ. ಕೃಷ್ಣ ಕುಮಾರ್, ಲಯ ಲಾವಣ್ಯ: ಆನೂರು ಅನಂತಕೃಷ್ಣ ಶರ್ಮಾ, ಪಂಚಾಂಗ ಶ್ರಾವಣ: ಸುದರ್ಶನ ಶರ್ಮಾ, ಆಯೋಜನೆ ಹಾಗೂ ಸ್ಥಳ: ಭಾರತೀಯ ವಿದ್ಯಾಭವನ, ರೇಸ್ಕೋರ್ಸ್ ರಸ್ತೆ, ಬೆಳಿಗ್ಗೆ 10.30

ಸಾಧಕರೊಂದಿಗೆ ಸಂವಾದ: ರಾಜಾ ಶೈಲೇಶಚಂದ್ರ ಗುಪ್ತ, ಸಂವಾದ ನಡೆಸುವವರು: ಅಂಜನ್ ಶೆಟ್ಟಿ, ಆಯೋಜನೆ: ಕರ್ನಾಟಕ ಆರ್ಯವೈಶ್ಯ ಸಾಹಿತ್ಯ ಪರಿಷತ್ತು, ಸ್ಥಳ: ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 10.30

ಭಗವಾನ್ ರಮಣ ಮಹರ್ಷಿಗಳನ್ನು ಕುರಿತು ವಿಶೇಷ ಉಪನ್ಯಾಸ ಹಾಗೂ ರಮಣಾಂಜಲಿ ಸಂಗೀತ: ಉಪನ್ಯಾಸ: ಶಾರದಾ ನಟರಾಜನ್, ಸ್ವಾಮಿ ಆದಿತ್ಯಾನಂದ ಸರಸ್ವತಿ, ಆಯೋಜನೆ: ರಮಣ ಮಹರ್ಷಿ ಸೆಂಟರ್ ಫಾರ್ ಲರ್ನಿಂಗ್, ರಮಣಶ್ರೀ ಪ್ರತಿಷ್ಠಾನ, ಸ್ಥಳ: ರಮಣ ಮಹರ್ಷಿ ದೇವಸ್ಥಾನ, ಮೇಖ್ರಿ ವೃತ್ತ, ಬೆಳಿಗ್ಗೆ 10.30

ಎಸ್.ಜಿ. ಸಿದ್ಧರಾಮಯ್ಯ ಅವರಿಗೆ ‘ಬಸವ ಪ್ರಶಸ್ತಿ’ ಪ್ರದಾನ: ಮಹಾಂತ ಸ್ವಾಮೀಜಿ, ಉದ್ಘಾಟನೆ: ಬಿ.ಆರ್. ಪಾಟೀಲ, ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ಅತಿಥಿ: ಜಯಶ್ರೀ ವೀರಣ್ಣ ದಂಡೆ, ಅಭಿನಂದನಾ ನುಡಿ: ರಘುನಾಥ ಚ.ಹ., ವಚನ ಗಾಯನ: ಮೃತ್ಯುಂಜಯ ದೊಡ್ಡವಾಡ, ಪ್ರಶಸ್ತಿ ಫಲಕ ವಾಚನ: ರುದ್ರೇಶ ಅದರಂಗಿ, ಉಪಸ್ಥಿತಿ: ಶರಣಗೌಡ ಪಾಟೀಲ ಪಾಳಾ, ಆಯೋಜನೆ: ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಪಾಳಾ–ಕಲಬುರಗಿ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11.30

ದತ್ತಿ ಉಪನ್ಯಾಸಗಳು: ‘ಕಲ್ಯಾಣ ಮಾರ್ಗದ ಪಥಿಕ ಸ್ವಾಮಿ ಶ್ರದ್ಧಾನಂದ’ ವಿಷಯದ ಬಗ್ಗೆ: ಉಮೇಶ ಹೆಗಡೆ, ‘ಭೂತಾರಾಧನೆ–ಒಂದು ವಿಶ್ಲೇಷಣಾತ್ಮಕ ನೋಟ’ ವಿಷಯದ ಬಗ್ಗೆ: ಲಕ್ಷ್ಮೀ ಜಿ. ಪ್ರಸಾದ್, ಆಯೋಜನೆ ಹಾಗೂ ಸ್ಥಳ: ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಳಿಗ್ಗೆ 11

