ಸಿ.ಜಿ. ಲಕ್ಷ್ಮೀಪತಿ ಅವರಿಗೆ ಅಭಿನಂದನೆ ಸಮಾರಂಭ ಹಾಗೂ ‘ಕ್ಯಾಸ್ಟ್ ಪಾಲಿಟಿಕ್ಸ್’ ಪುಸ್ತಕ ಬಿಡುಗಡೆ: ತುಂಬಾಡಿ ರಾಮಯ್ಯ, ಪುಸ್ತಕದ ಕುರಿತು: ಪ್ರದೀಪ್ ರಾಮಾವತ್ ಜಿ., ಅಧ್ಯಕ್ಷತೆ: ಅಗ್ರಹಾರ ಕೃಷ್ಣಮೂರ್ತಿ, ಅತಿಥಿಗಳು: ಕೋಟಿಗಾನಹಳ್ಳಿ ರಾಮಯ್ಯ, ಜೋಗನ್ ಶಂಕರ್, ಮಾವಳ್ಳಿ ಶಂಕರ್, ಸೆಲ್ವಕುಮಾರಿ, ಲಿಂಚಿ ನಾಗರಾಜ್, ಆಯೋಜನೆ: ಸಿ.ಜಿ. ಲಕ್ಷ್ಮೀಪತಿ ಅವರ ಗೆಳೆಯರ ಬಳಗ, ಸ್ಥಳ: ಸರ್ಕಾರಿ ನೌಕರರ ಸಂಘದ ಸಭಾಂಗಣ, ಕಬ್ಬನ್ ಉದ್ಯಾನ, ಬೆಳಿಗ್ಗೆ 10.30

88ನೇ ಶ್ರೀರಾಮನವಮಿ ಸಂಗೀತೋತ್ಸವ: ಬೆಳಿಗ್ಗೆ 10.30ಕ್ಕೆ ಸಂಗೀತ ಕಛೇರಿ: ಎಂ.ಕೆ. ನಾಗರಾಜ್ ರಾವ್ ಮತ್ತು ತಂಡ, ಸಂಜೆ 5ಕ್ಕೆ ಸಂಗೀತ ಕಛೇರಿ: ಸೂರ್ಯ ಜಿ. ಮತ್ತು ತಂಡ, ಸಂಜೆ 6.30ಕ್ಕೆ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ, ಹರಿಕಥೆ: ವಿಶಾಖ ಹರಿ, ಆಯೋಜನೆ: ಶ್ರೀರಾಮಸೇವಾ ಮಂಡಳಿ ರಾಮನವಮಿ ಸೆಲೆಬ್ರೇಷನ್ ಟ್ರಸ್ಟ್, ಸ್ಥಳ: ಕೋಟೆ ಪ್ರೌಢಶಾಲೆ ಆವರಣ, ಚಾಮರಾಜಪೇಟೆ.

ವಿನಾಯಕ ಭಟ್ ತದ್ದಲಸೆ ಅವರ ‘ರಾಧಾಕೃಷ್ಣ ಅಡಿಗ–ಇಡ್ಲಿ ಕಾಫಿ ಪರಂಪರೆ ಪಯಣ’ ಪುಸ್ತಕ ಬಿಡುಗಡೆ: ದೇವದಾಸ್, ಪುಸ್ತಕ ಅವಲೋಕನ: ವಿಶ್ವೇಶ್ವರ ಭಟ್, ಉಪಸ್ಥಿತಿ: ಜಿ. ಪರಮೇಶ್ವರ, ತೇಜಸ್ವಿ ಸೂರ್ಯ, ಉದಯ್ ಬಿ. ಗರುಡಾಚಾರ್, ಬಿ.ಟಿ. ರುದ್ರೇಶ್, ಸ್ಥಳ: ಆರ್.ವಿ. ಟೀಚರ್ಸ್ ಕಾಲೇಜಿನ ಸಭಾಂಗಣ, ಜಯನಗರ, ಬೆಳಿಗ್ಗೆ 10.30

ಅಭಿನಂದನಾ ಕಾರ್ಯಕ್ರಮ, ಜಾನಪದ ಝೇಂಕಾರ, ಕವಿಗೋಷ್ಠಿ: ಉದ್ಘಾಟನೆ: ಎ.ಎಸ್. ನಾಗರಾಜಸ್ವಾಮಿ, ಅಧ್ಯಕ್ಷತೆ: ನೇ.ಭ. ರಾಮಲಿಂಗಶೆಟ್ಟಿ, ಭಾಷಣ: ಚೆನ್ನವೀರಯ್ಯ, ಆಯೋಜನೆ: ಕರುನಾಡ ಸಿರಿ ಸಾಹಿತ್ಯ ವೇದಿಕೆ, ಸ್ಥಳ: ಶೇಷಾದ್ರಿಪುರಂ ಕಾಲೇಜು, ಶೇಷಾದ್ರಿಪುರ, ಬೆಳಿಗ್ಗೆ 10.30

ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ: ಉದ್ಘಾಟನೆ: ಕೃಷ್ಣ ಬೈರೇಗೌಡ, ಅತಿಥಿಗಳು: ಛಲವಾದಿ ನಾರಾಯಣಸ್ವಾಮಿ, ಪ್ರಸಾದ್ ಅಬ್ಬಯ್ಯ, ಡಾ. ನಾಗಲಕ್ಷ್ಮೀ ಚೌಧರಿ, ಎಸ್.ಆರ್. ವಿಶ್ವನಾಥ್, ಧರ್ಮಸೇನಾ, ಆನಂದ್ ಕುಮಾರ್, ಅಧ್ಯಕ್ಷತೆ: ರವಿಕುಮಾರ್, ಆಯೋಜನೆ: ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ಟ್ರಸ್ಟ್, ಸ್ಥಳ: ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ, ಜಕ್ಕೂರು, ಬೆಳಿಗ್ಗೆ 11

‘ಮಹಿಳಾ ಮೀಸಲಾತಿ ಮಸೂದೆ–ಸವಾಲುಗಳು ಹಾಗೂ ಪರಿಹಾರಗಳು’ ಸಂಸದ ಧ್ವನಿ: ಅತಿಥಿಗಳು: ಆರ್. ಅಶೋಕ, ತೇಜಸ್ವಿ ಸೂರ್ಯ, ಪಿ.ಸಿ. ಮೋಹನ್, ಸಿ.ಕೆ. ರಾಮಮೂರ್ತಿ, ಸಿ. ಮಂಜುಳಾ, ಮಾಳವಿಕಾ ಅವಿನಾಶ್, ಶ್ವೇತಾ ರಾಘವೇಂದ್ರ, ಸ್ಥಳ: ಆರ್.ವಿ. ಡೆಂಟಲ್ ಕಾಲೇಜು, ಜೆ.ಪಿ. ನಗರ, ಬೆಳಿಗ್ಗೆ 11.15ರಿಂದ

ಕೆ.ಜಿ. ರಾಘವನ್ ಅವರ ‘ಎಕೋಸ್ ಫ್ರಮ್ ರಾಮಾಯಣ’ ಪುಸ್ತಕ ಬಿಡುಗಡೆ ಹಾಗೂ ಸನ್ಮಾನ ಕಾರ್ಯಕ್ರಮ: ಸನ್ಮಾನ ಸ್ವೀಕರಿಸುವವರು: ಶತಾವಧಾನಿ ಆರ್. ಗಣೇಶ್, ಅತಿಥಿಗಳು: ಕೃಷ್ಣ ಎಸ್. ದೀಕ್ಷಿತ್, ಪದ್ಮಾ ಸುಬ್ರಹ್ಮಣ್ಯಮ್, ಚಿರಂಜೀವ್ ಸಿಂಘ್, ಆಯೋಜನೆ ಭಾರತೀಯ ವಿದ್ಯಾಭವನ, ಡಾ.ಕೆ.ಎಂ. ಮುನ್ಷಿ ಇನ್ಸ್ಟಿಟ್ಯೂಟ್ ಆಫ್ ಆರ್ಟ್ ಆ್ಯಂಡ್ ಕಲ್ಚರ್, ಸ್ಥಳ: ಖಿಂಚಾ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್ಕೋರ್ಸ್ ರಸ್ತೆ, ಮಧ್ಯಾಹ್ನ 3

ಭರತನಾಟ್ಯ ರಂಗಪ್ರವೇಶ: ಪ್ರಸ್ತುತಿ: ಮೇಘಾ ಶ್ರೀಧರ್, ಆಯೋಜನೆ: ಸುಧೀಂದ್ರ ನೃತ್ಯ ಕಲಾನಿಕೇತನ, ಸ್ಥಳ: ಸೇವಾ ಸನದ, ಮಲ್ಲೇಶ್ವರ, ಸಂಜೆ 5

