ಸಮಸ್ಯೆ ಮಾರ್ಗದರ್ಶನ ಹಾಗೂ ದರ್ಶನ ಕಾರ್ಯಕ್ರಮ: ರಾಮಾನಂದಾಚಾರ್ಯ ನರೇಂದ್ರಾಚಾರ್ಯ, ಕಾನಿಫನಾಥ ಮಹಾರಾಜ, ಆಯೋಜನೆ: ರಾಮಾನಂದ ಸಂಪ್ರದಾಯ ಭಕ್ತ ಸೇವಾ ಸಮಿತಿ, ಸ್ಥಳ: ಚಂದ್ರಶೇಖರ ಭಾರತೀ ಕಲ್ಯಾಣ ಮಂಟಪ, ಪಂಪ ಮಹಾಕವಿ ರಸ್ತೆ, ಶಂಕರಪುರ, ಬೆಳಿಗ್ಗೆ 9

ಕಾಕೋಳು ವೇಣುಗೋಪಾಲಸ್ವಾಮಿಯ ಬ್ರಹ್ಮರಥೋತ್ಸವ: ಸಭಾಂಗಣ ಉದ್ಘಾಟನೆ: ಅಕ್ಷೋಭ್ಯರಾಮಪ್ರಿಯತೀರ್ಥ ಸ್ವಾಮೀಜಿ, ಭಕ್ತಿ ಲಹರಿ: ಶ್ರೀಪಾದರಾಜ ಭಜನಾ ಮಂಡಳಿ, ಆಯೋಜನೆ ಹಾಗೂ ಸ್ಥಳ: ಕಾಕೋಳು ವೇಣುಗೋಪಾಲಸ್ವಾಮಿ ದೇವಸ್ಥಾನ ಟ್ರಸ್ಟ್, ಕಾಕೋಳು ಕ್ಷೇತ್ರ, ರಾಜಾನುಕುಂಟೆ ಸಮೀಪ, ಯಲಹಂಕ, ಬೆಳಿಗ್ಗೆ 9.30

‘ಗದಾಯುದ್ಧ’ ಯಕ್ಷಗಾನ ತಾಳಮದ್ದಳೆ: ಹಿಮ್ಮೇಳ: ವಿಷ್ಣುಪ್ರಸಾದ ಕಲ್ಲೂರಾಯ, ಅಮೋಘ ಕುಂಟಿನಿ, ಪವನ್ರಾಜ್ ಕಲ್ಲೂರಾಯ, ಗೋಪಾಲಕೃಷ್ಣ ಕುಂಜತ್ತಾಯ, ಮುಮ್ಮೇಳ: ಸರ್ಪಂಗಳ ಈಶ್ವರ ಭಟ್, ಕೆ.ಈ. ರಾಧಾಕೃಷ್ಣ, ಸುಜಾತಾ ರಮೇಶ್, ವೀಣಾ ರಾಮಚಂದ್ರನ್, ಸುಧನ್ವ ದೇರಾಜೆ, ಮಟ್ಟಿ ರಾಮಚಂದ್ರರಾವ್, ಸುಜಾತಾ ರಮೇಶ್, ಆಯೋಜನೆ: ಕೇಂದ್ರೀಯ ಅಬಕಾರಿ ಮತ್ತು ಸೀಮಾ ಶುಲ್ಕ ಇಲಾಖೆಯ ನಿವೃತ್ತರ ಸಂಘ, ಸ್ಥಳ: ರವೀಂದ್ರಕಲಾಕ್ಷೇತ್ರ, ಜೆ.ಸಿ.ರಸ್ತೆ, ಬೆಳಿಗ್ಗೆ 9.30