ವಜ್ರ ಮಹೋತ್ಸವದ ಭಾಗವಾಗಿ ‘ಮಿಷನ್ ಎವರೆಸ್ಟ್–8848 ಮೀ.’ ಕಾರ್ಯಕ್ರಮ: ಅತಿಥಿಗಳು: ಕೃಷ್ಣ ಬೈರೇಗೌಡ, ಮಂಜುನಾಥ್ ಪ್ರಸಾದ್, ನವೀನ್ ರಾಜ್ ಸಿಂಗ್, ಚೇತನ್ ಆರ್., ಕೀರ್ತಿ ಪೈಸ್, ಆಯೋಜನೆ: ಕರ್ನಾಟಕ ಮೌಂಟೇನಿಯರಿಂಗ್ ಅಸೋಸಿಯೇಷನ್, ಸ್ಥಳ: ಯುವನಿಕಾ, ನೃಪತುಂಗ ರಸ್ತೆ, ಮಧ್ಯಾಹ್ನ 1

‘ಸ್ತ್ರೀ ಧ್ವನಿಯಾಗಿ ಮುದ್ದಣನ ಮನೋರಮೆ’ ವಿಷಯದ ಬಗ್ಗೆ ಉಪನ್ಯಾಸ: ನಾ. ದಾಮೋದರ ಶೆಟ್ಟಿ, ಆರ್. ಸುನಂದಮ್ಮ, ಆಯೋಜನೆ: ಶಿವರಾಮ ಕಾರಂತ ವೇದಿಕೆ, ಸ್ಥಳ: ತರಳಬಾಳು ಕೇಂದ್ರ, ಆರ್.ಟಿ.ನಗರ, ಸಂಜೆ 4

ಉದಯೋನ್ಮುಖ ಕಲಾವಿದರಿಗೆ ಪರಮ್ ವಿಹಾರ: ಗಾಯನ: ಮಾನ್ಯ ಮಂಜುನಾಥ್, ಮೃದಂಗ: ಸುಮಧುರ್ ಅನೂರ್, ಪಿಟೀಲು: ಡಿ.ಆರ್. ರಾಘವೇಂದ್ರ ಸಾಥ್, ಭರತನಾಟ್ಯ: ಶ್ರೀನಿಧಿ ರಾಮಸ್ವಾಮಿ, ಸ್ಥಳ: ಪಟ್ಟಾಭಿರಮ ಸೇವಾ ಮಂಡಳಿ, ಜಯನಗರ, ಸಂಜೆ 6

ಶ್ರೀರಾಮನವಮಿ ಸಂಗೀತೋತ್ಸವದ ಅಂಗವಾಗಿ ‘ಪ್ರಣವಶ್ರೀ’ ಪುರಸ್ಕಾರ ಪ್ರದಾನ ಸಮಾರಂಭ: ಅತಿಥಿ: ಕಡ್ಡಿ ಎಸ್. ಜಯತೀರ್ಥಾಚಾರ್ಯ, ಪ್ರಶಸ್ತಿ ಪುರಸ್ಕೃತರು: ಗುರುರಾಜ ಪೋಶೆಟ್ಟಿಹಳ್ಳಿ, ಮಾಲತಿ ಶಿಂಗ್ಲಾಚಾರ್, ರಾಮಲಿಂಗಂ, ಆಯೋಜನೆ ಹಾಗೂ ಸ್ಥಳ: ಆಂಜನೇಯ ಮತ್ತು ರಾಘವೇಂದ್ರ ಸ್ವಾಮಿಗಳ ದೇವಾಲಯ, 8ನೇ ಕ್ರಾಸ್, ಮಲ್ಲೇಶ್ವರ, ಸಂಜೆ 6.30

