45ನೇ ವಾರ್ಷಿಕೋತ್ಸವ ಸಮಾರಂಭ: ಅತಿಥಿ: ಸಿ.ಪಿ. ರಾಧಾಕೃಷ್ಣನ್, ಸಾನ್ನಿಧ್ಯ: ಶ್ರೀ ಶ್ರೀ ರವಿಶಂಕರ್ ಗುರೂಜಿ, ಆಯೋಜನೆ ಹಾಗೂ ಸ್ಥಳ: ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರ, ಬೆಳಿಗ್ಗೆ 9

ವಿ.ಆರ್. ದೇವರಾಜ್ ಅವರಿಗೆ ಬೀಳ್ಕೊಡುಗೆ ಸಮಾರಂಭ: ಅತಿಥಿಗಳು: ಬಿ. ರಮೇಶ್, ನವೀನ್ ಜೋಸೆಫ್, ರಮೇಶ್ ಕುಡೇನಟ್ಟಿ, ವಿಜಯಲಕ್ಷ್ಮಿ ಎಂ.ವಿ., ಅಧ್ಯಕ್ಷತೆ: ಪಿ.ಆರ್. ಚೇತನಾ, ಆಯೋಜನೆ: ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ರಸಾಯನ ವಿಜ್ಞಾನ ಮತ್ತು ಜೀವರಸಾಯನ ವಿಜ್ಞಾನ ವಿಭಾಗ, ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ, ಬೆಳಿಗ್ಗೆ 11

ಕಲಾಕೃತಿ ಸಮ್ಮೇಳನ: ಶಾಸ್ತ್ರೀಯ ಸಂಗೀತ ಗಾಯನ ಮತ್ತು ನೃತ್ಯ ಸಾಧಕರಿಗೆ ಪ್ರಶಸ್ತಿ ಪ್ರದಾನ, ಆಯೋಜನೆ: ಹೆರಿಟೇಜ್ ಫೌಂಡೇಷನ್ ಆಫ್ ಆರ್ಟ್ ಆ್ಯಂಡ್ ಕಲ್ಚರ್, ಸ್ಥಳ: ಬಾಲ ಭವನ ಸಭಾಂಗಣ, ಕಬ್ಬನ್ ಉದ್ಯಾನ, ಮಧ್ಯಾಹ್ನ 2.15

ಅಂಗಳದಲ್ಲಿ ತಿಂಗಳ ಪುಸ್ತಕ: ಅ.ನ.ಕೃಷ್ಣರಾಯರ ಜನ್ಮದಿನದ ಅಂಗವಾಗಿ ‘ಸಂಧ್ಯಾರಾಗ’ ಕೃತಿ ಬಗ್ಗೆ ಉಪನ್ಯಾಸ: ಬೈರಮಂಗಲ ರಾಮೇಗೌಡ, ಉದ್ಘಾಟನೆ: ಮಾನಸ, ಅಧ್ಯಕ್ಷತೆ: ಎನ್.ಎಸ್. ವಿಜಯ್, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಸ್ಥಳ: ಭಾರತ್ ವಿದ್ಯಾ ಸಂಸ್ಥೆ, ಜಯನಗರ 4ನೇ ಬಡಾವಣೆ, ಬೆಳಿಗ್ಗೆ 11

‘ಕಲಾದರ್ಪಣ’ ವರ್ಣಚಿತ್ರ ಪ್ರದರ್ಶನ ಮತ್ತು ಕಲಾಕೃತಿಗಳ ಮಾರಾಟ ಉದ್ಘಾಟನೆ: ಆಯೋಜನೆ: ಕಲಾದರ್ಪಣ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಸಂಜೆ 4

‘ಉತ್ಪಾದನಾ ಶ್ರೇಷ್ಠತೆಯತ್ತ ಮೂಲಭೂತ ಹೆಜ್ಜೆಗಳು’ ವಿಷಯದ ಬಗ್ಗೆ ಉಪನ್ಯಾಸ: ಸಿ. ನರೇಂದ್ರ, ಸೀತಾರಾಮು ಎಸ್., ಎಚ್.ಕೆ. ರಾಮರಾಜು, ಕೆ.ಆರ್. ನಟರಾಜ್, ಆಯೋಜನೆ ಹಾಗೂ ಸ್ಥಳ: ದಿ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್, ಡಾ.ಬಿ.ಆರ್. ಅಂಬೇಡ್ಕರ್ ವೀದಿ, ಸಂಜೆ 5.30

‘ರಂಗ ರಂಗೋಲಿ’ ನಾಟಕಗಳ ಉತ್ಸವ: ವೇದಿಕೆ ಫೌಂಡೇಷನ್ ತಂಡದಿಂದ ‘ತುಘಲಕ್’ ನಾಟಕ ಪ್ರದರ್ಶನ, ರಚನೆ: ಗಿರೀಶ ಕಾರ್ನಾಡ, ಮರು ನಿರ್ದೇಶನ: ಋತ್ವಿಕ್ ಸಿಂಹ, ಅತಿಥಿ: ಮಂಡ್ಯ ರಮೇಶ್, ಆಯೋಜನೆ:ಅಕಾಡಮಿ ಆಫ್ ಮ್ಯೂಸಿಕ್, ಸ್ಥಳ: ಚೌಡಯ್ಯ ಸ್ಮಾರಕ ಭವನ, ಮಲ್ಲೇಶ್ವರ, ಸಂಜೆ 6.30

ಮಂಟೇಸ್ವಾಮಿ ಕಾವ್ಯ ಲೈವ್: ಭಾಗವಹಿಸುವವರು: ಮೈಸೂರು ಜಿ. ಗುರುರಾಜ್, ಸಿ. ಬಸವರಾಜು (ಸಹಗಾನ), ಬಿ. ಜಗದೀಶ್ (ಡಕ್ಕಿ), ಜಿ. ಪೃಥ್ವಿರಾಜ್ (ಕಂಜರಿ), ಕಾಂತರಾಜು (ತಾಳ),ಜಿ. ಸಿದ್ದರಾಜು (ಘಟ), ಆಯೋಜನೆ ಹಾಗೂ ಸ್ಥಳ: ಇಂಡಿಯನ್ ಹೆರಿಟೇಜ್ ಅಕಾಡೆಮಿ, ಕೋರಮಂಗಲ, ಸಂಜೆ 6.30

ಪದವಿ ಪ್ರದಾನ ಸಮಾರಂಭ: ಮುಖ್ಯ ಅತಿಥಿ: ಸಂತೋಷ್ ಹೆಗ್ಡೆ, ಅಧ್ಯಕ್ಷತೆ: ಎನ್. ರಾಮಾನುಜ, ಆಯೋಜನೆ: ಎಂ.ಪಿ. ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಸ್ಥಳ: ಖಿಂಚ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್ಕೋರ್ಸ್ ರಸ್ತೆ, ಬೆಳಿಗ್ಗೆ 10.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.