ರಾಷ್ಟ್ರೀಯ ಚಿತ್ರಕಲಾ ಸಮ್ಮೇಳನ: ಉದ್ಘಾಟನೆ: ಎಸ್.ಸಿ. ಪಾಟೀಲ, ಸಮ್ಮೇಳನಾಧ್ಯಕ್ಷತೆ: ಬಸವರಾಜ ಗವಿಮಠ, ಪ್ರಶಸ್ತಿ ಪ್ರದಾನ: ಮೋಹನರಾವ್ ಪಂಚಾಳ, ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ: ಶಾಂತಿ ವಾಸು, ಆಯೋಜನೆ: ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ, ಸ್ಥಳ: ಅಕ್ಕಮಹಾದೇವಿ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಬೆಳಿಗ್ಗೆ 9.30

16ನೇ ಪದವಿ ಪ್ರದಾನ ಸಮಾರಂಭ: ಮುಖ್ಯ ಅತಿಥಿಗಳು: ಪಿ.ಎನ್. ದೇಸಾಯಿ, ಗ್ರಿಫಿತ್ ