‘ಗೋಮಾತೆಯ ಗೌರವದ ಅಭಿಯಾನ’ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರ: ಸ್ಥಳ: ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಮಹಾಲಕ್ಷ್ಮಿಪುರ, ಬೆಳಿಗ್ಗೆ 8ರಿಂದ

ಫಾಲ್ಗುಣ ಮಾಸದ ಸಂಗೀತೋತ್ಸವ: ತಿರುಮಲೆ ಶ್ರೀನಿವಾಸ್, ಶ್ರೀನಿವಾಸ್ ಅನಂತರಾಮಯ್ಯ, ಆಯೋಜನೆ: ಸಮನ್ವಯ ಕಲಾ ಕೇಂದ್ರ ಹಾಗೂ ಶ್ರೀ ಲಾಲ್ ದಾಸ್ ಭಕ್ತ ಆಂಜನೇಯ ಸ್ವಾಮಿ ಭಜನಾ ಮಂಡಳಿ, ಸ್ಥಳ: ಶ್ರೀ ಲಾಲ್ದಾಸ್ ವೆಂಕಟರಮಣ ಸ್ವಾಮಿ ದೇವಸ್ಥಾನ, ಬಳೇಪೇಟೆ, ಬೆಳಿಗ್ಗೆ 9 ರಿಂದ

ನೂಪುರ ನಾದ ಗೆಜ್ಜೆ ಪೂಜೆ: ಬಿ.ಎಸ್. ವಂದಿತಾ ಸಾರಿಕಾ, ಅತಿಥಿಗಳು: ನಂಜುಂಡರಾವ್, ಎಸ್.ಪಿ. ಶೈಲಜಾ, ಆಯೋಜನೆ: ಶ್ರೀಗಣೇಶ ನೃತ್ಯಾಲಯ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಳಿಗ್ಗೆ 10

‘ಬಂಡಾಯ ಸಾಹಿತ್ಯ–ಹೊಸ ತಲೆಮಾರು’ ಅಭಿಯಾನದ ಅಂಗವಾಗಿ ಒಂದು ದಿನದ ವಿಚಾರಸಂಕಿರಣ, ಕವಿಗೋಷ್ಠಿ ‘ಜನ ಚಳವಳಿಗಳು ಮತ್ತು ಸಾಹಿತ್ಯ’: ಆಶಯ ನುಡಿ: ಬರಗೂರು ರಾಮಚಂದ್ರಪ್ಪ, ‘ಜನ ಚಳವಳಿಗಳು ಮತ್ತು ಸೃಜನಶೀಲ ಸವಾಲುಗಳು’ ವಿಷಯ ಮಂಡನೆ: ವಿಕ್ರಮ್ ವಿಸಾಜಿ, ‘ಜಾಗತಿಕ ಜನ ಚಳವಳಿಗಳು ಮತ್ತು ಸಾಹಿತ್ಯ’ ವಿಷಯ ಮಂಡನೆ: ಕಿರಣ್ ಎಂ. ಗಾಜನೂರು, ಅಧ್ಯಕ್ಷತೆ: ಎಚ್.ಎಲ್. ಪುಷ್ಪ, ‘ಭಾರತದ ಜನ ಚಳವಳಿಗಳು ಮತ್ತು ಸಾಹಿತ್ಯ’ ವಿಷಯ ಮಂಡನೆ: ಎಚ್.ವಿ. ವಾಸು, ‘ಕರ್ನಾಟಕದ ಜನ ಚಳವಳಿಗಳು ಮತ್ತು ಸಾಹಿತ್ಯ’ ವಿಷಯ ಮಂಡನೆ: ಅಖ್ತರ್ ಎಸ್., ಅಧ್ಯಕ್ಷತೆ: ರಾಜಪ್ಪ ದಳವಾಯಿ, ಕವಿಗೋಷ್ಠಿ: ಅಧ್ಯಕ್ಷತೆ: ಸುಬ್ಬು ಹೊಲೆಯಾರ್, ಭಾಗವಹಿಸುವ ಕವಿಗಳು: ಮಂಜುಳಾ ಹುಲಿಕುಂಟೆ, ಸುಜಾತ ಲಕ್ಷ್ಮೀಪುರ, ಲಕ್ಷ್ಮೀನಾರಾಯಣಸ್ವಾಮಿ, ಹಾಜಿರಾ ಖಾನಂ, ಚನ್ನು ಪ್ರಕಾಶ್ ಶ್ರೀರಾಮನಹಳ್ಳಿ, ಹುಲಿಕುಂಟೆ ಮೂರ್ತಿ, ಎಸ್. ಮಂಜುನಾಥ್, ನೂರುಲ್ಲಾ ತ್ಯಾಮಗೊಂಡ್ಲು, ಕರಿಯಣ್ಣ ನಿಷಾದ, ವಿಶ್ವನಾಥ ಗುಂಡಿಗೆರೆ, ಗೋವಿಂದಪ್ಪ ಪಾವಗಡ, ವೈ.ಬಿ. ಹಾಲಬಾವಿ, ಸಮಾರೋಪ: ಅತಿಥಿಗಳು: ಸುಕನ್ಯಾ ಮಾರುತಿ, ಭಕ್ತರಹಳ್ಳಿ ಕಾಮರಾಜ್, ಅಧ್ಯಕ್ಷತೆ: ಬಸವರಾಜ ಸಬರದ, ಆಯೋಜನೆ: ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10.30ರಿಂದ

