ವಜ್ರ ಮಹೋತ್ಸವ ಆಚರಣೆ ಸಂಭ್ರಮ, ಚೈತ್ರದ ಚಿಗುರು- ಮಕ್ಕಳ ಬೇಸಿಗೆ ಶಿಬಿರ: ಮಧುಚೈತ್ರ ವಿ.ಎಂ., ಆಯೋಜನೆ ಮತ್ತು ಸ್ಥಳ: ಉದಯಭಾನು ಕಲಾಸಂಘದ ಸಭಾಂಗಣ, ಕೆಂಪೇಗೌಡನಗರ, ಬೆಳಿಗ್ಗೆ 9.30ರಿಂದ

ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಅಧ್ಯಕ್ಷರು ಮತ್ತು ಸದಸ್ಯರು 22ನೇ ದ್ವೈವಾರ್ಷಿಕ ರಾಜ್ಯಮಟ್ಟದ ನ್ಯಾಯಾಂಗ ಅಧಿಕಾರಿಗಳ ಸಮ್ಮೇಳನದ ಉದ್ಘಾಟನೆ: ಸೂರ್ಯಕಾಂತ್, ಅತಿಥಿಗಳು: ಸಿದ್ದರಾಮಯ್ಯ, ಬಿ.ವಿ.ನಾಗರತ್ನ, ಅರವಿಂದ್ ಕುಮಾರ್, ಅಧ್ಯಕ್ಷತೆ: ವಿಭು ಬಖ್ರು, ಸ್ಥಳ: ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಸಭಾಂಗಣ, ಜಿಕೆವಿಕೆ, ಬೆಳಿಗ್ಗೆ 10

ವಾರ್ಷಿಕ ಆರನೇ ಘಟಿಕೋತ್ಸವ: ಅತಿಥಿಗಳು: ಬಿ.ರಮೇಶ್, ಉಮಾ ರಾಮಕೃಷ್ಣನ್, ಅಧ್ಯಕ್ಷತೆ: ಎಸ್.ಎಸ್. ನಾಗಾನಂದ್, ಆಯೋಜನೆ: ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಮಹಿಳಾ ಕಾಲೇಜು, ಮಲ್ಲೇಶ್ವರ, ಬೆಳಿಗ್ಗೆ 10

ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ, ‘ವರ್ಣ ಪಲ್ಲಟ’ ನಾಟಕ ಪ್ರದರ್ಶನ: ವಿಶೇಷ ಉಪನ್ಯಾಸ: ಕೆ.ವೈ. ನಾರಾಯಣಸ್ವಾಮಿ, ಅಧ್ಯಕ್ಷತೆ: ಬಿ.ಸಿ.ನಾಗೇಂದ್ರಕುಮಾರ್, ಆಯೋಜನೆ ಮತ್ತು ಸ್ಥಳ: ಸರ್ಕಾರಿ ಕಲಾ ಕಾಲೇಜು, ಡಾ.ಬಿ.ಆರ್. ಅಂಬೇಡ್ಕರ್ ವೀಧಿ, ಬೆಳಿಗ್ಗೆ 10.30

ಕರ್ನಾಟಕ ಲೋಕಾಯುಕ್ತದ ನಾಲ್ಕು ದಶಕಗಳ ಸಾರ್ಥಕ ಪಯಣ: ಉದ್ಘಾಟನೆ: ಸೂರ್ಯಕಾಂತ್, ಅತಿಥಿಗಳು: ಅರವಿಂದ್ ಕುಮಾರ್, ಬಿ.ಎಸ್.ಪಾಟೀಲ, ಕೆ.ಎನ್. ಫಣೀಂದ್ರ, ಬಿ.ವೀರಪ್ಪ, ಆಯೋಜನೆ: ಕರ್ನಾಟಕ ಲೋಕಾಯುಕ್ತ, ಸ್ಥಳ: ಬ್ಯಾಂಕ್ವೆಟ್ ಹಾಲ್, ವಿಧಾನಸೌಧ, ಮಧ್ಯಾಹ್ನ 2.30ರಿಂದ

ಮನೆಯಂಗಳದಲ್ಲಿ ಮಾತುಕತೆ: ತಿಂಗಳ ಅತಿಥಿ: ಜಯಮಾಲಾ, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಮಧ್ಯಾಹ್ನ 3

ಜೈನ ಸಾಹಿತ್ಯ ಸಿರಿ, ‘ನಾಗಚಂದ್ರ ಕವಿಯ ಪಂಪ ರಾಮಾಯಣದ ವೈಶಿಷ್ಟ್ಯ ಒಂದು ನೋಟ’ದ ಉಪನ್ಯಾಸ: ಬೈರಮಂಗಲ ರಾಮೇಗೌಡ, ಅಧ್ಯಕ್ಷತೆ: ಕಠಾರಿ ವಿಜಯ ಕುಮಾರ್ ಪಿ., ಉಪಸ್ಥಿತಿ: ಮಮತಾ ಕಾಂತರಾಜ್, ನಾಗಶ್ರೀ ಮುಪ್ಪಾನೆ, ಆಯೋಜನೆ: ಜೈನ್ ಮಿಲನ್ ಬೆಂಗಳೂರು ಸೆಂಟ್ರಲ್, ಚಕ್ರೇಶ್ವರಿ ಮಹಿಳಾ ಸಮಾಜ, ಸ್ಥಳ: ಶ್ರೀಚಕ್ರೇಶ್ವರಿ ಮಹಿಳಾ ಸಮಾಜ, ಆನೆಬಂಡೆ ರಸ್ತೆ, ಜಯನಗರ ಮೂರನೇ ಬಡಾವಣೆ,
ಸಂಜೆ 4.15ರಿಂದ