ಶ್ರೀರಾಮನವಮಿ ಉತ್ಸವ: ಕರ್ನಾಟಕ ಶಾಸ್ತ್ರೀಯ ಸಂಗೀತ: ಅಕ್ಷಯ ರುದ್ರಪಟ್ಟಣಂ ಮತ್ತು ಸಂಗಡಿಗರು, ಸ್ಥಳ: ಶ್ರೀರಾಮ ಮಂದಿರ, ಮಲ್ಲೇಶ್ವರ, ಸಂಜೆ 6.30

‘ಶ್ರೀಮದ್ ರಾಮಾಯಣ’ ಉಪನ್ಯಾಸ: ವಿದ್ಯಾಸಿಂಧುಮಾಧವ ತೀರ್ಥ ಸ್ವಾಮೀಜಿ, ಆಯೋಜನೆ ಹಾಗೂ ಸ್ಥಳ: ಅಭಯ ಲಕ್ಷ್ಮೀ ನರಸಿಂಹ ಚಾರಿಟಬಲ್ ಟ್ರಸ್ಟ್, ತ್ಯಾಗರಾಜನಗರ, ಸಂಜೆ 6

120ನೇ ವರ್ಷದ ಶ್ರೀರಾಮೋತ್ಸವ: ಬೆಳಿಗ್ಗೆ 10.30ಕ್ಕೆ ‘ರಾಮಾಯಣದ ಪಾತ್ರಗಳು ಆಧುನಿಕ ಜೀವನದಲ್ಲಿ’ ವಿಷಯದ ಬಗ್ಗೆ ಸಂವಾದ: ಮಧುಸೂದನ್ ರಾವ್, ಹರಿದಾಸ ಸಂಪದ, ಕಲ್ಹಾಪುರ ಪವಮಾನಾಚಾರ್, ಗುರುರಾಜದಾಸ, ಕುತ್ಪಾಡಿ ಕೃಷ್ಣರಾಜಾಚಾರ್, ಗುಂಡೂರಾವ್, ಸಂಜೆ 6ಕ್ಕೆ ಮಹಾಗಣಪತಿ ಯಕ್ಷಗಾನ ಮಂಡಳಿಯಿಂದ ‘ರತ್ನಾವತಿ ಕಲ್ಯಾಣ’ ಯಕ್ಷಗಾನ, ಆಯೋಜನೆ: ಶ್ರೀರಾಮ ಭಕ್ತ ಸಭಾ, ಸ್ಥಳ: ಶ್ರೀಕಂಠೇಶ್ವರ ಭವನ, ಐದನೇ ಅಡ್ಡ ರಸ್ತೆ, ಮಲ್ಲೇಶ್ವರ

ಸಿಂಧು ಭೈರವಿ ಕಲಾ ತಂಡದಿಂದ ‘ನಿರುದ್ಯೋಗಿಗಳ ಅವಾಂತರ’ ನಾಟಕ ಪ್ರದರ್ಶನ: ನಿರ್ದೇಶನ: ಜಿ. ತಿಮ್ಮರಾಜು, ಆಯೋಜನೆ: ಸಿಂಧು ಭೈರವಿ ಕಲಾ ತಂಡ ಟ್ರಸ್ಟ್, ಸ್ಥಳ: ನಗರಕೇಂದ್ರ ಗ್ರಂಥಾಲಯ, ಕುಮಾರಸ್ವಾಮಿ ಬಡಾವಣೆ, ಸಂಜೆ 5.30

‘ಜನ ಏನಂತಾರೆ?’ ಹಾಸ್ಯ ನಾಟಕ ಪ್ರದರ್ಶನ: ನಿರ್ದೇಶನ: ಚಂದನ್ ಕುಮಾರ್, ಆಯೋಜನೆ: ಸ್ಟೋರಿ ಟೆಲ್ಲಿಂಗ್ ಡಿಸಿಸ್, ಸ್ಥಳ: ಡಾ.ಸಿ. ಅಶ್ವತ್ಥ ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 6

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.