ರಾಜ್ಯಮಟ್ಟದ ಕವಿ ಸಮ್ಮೇಳನ: ಉದ್ಘಾಟನೆ: ಆರ್.ಕೆ. ನಲ್ಲೂರು ಪ್ರಸಾದ್, ಸಮ್ಮೇಳನಾಧ್ಯಕ್ಷತೆ: ನಾಗವೀಣಾ ಮಂಜುನಾಥ, ಕದಂಬ ರತ್ನ ಪ್ರಶಸ್ತಿ ಪುರಸ್ಕೃತರು: ಶಿವಾನಂದ ತಗಡೂರು, ಅಧ್ಯಕ್ಷತೆ: ಮಣಿಶ್ರೀ, ಅತಿಥಿ: ನಾಗರತ್ನ ಕಲಾಧಾರೆ, ಆಯೋಜನೆ: ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ, ಸ್ಥಳ: ಕುವೆಂಪು ಸಭಾಂಗಣ, ಮೂರನೇ ಮಹಡಿ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 10.30

‘ಗೌರಿಸುಂದರ್ ವಾರ್ಷಿಕ ಪ್ರಶಸ್ತಿ’ ಪ್ರದಾನ: ಬಿ.ಆರ್. ಲಕ್ಷ್ಮಣರಾವ್, ಪ್ರಶಸ್ತಿ ಸ್ವೀಕರಿಸುವವರು: ಮೃತ್ಯುಂಜಯ ದೊಡ್ಡವಾಡ, ಅತಿಥಿಗಳು: ನಾ. ದಾಮೋದರ ಶೆಟ್ಟಿ, ವೈ.ಕೆ. ಮುದ್ದುಕೃಷ್ಣ, ಆಯೋಜನೆ: ಸುಂದರ ಪ್ರಕಾಶನ, ಸ್ಥಳ: ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 10.30ರಿಂದ

ಲಂಕೇಶ್ ಅವರ ‘ಟೀಕೆ–ಟಿಪ್ಪಣಿ’ ಮೂರು ಸಂಪುಟಗಳ ಹಾಗೂ ಲಂಕೇಶರ ಕಥೆಗಳ ಆಡಿಯೊ ಬುಕ್ ಬಿಡುಗಡೆ: ಸಿದ್ದರಾಮಯ್ಯ, ಪ್ರಾಸ್ತಾವಿಕ ನುಡಿ: ಎಂ.ಎಸ್. ಆಶಾದೇವಿ, ಸಂಪಾದಕರ ನುಡಿ: ನಟರಾಜ್ ಹುಳಿಯಾರ್, ಅತಿಥಿಗಳು: ಟಿ.ಎನ್. ಸೀತಾರಾಮ್, ಪ್ರಕಾಶ್ ರೈ, ಉಪಸ್ಥಿತಿ: ಕವಿತಾ ಲಂಕೇಶ್, ಇಂದಿರಾ ಲಂಕೇಶ್, ಬಾಲಾಜಿ ಮನೋಹರ್, ವೆಂಕಟೇಶ್ ಪ್ರಸಾದ್, ಎಂ.ಡಿ. ಪಲ್ಲವಿ, ಚಂದ್ರೇಗೌಡ, ಸಾಸ್ವೆಹಳ್ಳಿ ಸತೀಶ್, ಸುಷ್ಮಾ, ಮೋಹನ್ ಕೊಂಡಜ್ಜಿ, ಸುಬ್ಬು ಹೊಲೆಯಾರ್, ಆಯೋಜನೆ: ಇಂದಿರಾ ಲಂಕೇಶ್ ಪ್ರಕಾಶನ, ಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ಅರಮನೆ ರಸ್ತೆ, ಬೆಳಿಗ್ಗೆ 11ರಿಂದ