‘ಸಂಪೂರ್ಣ ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ: ಹಿಮ್ಮೇಳ: ಸುಬ್ರಾಯ ಹೆಬ್ಬಾರ್ ಬಿ., ಅಕ್ಷಯ್ ಪ್ರಭು, ಮನೋಜ್ ಆಚಾರ್, ಗಜಾನನ ಹೆಗಡೆ ಕಲ್ಲಬ್ಬೆ, ಮುಮ್ಮೇಳ: ಪ್ರಶಾಂತ ಹೆಗಡೆ ಮೂರೂರು, ಲಕ್ಷ್ಮೀಪ್ರಸಾದ್ ಆಚಾರ್, ಸುದರ್ಶನ್ ಶೆಟ್ಟಿಗಾರ್, ಆತ್ರೇಯ ಗಾಂವ್ಕರ್, ಆತ್ರೇಯ ಪೂಜಾರಿ, ಭರತ್ ರಾಜ್ ಪರ್ಕಳ, ಕೌಸ್ತುಭ ಉಡುಪ, ಸುಖದ ಭಟ್, ಭಾಸ್ವತಿ ಗೋಪಾಲ ಕಜೆ, ಮನ್ವಿತ್ ಗಾಂವ್ಕರ್, ಶಿಥಿಲ್ ಶೆಟ್ಟಿ, ಸ್ವಸ್ತಿಕ್ ನಾಯಕ್, ಶ್ರೀವತ್ಸ, ನಿತ್ಯ ಗೌಡ, ಹಿಮಾನಿ, ಭುವನ್ ಬಿ., ಜನ್ಮೈ ಅಭಿಷೇಕ್ , ಆಯೋಜನೆ: ಯಕ್ಷೇಶ್ವರಿ ಯಕ್ಷಗಾನ, ಸ್ಥಳ: ಕ್ಲಾಸಿಕ್ ಆರ್ಚರ್ಡ್ ಲೇಔಟ್, ಜೆ.ಪಿ.ನಗರ, ಸಂಜೆ 5

ಮಹಿಳಾ ದಿನಾಚರಣೆ ಅಂಗವಾಗಿ ‘ಸ್ಟಾರ್ ವುಮೆನ್’ ಪ್ರಶಸ್ತಿ ಪ್ರದಾನ ಸಮಾರಂಭ: ಅತಿಥಿಗಳು: ಅನಸೂಯ ಮಂಜುನಾಥ್, ರೂಪಾ ಆರ್., ಶಿವಾನಿ, ಅನಿತಾ, ಆಶಾ, ಅಪೂರ್ವಾ ರೆಡ್ಡಿ, ಶಾಂತಾ ರಾಮಸ್ವಾಮಿ, ಆಯೋಜನೆ: ಡಾ.ಎಪಿಜೆ ಅಬ್ದುಲ್ ಕಲಾಂ ಸೇವಾ ಸಮಿತಿ, ಸ್ಥಳ: ಯುವಪಥ ಸಭಾಂಗಣ, ಜಯನಗರ, ಬೆಳಿಗ್ಗೆ 10

‘ಮಾತೃ ಸಂಗಮ’ ಮಹಿಳೆಯರ ಸಮಾವೇಶ: ಭಜನೆ, ಚಿಂತನೆ, ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು, ಅತಿಥಿಗಳು: ಭಾರತಿ ರೆಡ್ಡಿ, ಪರಿಮಳ ಮೂರ್ತಿ, ಜಯಪ್ರಕಾಶ್, ಆಯೋಜನೆ: ಕೇಶವ ಸೇವಾ ಸಮಿತಿ, ಸ್ಥಳ: ಸಾಯಿ ಕಲ್ಯಾಣ ಮಂಟಪ, ದಕ್ಷಿಣ ಅಯೋಧ್ಯೆ ಆವರಣ, ಕಾಚರಕನಹಳ್ಳಿ, ಬೆಳಿಗ್ಗೆ 10

ಶಾರದಾ ಚೈತ್ರ ಅವರ ‘ನಿಗಳ ಪುಸ್ತಕ ಬಿಡುಗಡೆ: ಶತಾವಧಾನಿ ಆರ್. ಗಣೇಶ್, ಪುಸ್ತಕ ಪರಿಚಯ: ಮೀರಾಬಾಯಿ ಫಡ್ಕೆ, ಆಯೋಜನೆ: ಸ್ನೇಹ ಬುಕ್ ಹೌಸ್, ಸ್ಥಳ: ಬಿ.ಎಂ.ಶ್ರೀ. ಕಲಾಭವನ, ಎನ್.ಆರ್. ಕಾಲೊನಿ,
ಬೆಳಿಗ್ಗೆ 10.30