ವಸುಂಧರ, ಪರಮಶಿವಯ್ಯ ದತ್ತಿ ಹಸ್ತಪ್ರತಿ ಮತ್ತು ತಾಳೆಗರಿ ಅಧ್ಯಯನ ಪುರಸ್ಕಾರ ಪ್ರದಾನ: ಆರ್.ಲಕ್ಷ್ಮೀನಾರಾಯಣ, ಪ್ರಶಸ್ತಿ ಸ್ವೀಕರಿಸುವವರು: ರೋಹಿತ ಈಶ್ವರ್, ಅತಿಥಿ: ವಸುಂಧರ ಪರಮಶಿವಯ್ಯ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಸಂಜೆ 5

ಕೆ.ವಿ.ನೇತ್ರಾವತಿ ಅವರ ‘ಜೀವನಾವೆ’, ಕೆ. ಶರೀಫಾ ಅವರ ‘ಸತಿಯೆಂಬ ಶಬುದಾ’, ಚಾಂದನಿ ಅವರ ‘ಇಟ್ಟಿಗೆ ಗೂಡಿನ ಕಾವು’ ಪುಸ್ತಕಗಳ ಬಿಡುಗಡೆ ಮತ್ತು ಅಂಬೇಡ್ಕರ್ ಹಬ್ಬ: ಪುಸ್ತಕ ಬಿಡುಗಡೆ: ರೇವತಿ, ಪುಸ್ತಕದ ಕುರಿತು: ದು. ಸರಸ್ವತಿ, ಟಿ. ಪದ್ಮಶ್ರೀ, ಸಿರಿಗೌರಿ, ಧನಲಕ್ಷ್ಮಿ ಸಿ., ಆಯೋಜನೆ: ಕೌದಿ ಪ್ರಕಾಶನ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಸಂಜೆ 5

88ನೇ ಶ್ರೀರಾಮನವಮಿ ಸಂಗೀತೋತ್ಸವ: ಸಂಗೀತ ಕಛೇರಿ: ಅಪೂರ್ವ ಹೆಮ್ಮಿಗೆ ಅರುಣ್ ಮತ್ತು ತಂಡ, ಕರ್ನಾಟಕ ಸಂಗೀತ ಕಛೇರಿ: ಮೈಸೂರು ನಾಗರಾಜ್, ಮೈಸೂರು ಮಂಜುನಾಥ್, ನೈವೇಲಿ ವೆಂಕಟೇಶ್, ಪ್ರಮತ್ ಕಿರಣ್, ಆಯೋಜನೆ: ಶ್ರೀರಾಮಸೇವಾ ಮಂಡಳಿ ರಾಮನವಮಿ ಸೆಲೆಬ್ರೇಷನ್ ಟ್ರಸ್ಟ್, ಸ್ಥಳ: ಕೋಟೆ ಪ್ರೌಢಶಾಲೆ ಆವರಣ, ಚಾಮರಾಜಪೇಟೆ, ಸಂಜೆ 5ರಿಂದ

ಸಮನ್ವಯ ಆರ್ಟ್ಸ್ ಫೆಸ್ಟಿವಲ್: ಭರತನಾಟ್ಯ ಪ್ರದರ್ಶನ: ಆರ್. ನಾಗಸ್ವರ, ಜಯಶೀಲ ವಿನೋದ್, ಅತಿಥಿಗಳು: ಆರ್.ವಿ. ರಾಘವೇಂದ್ರ, ರಂಗಶ್ರೀ, ಆಯೋಜನೆ: ಶ್ರೀರಾಜರಾಜೇಶ್ವರಿ ಕಲಾನಿಕೇತನ, ಸ್ಥಳ: ಸೇವಾ ಸದನ, ಮಲ್ಲೇಶ್ವರ, ಸಂಜೆ 5

ಜಿಟಿಎನ್ ಶತಮಾನೋತ್ಸವ ಸಂಗಮ: ಭಾಷಣಕಾರರು: ನಾಗೇಶ ಹೆಗಡೆ, ಸಂಗೀತ ಕಛೇರಿ: ಗಾಯನ: ಟಿ.ಎಂ. ಕೃಷ್ಣ, ಪಿಟೀಲು: ಅಕ್ಕರೈ ಸ್ವರ್ಣಲತಾ, ಖಂಜೀರಾ: ಅನಿರುದ್ಧ ಅತ್ರೇಯ, ಮೃದಂಗ: ಚಾರು ಹರಿಹರನ್, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ) ದೊಮ್ಮಲೂರು, ಸಂಜೆ 5.30ರಿಂದ