ನಾಟಕಗಳ ಪ್ರದರ್ಶನ: ಸಂಜೆ 5ಕ್ಕೆ ‘ಮುದ್ದಣ್ಣನ ಪ್ರಮೋಚನ್ ಪ್ರಸಂಗ’ ನಾಟಕ ಪ್ರದರ್ಶನ: ರಚನೆ: ರಾಜೇಂದ್ರ ಕಾರಂತ, ಸಂಜೆ 7ಕ್ಕೆ ‘ಪುಕ್ಕಟೆ ಸಲಹೆ’ ನಾಟಕ ಪ್ರದರ್ಶನ: ರಚನೆ: ಎಚ್. ಡುಂಡಿರಾಜ್, ನಾಟಕಗಳ ನಿರ್ದೇಶನ: ಬಿ. ಅಶೋಕ್, ಆಯೋಜನೆ: ವಿಶ್ವಪಥ ಕಲಾ ಸಂಗಮ ಹವ್ಯಾಸಿ ರಂಗತಂಡ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ.

ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ: ಗಾಯನ: ಎಸ್.ಎಂ. ನಾಗಚೇತನ್, ಪಿಟೀಲು: ಎಂ.ವಿ. ವಿಶ್ವಜಿತ್ ಮತ್ತೂರು, ಮೃದಂಗ: ಸುನಿಲ್ ಸುಬ್ರಮಣ್ಯ,
ಖಂಜೀರಾ: ಹರಿಶ್ಚಂದ್ರ, ಆಯೋಜನೆ ಮತ್ತು ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ,
ಸಂಜೆ 5.30

ಪರಮ್ ವಿಹಾರ ಸಂಗೀತ ಕಛೇರಿ: ಗಾಯನ: ಚಿನ್ಮಯಿ ನಾಗೇಂದ್ರ, ಮಹತಿ ನಾಗೇಂದ್ರ, ಪಿಟೀಲು: ವೆಂಕಟೇಶ್ ಜೋಸ್ಯರ್, ಮೃದಂಗ: ಎ.ಎಸ್.ಎನ್. ಸ್ವಾಮಿ, ಮಾರ್ಗದರ್ಶನ: ಮಂಜುಶ್ರೀ ಸಂತೋಷ್, ಆಯೋಜನೆ: ಪರಮ್ ಫೌಂಡೇಷನ್, ಸ್ಥಳ: ಸನಾತನ ಕಲಾಕ್ಷೇತ್ರ, ಜಯನಗರ, ಸಂಜೆ 6

‘ಉಪಕ್ರಮ’ ನೃತ್ಯೋತ್ಸವ: ಪ್ರಸ್ತುತಿ: ನಿಧಿ ಎನ್. ಅತ್ರೇಯ, ಭುಷಿತಾ ಬಿ.ಆರ್., ಹರ್ಷಿತಾ ಎಂ., ಆಯೋಜನೆ: ಸ್ಪೂರ್ತಿ ಸ್ಕೂಲ್ ಆಫ್ ಡಾನ್ಸ್, ಸ್ಥಳ: ಮೀನಾಕ್ಷಿ ರಂಗಮಂಚ, ದೊಡ್ಡಕಲ್ಲಸಂದ್ರ,
ಸಂಜೆ 6

ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸಂಗೀತ ಸಂಭ್ರಮ: ಉದ್ಘಾಟನೆ: ಹಂ.ಪ. ನಾಗರಾಜಯ್ಯ, ಅಧ್ಯಕ್ಷತೆ: ಶಾಂತಿ ವಾಸು, ಸಾಧಕರಿಗೆ ಪ್ರಶಸ್ತಿ ಪ್ರದಾನ: ಜಯಶ್ರೀ ಅರವಿಂದ್, ಅತಿಥಿ: ಕೆ.ಜಿ. ಲಕ್ಷ್ಮೀನಾರಾಯಣಪ್ಪ, ಅಭಿನಂದನೆ ಸ್ವೀಕರಿಸುವವರು: ಎಂ.ವಿ. ಶಿವಪ್ರಸಾದ್, ಎಂ.ಪಿ.ಎಂ. ವೀರೇಶ್ ಯರಬಾಳು, ಉಪಸ್ಥಿತಿ: ಎಸ್. ರಾಮಲಿಂಗೇಶ್ವರ, ಆಯೋಜನೆ: ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್, ಪ್ರೊ.ಬಿ. ಕೃಷ್ಣಪ್ಪ ಟ್ರಸ್ಟ್, ಅನಿಕೇತನ ಕನ್ನಡ ಬಳಗ, ಸ್ಥಳ: ಗಾಂಧಿ ಭವನ, ಕುಮಾರ ಕೃಪಾ ರಸ್ತೆ, ಬೆಳಿಗ್ಗೆ 11

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.