ಯುಐಎ ಅಂತರರಾಷ್ಟ್ರೀಯ ಕಾನೂನು ವಿಚಾರಸಂಕಿರಣ: ಉದ್ಘಾಟನೆ: ಎ.ಕೆ. ಗಂಗೂಲಿ, ಭಾಷಣ: ಎಂ.ಎನ್. ವೆಂಕಟಾಚಲಯ್ಯ, ಕೆ.ಕೆ. ವೇಣುಗೋಪಾಲ್, ಕೃಷ್ಣನ್ ವೇಣುಗೋಪಾಲ್, ಕೆ. ಶಶಿಕಿರಣ್ ಶೆಟ್ಟಿ, ಪ್ರಶಾಂತ್ ಕುಮಾರ್, ಸಂತೋಷ್ ಹೆಗ್ಡೆ, ವಿಭು ಬಖ್ರು, ಸೂರ್ಯಕಾಂತ್, ಆಯೋಜನೆ: ಅಂತರರಾಷ್ಟ್ರೀಯ ವಕೀಲರ ಒಕ್ಕೂಟ (ಯುಐಎ), ಸ್ಥಳ: ಕರ್ನಾಟಕ ನ್ಯಾಯಾಂಗ ಅಕಾಡೆಮಿ, ಕ್ರೆಸೆಂಟ್ ರಸ್ತೆ, ಬೆಳಿಗ್ಗೆ 10.30

ವಿಶ್ವ ಕವಿತಾ ದಿನದ ಅಂಗವಾಗಿ ಬಹುಭಾಷಾ ಕವಿಗೋಷ್ಠಿ: ಕವಿಗಳು: ಎಂ.ಆರ್. ಕಮಲಾ, ಬಿಂದು ಸಜಿವ್, ತೇನ್ಮೊಳಿಯನ್, ಅವಿನೇನಿ ಭಾಸ್ಕರ್, ಆಯೋಜನೆ ಹಾಗೂ ಸ್ಥಳ: ಕೇಂದ್ರ ಸಾಹಿತ್ಯ ಅಕಾಡೆಮಿ, ದಕ್ಷಿಣ ಪ್ರಾದೇಶಿಕ ಕಚೇರಿ, ಕಲಾಗ್ರಾಮದ ಎದುರು, ಮಲ್ಲತ್ತಹಳ್ಳಿ, ಸಂಜೆ 4.30

ಭರತನಾಟ್ಯ ರಂಗಪ್ರವೇಶ: ಸಹಸ್ರ ರಘುರಾಮನ್, ಅತಿಥಿಗಳು: ಅನನ್ಯಾ ಎಂ., ನಾರಾಯಣಸ್ವಾಮಿ, ರಾಧಾ ಬದ್ರಿ, ಆಯೋಜನೆ: ವಿದ್ಯಾ ಕಲಾಶ್ರಮ, ಸ್ಥಳ: ಎಡಿಎ ರಂಗಮಂದಿರ, ಜೆ.ಸಿ.ರಸ್ತೆ, ಸಂಜೆ 5

120ನೇ ವರ್ಷದ ಶ್ರೀರಾಮೋತ್ಸವ: ಕರ್ನಾಟಕ ಶಾಸ್ತ್ರೀಯ ಸಂಗೀತ, ವೀಣೆ: ಜ್ಯೋತ್ಸ್ನಾ ಹೆಬ್ಬಾರ್, ಮೃದಂಗ: ತೇಜಸ್ ಶ್ರೀವತ್ಸ ಮನ್ಮೋಹನ್, ಘಟ: ಆರ್. ವಿಶ್ವನಾಥ್, ದ್ವಂದ್ವ ಗಾಯನ: ಎಂ.ಬಿ. ಹರಿಹರನ್, ಎಸ್. ಅಶೋಕ್, ಪಿಟೀಲು: ಹೊಸಹಳ್ಳಿ ವಿ. ರಘುರಾಮ್, ಮೃದಂಗ: ಎಚ್.ಎಸ್. ಸುಧೀಂದ್ರ, ಆಯೋಜನೆ: ಶ್ರೀರಾಮ ಭಕ್ತ ಸಭಾ, ಸ್ಥಳ: ಶ್ರೀಕಂಠೇಶ್ವರ ಭವನ, ಐದನೇ ಅಡ್ಡ ರಸ್ತೆ, ಮಲ್ಲೇಶ್ವರ, ಸಂಜೆ 5.15