ಸಾಮೂಹಿಕ ಸತ್ಯನಾರಾಯಣ ಪೂಜಾ ಸಮೇತ ಮಹಿಳಾ ದಿನಾಚರಣೆ: ಉದ್ಘಾಟನೆ: ದಿನೇಶ್ ಗುಂಡೂರಾವ್, ಕೆ. ಹರೀಶ್ ಕುಮಾರ್, ಅಧ್ಯಕ್ಷತೆ: ನಳಿನಾಕ್ಷಿ ಸಣ್ಣಪ್ಪ, ಅತಿಥಿಗಳು: ಸೌಮ್ಯಾರೆಡ್ಡಿ, ಮಮತಾ ಪೂಜಾರಿ, ಭಾಗ್ಯಲಕ್ಷ್ಮಿ ಮುರಳಿ, ಪ್ರತಿಭಾ ಕುಳಾಯಿ, ಧನಲಕ್ಷ್ಮಿ ಪೂಜಾರಿ, ಆಯೋಜನೆ: ಬಿಲ್ಲ ಅಸೋಸಿಯೇಷನ್, ಸ್ಥಳ: ದೇವಕಿ ಆನಂದ ಸುವರ್ಣ ಕನ್ವೆನ್ಷನ್ ಹಾಲ್, ಬಿಲ್ಲವ ಭವನ, ಬನ್ನೇರುಘಟ್ಟ ರಸ್ತೆ, ಬೆಳಿಗ್ಗೆ 11

‘ಸ್ವರ ಮಯೂರ’ ನಾದನೃತ್ಯೋತ್ಸವ: ಸಂಗೀತ ಕಛೇರಿ: ಸಂಪಗೋಡು ಎಸ್. ವಿಘ್ನರಾಜ್, ಎಂ.ಎಸ್. ದೀಪಕ್, ಅಮಿತ್ ಎ. ನಾಡಿಗ್, ರಕ್ಷಿತಾ ರಮೇಶ್, ವೈಭವ ರಮಣಿ, ಶಿವ ತಾಂಡವ ನೃತ್ಯ ನಾಟಕ ಪ್ರದರ್ಶನ: ಸಂಜಯ್ ಶಾಂತಾರಾಮ್ ಮತ್ತು ಶಿವಪ್ರಿಯ ತಂಡ, ಆಯೋಜನೆ ಮತ್ತು ಸ್ಥಳ: ನಾದಾಮೃತ ಕಲಾದೀಪ, ಉತ್ತರಹಳ್ಳಿ, ಮಧ್ಯಾಹ್ನ 2.30ರಿಂದ

ಸಾಮ ವಾರ್ಷಿಕೋತ್ಸವ: ಅತಿಥಿಗಳು: ಟಿ.ಎಸ್. ಸತ್ಯವತಿ, ರಜನೀಶ್ ಶರ್ಮಾ, ಗಾಯನ: ಮಾಧುರಿ ಕೌಶಿಕ್, ಪಿಟೀಲು: ಸಿ.ವಿ. ಶ್ರುತಿ, ಮೃಂದಗ: ಅದ್ಯಮ ಆರ್., ಮೋರ್ಸಿಂಗ್: ಕಾರ್ತಿಕ್ ಪ್ರಣವ್, ಗಾಯನ: ಎಂ.ಕೆ. ತೇಜಸ್ವಿನಿ, ಬಿ.ಆರ್. ಸೋಮಶೇಖರ್ ಜೋಯಿಸ್, ಮೃದಂಗ: ಆನೂರು ವಿನೋದ್ ಶ್ಯಾಮ್, ಪಿಟೀಲು: ಡಿ. ಶ್ರೀವಿದ್ಯಾ, ಕೊಳಲು: ರಘು ಸಿಂಹ, ಆಯೋಜನೆ: ಸಮಾ, ಸ್ಥಳ: ಬಿಇಎಲ್ ಕಲಾಕ್ಷೇತ್ರ ಸಭಾಂಗಣ, ಮಧ್ಯಾಹ್ನ 3.30ರಿಂದ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ: ಅತಿಥಿಗಳು: ವಾಣಿಶ್ರೀ ವಿಶ್ವನಾಥ್, ಹೇಮಲತಾ ಚಿದಾನಂದ್, ಅಧ್ಯಕ್ಷತೆ: ಸಿ. ಭುವನೇಶ್ವರಿ, ಆಯೋಜನೆ: ಅವೇಕ್, ಸ್ಥಳ: ನಿಸರ್ಗ ಗ್ರೌಂಡ್, ಶಿವಕುಮಾರಸ್ವಾಮಿ ಸಭಾಂಗಣ, ನಾಲ್ಕನೇ ಫೇಸ್ ಯಲಹಂಕ, ಸಂಜೆ 4.30

ಸಾಂಸ್ಕೃತಿಕ ಹಬ್ಬ: ಉದ್ಘಾಟನೆ: ಜಿ.ಸಿ. ರಾಜು, ಅಧ್ಯಕ್ಷತೆ: ಪ್ರಕಾಶ್ ವೈ.ಎಸ್., ಆಯೋಜನೆ: ಆವರ್ತ ಪ್ರತಿಷ್ಠಾನ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 5