33ನೇ ಶ್ರೀರಾಮನವಮಿ ಸಂಗೀತೋತ್ಸವ: ‘ಸೂಜಿ ಮಲ್ಲಿಗೆ’ ನಾಟಕ ಪ್ರದರ್ಶನ: ಪ್ರಸ್ತುತಿ: ಕಲಾಗಂಗೋತ್ರಿ ತಂಡ, ಸಾಹಿತ್ಯ: ಸಚೇತನ್ ಭಟ್, ನಿರ್ದೇಶನ: ಸಿದ್ಧಾರ್ಥ್ ಭಟ್, ನಿರ್ವಹಣೆ: ಬಿ.ವಿ. ರಾಜಾರಾಮ್, ಆಯೋಜನೆ ಮತ್ತು ಸ್ಥಳ: ಶ್ರೀವಾಣಿ ಕಲಾ ಕೇಂದ್ರ, ಬಸವೇಶ್ವರನಗರ, ಸಂಜೆ 5.30ರಿಂದ

ನಾಡು–ನುಡಿಗೆ ದುಡಿದ ಸಾರಿಗೆ ಸಂಸ್ಥೆಯ ಕನ್ನಡ ಪರಿಚಾರಕರಿಗೆ ಅಭಿನಂದನೆ: ಅಭಿನಂದಿಸುವವರು: ಎಲ್.ಎನ್. ಮುಕುಂದರಾಜ್, ಅಭಿನಂದನಾ ನುಡಿ: ಸಂತೋಷ್ ಹಾನಗಲ್, ಅಧ್ಯಕ್ಷತೆ: ವ.ಚ. ಚನ್ನೇಗೌಡ, ಪ್ರಾಸ್ತಾವಿಕ ನುಡಿ: ಕೆ.ಎಸ್. ಪ್ರಭುಸ್ವಾಮಿ, ಉಪಸ್ಥಿತಿ: ಕೆ.ಎಸ್.ಎಂ. ಹುಸೇನ್, ಆಯೋಜನೆ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕನ್ನಡ ಕ್ರಿಯಾ ಸಮಿತಿ, ಸ್ಥಳ: ಮಹಿಳಾ ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5.30

‘ಶ್ರೀ ಪ್ರಹ್ಲಾದ ಚರಿತೆ’ ಕಥಾಪ್ರಸಂಗ: ರವೀಂದ್ರ ನರಹರಿ, ವೇಮಗಲ್ ನಾರಾಯಣಸ್ವಾಮಿ, ಆಯೋಜನೆ: ಡೆಸ್ಟಿನೇಷನ್ ಹೆರಿಟೇಜ್, ಸ್ಥಳ: ಶ್ರೀಜಯರಾಮ ಸೇವಾ ಮಂಡಲಿ, ಎಂಟನೇ ಬ್ಲಾಕ್, ಜಯನಗರ, ಸಂಜೆ 6

ವೀಕೆಂಡ್ ನಾಟಕೋತ್ಸವ: ‘ಮಾಯಾ ದ್ವೀಪ’ ನಾಟಕ ಪ್ರದರ್ಶನ: ಪ್ರಸ್ತುತಿ: ನೆನಪು ಟ್ರಸ್ಟ್, ನಿರ್ದೇಶನ: ಪುನೀತ್ ರಂಗಾಯಣ, ಸ್ಥಳ: ಕೆಇಎ ಪ್ರಭಾತ್ ರಂಗಮಂದಿರ, ಬಸವೇಶ್ವರನಗರ,
ಸಂಜೆ 6.30

ಎಸ್ವಿಎನ್ ವಾರ್ಷಿಕ ಸಂಗೀತೋತ್ಸವ: ಗಾಯನ: ರೂಪಾ ಶ್ರೀಕಾಂತ್, ಪಿಟೀಲು: ಕಾರ್ತಿಕೇಯ ಆರ್., ಮೃದಂಗ: ಅನಿರುದ್ಧ ವಾಸುದೇವ್, ಗಾಯನ: ಸಂಗೀತಾ ಕಟ್ಟಿ, ಹಾರ್ಮೋನಿಯಂ: ವ್ಯಾಸಮೂರ್ತಿ ಕಟ್ಟಿ, ತಬಲಾ: ರಾಜೇಂದ್ರ ನಾಕೋಡ್, ಆಯೋಜನೆ: ಶ್ರೀರಾಮಸೇವಾ ಮಂಡಲಿ ಟ್ರಸ್ಟ್, ಸ್ಥಳ: ಎಸ್ವಿಎನ್ ಸ್ಮಾರಕ ಸಭಾಂಗಣ, ನೆಟ್ಟಿಗೆರೆ ಗ್ರಾಮ, ಸೋಮನಹಳ್ಳಿ, ಕನಕಪುರ ರಸ್ತೆ,
ಮಧ್ಯಾಹ್ನ 3.15ರಿಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.