‘ಪ್ರಾತಿನಿಧಿಕ ಜೈನ ಶಾಸನಗಳು’ ವಿಷಯದ ಬಗ್ಗೆ ಉಪನ್ಯಾಸ: ಸ್ಮಿತಾ ರೆಡ್ಡಿ ಡಿ., ಅಧ್ಯಕ್ಷತೆ: ಎಂ.ಎಸ್. ರವಿಕೀರ್ತಿ, ಉಪಸ್ಥಿತಿ: ಮಮತಾ ಕಾಂತರಾಜ್, ನಾಗಶ್ರೀ ಮುಪ್ಪಾನೆ, ಆಯೋಜನೆ: ಜೈನ್ ಮಿಲನ್, ಬೆಂಗಳೂರು ಸೆಂಟ್ರಲ್, ಸ್ಥಳ: ಚಕ್ರೇಶ್ವರಿ ಮಹಿಳಾ ಸಮಾಜ, ಆನೆಬಂಡೆ ರಸ್ತೆ, ಜಯನಗರ 3ನೇ ಬಡಾವಣೆ, ಸಂಜೆ 5.30

ಕನ್ನಡ–ಹಿಂದಿ ಚಿತ್ರಗೀತೆಗಳ ಗಾಯನ: ಎಚ್.ಎಸ್. ಶ್ರೀನಿವಾಸಮೂರ್ತಿ, ಜ್ಯೋತಿ ರವಿಪ್ರಕಾಶ್, ಎಚ್.ಕೆ. ರಘು, ಸಿರಿ ಚಂದ್ರಶೇಖರ್, ಆಯೋಜನೆ: ವಕೀಲ್ ಗಾರ್ಡನ್ ಸಿಟಿ ಸಿವಾಸಿಗಳ ಮತ್ತು ಆದಿತ್ಯ ಹಾರ್ಮೋನಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಸ್ಥಳ: ಶಾಲಿಮಾರ್ಬಾಗ್, ವಕೀಲ್ ಗಾರ್ಡನ್ ಸಿಟಿ, ಸಂಜೆ 5.30

ಯುಗಾದಿ ಉತ್ಸವ ಹಾಗೂ ‘ಶ್ರೀಕೃಷ್ಣ ದೇವರಾಯ ಪ್ರಶಸ್ತಿ’ ಪ್ರದಾನ ಸಮಾರಂಭ: ಉದ್ಘಾಟನೆ: ರಮೇಶ್ ಕುಮಾರ್, ಅತಿಥಿಗಳು: ರಾಮಲಿಂಗಾರೆಡ್ಡಿ, ಡಾ.ಸಿ.ಎನ್. ಅಶ್ವತ್ಥನಾರಾಯಣ, ಅಧ್ಯಕ್ಷತೆ: ಎ. ರಾಧಾಕೃಷ್ಣ ರಾಜು, ಪ್ರಶಸ್ತಿ ಪುರಸ್ಕೃತರು: ಚಂದ್ರಬೋಸ್, ಗುರುಕಿರಣ್, ಗಾಯನ: ಲಾಸ್ಯ ಮಯೂರ, ಧನಲಕ್ಷ್ಮಿ, ಆಯೋಜನೆ ಹಾಗೂ ಸ್ಥಳ: ತೆಲುಗು ವಿಜ್ಞಾನ ಸಮಿತಿ, ವೈಯಾಲಿಕಾವಲ್, ಸಂಜೆ 4

‘ರಾಮಯ್ಯ ಇಂಟರ್ನ್ಯಾಷನಲ್ ಮೂಟ್ ಆ್ಯಂಡ್ ಎಡಿಆರ್’ ಸಮ್ಮೇಳನ: ಅತಿಥಿಗಳು: ಸೂರ್ಯಕಾಂತ್, ಬಿ.ವಿ. ನಾಗರತ್ನ, ಎನ್. ಕೋಟಿಶ್ವರ್ ಸಿಂಗ್, ಅರ್ಜುನ್ ರಾಮ್ ಮೇಘವಾಲ್, ಚಂದ್ರ ದುಬೆ, ವಿಭು ಬಖ್ರು, ಮನನ್ ಕುಮಾರ್ ಮಿಶ್ರಾ, ಮೋಹನ್ ಪೀರಿಸ್, ಆಯೋಜನೆ: ರಾಮಯ್ಯ ಕಾಲೇಜ್ ಆಫ್ ಲಾ, ಸ್ಥಳ: ಹಿಲ್ಟನ್, ಮಾನ್ಯತಾ ಬಿಸಿನೆಸ್ ಪಾರ್ಕ್, ಸಂಜೆ 6