ವಿಕ್ರಮ್ ಸಂಪತ್ ಅವರ ‘ನನ್ನ ಹೆಸರು ಗೌಹರ್ ಜಾನ್’ ಪುಸ್ತಕ ಬಿಡುಗಡೆ: ಅತಿಥಿಗಳು: ಮೈಸೂರು ಮಂಜುನಾಥ, ರೋಹಿಣಿ ಶ್ರೀವತ್ಸ, ಉಪಸ್ಥಿತಿ: ಸಂದೀಪ್ ಸಿಂಗ್, ಗೌರಿ ಎಸ್. ಜೋಶಿ, ಜಿ.ಎಲ್. ಶೇಖರ್, ಆಯೋಜನೆ: ಸಾಹಿತ್ಯ ಪ್ರಕಾಶನ, ಸ್ಥಳ: ವಿವೇಕ ಸಭಾಂಗಣ, ಯುವಕ ಸಂಘ, ಯುವಪಥ, ನಾಲ್ಕನೇ ಟಿ ಬ್ಲಾಕ್, ಜಯನಗರ, ಸಂಜೆ 5.30

ಪಾಲನೇತ್ರ ಅವರಿಗೆ ಕನ್ನಡ ಸೇವಾಭಿನಂದನಾ ಸಮಾರಂಭ: ಅಧ್ಯಕ್ಷತೆ: ಶಿವರುದ್ರ ಸ್ವಾಮೀಜಿ, ಉದ್ಘಾಟನೆ: ಎಲ್. ಹನುಮಂತಯ್ಯ, ಅಭಿನಂದಿಸುವವರು: ಎಲ್.ಎನ್. ಮುಕುಂದರಾಜ್, ಅತಿಥಿ: ಪ್ರೇಮ ಸಿದ್ಧರಾಜು, ಆಶಯ ನುಡಿ: ವಿಜಯಕುಮಾರ್ ಎಸ್., ಆಯೋಜನೆ: ಕನ್ನಡಿಗರ ವಿಜಯಸೇನೆ, ಸ್ಥಳ: ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5.30

ಕಲಾಸಂಜನ–15 ನೃತ್ಯ ಪ್ರದರ್ಶನ: ಎಸ್. ಅನನ್ಯ, ಶ್ರಾವ್ಯ ಭಟ್, ಶ್ರೇಯಾ ಭಟ್, ಅತಿಥಿ: ವೈ.ಕೆ. ಸಂಧ್ಯಾ ಶರ್ಮ, ಆಯೋಜನೆ ಮತ್ತು ಸ್ಥಳ: ಶಿವಗಂಗಾ ಅಕಾಡೆಮಿ, ಯಲಚೇನ ಹಳ್ಳಿ, ಸಂಜೆ 5.30

ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ: ಗಾಯನ: ಎಸ್.ಆರ್. ಮಾರುತಿ ಪ್ರಸಾದ್, ಪಿಟೀಲು: ಜಿ.ಕೆ. ಶ್ರೀಧರ್, ಮೃದಂಗ: ಎ. ರೇಣುಕಾ ಪ್ರಸಾದ್, ಖಂಜೀರಾ: ಟಿ.ಎನ್. ಅಜತ್, ಆಯೋಜನೆ ಮತ್ತು ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ, ಸಂಜೆ 5.30

‘ರಾಮ ಶಾಮ ಡ್ರಾಮ’ ನಾಟಕ ಪ್ರದರ್ಶನ: ನಿರ್ದೇಶನ: ರಾಜೇಂದ್ರ ಕಾರಂತ, ಆಯೋಜನೆ: ವಿಶ್ವಪಥ ಕಲಾ ಸಂಗಮ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6

ಶಮ್ಯ ದಾಸಗುಪ್ತ ಅವರ ‘ಅನ್ಮೆಕ್ಯಾನಿಕಲ್–ರಿತ್ವಿಕ್ ಘಾಟಕ್ ಇನ್ 50 ಫ್ರಾಗ್ಮೆಂಟ್ಸ್’ ಪುಸ್ತಕದ ಚರ್ಚೆ: ಭಾಗವಹಿಸುವವರು: ಶಮ್ಯ ದಾಸಗುಪ್ತ, ಜಯಂತ್ ಕಾಯ್ಕಿಣಿ, ಶ್ರೇಯಶಿ ದಸ್ತಿದಾರ್, ಆಯೋಜನೆ ಮತ್ತು ಸ್ಥಳ: ಚಂಪಕ ಬುಕ್ ಸ್ಟೋರ್, ಇಂದಿರಾನಗರ, ಸಂಜೆ 6.30

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.