ಶ್ರೀರಾಮಾಯಣ ಉಪನ್ಯಾಸ: ವಿದ್ಯಾವಿಜಯತೀರ್ಥ ಸ್ವಾಮೀಜಿ, ಆಯೋಜನೆ ಹಾಗೂ ಸ್ಥಳ: ರಾಘವೇಂದ್ರ ಸ್ವಾಮಿಗಳ ಮಠ, 11ನೇ ಅಡ್ಡರಸ್ತೆ, ತ್ಯಾಗರಾಜನಗರ, ಸಂಜೆ 6.30

ಶ್ರೀರಾಮನವಮಿ ಉತ್ಸವ: ಭರತನಾಟ್ಯ: ನೃತ್ಯ ದಿಶಾ ಟ್ರಸ್ಟ್ ವಿದ್ಯಾರ್ಥಿಗಳು, ಸ್ಥಳ: ಶ್ರೀರಾಮ ಮಂದಿರ, ಮಲ್ಲೇಶ್ವರ, ಸಂಜೆ 6.30

‘ಶ್ರೀಮದ್ ರಾಮಾಯಣ’ ಪ್ರವಚನ ಸಪ್ತಾಹ: ದ್ವೈಪಾಯನಾಚಾರ್ಯ, ಆಯೋಜನೆ ಹಾಗೂ ಸ್ಥಳ: ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಸಂಜೆ 7

ಹಾಸ್ಯ ನಾಟಕಗಳ ಹಬ್ಬ: ಸಂಜೆ 4ಕ್ಕೆ ವನಿತಾ ರಂಗಾಯಣ ನಿರ್ದೇಶನದಲ್ಲಿ ‘ಬಾಯ್ ತುಂಬ ನಕ್ಬಿಡಿ’ ನಾಟಕ ಪ್ರದರ್ಶನ, ಸಂಜೆ 7ಕ್ಕೆ ಭೀಷ್ಮ ರಾಮಯ್ಯ ನಿರ್ದೇಶನದಲ್ಲಿ ‘ಬಾಯ್ಬಡ್ಕಿ’ ನಾಟಕ ಪ್ರದರ್ಶನ, ತಂಡ: ಅಂತರಂಗ ಬಹಿರಂಗ, ಸ್ಥಳ: ವಾಡಿಯಾ ಸಭಾಂಗಣ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ

ತಿಂಗಳ ನಾಟಕ ಸಂಭ್ರಮ: ದೃಶ್ಯಕಾವ್ಯ ತಂಡದಿಂದ ‘ಮಾಯಾ ಬೇಟೆ’ ನಾಟಕ ಪ್ರದರ್ಶನ, ರಚನೆ: ಕೆ.ವೈ. ನಾರಾಯಣಸ್ವಾಮಿ, ನಿರ್ದೇಶನ: ನಂಜುಂಡೇಗೌಡ ಸಿ., ಆಯೋಜನೆ: ಕರ್ನಾಟಕ ನಾಟಕ ಅಕಾಡೆಮಿ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6.30

ಮಂಡಲ ವಿಶೇಷ ಕಲಾ ಪ್ರದರ್ಶನ ಉದ್ಘಾಟನೆ: ಅತಿಥಿಗಳು: ಕೆ.ಜಿ. ಲಿಂಗದೇವರು, ಸುಶ್ಮಿತಾ ಮಾನ್, ಜಲಜಾಕ್ಷಿ ಸುಧೇಂದ್ರ, ಆಯೋಜನೆ: ಮಂಡಲ ಆರ್ಟಿಸ್ಟ್ ಕಲೆಕ್ಟಿವ್, ಸ್ಥಳ: ವೆಂಕಟಪ್ಪ ಆರ್ಟ್ ಗ್ಯಾಲರಿ, ಕಸ್ತೂರ್ಬಾ ರಸ್ತೆ, ಸಂಜೆ 4

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.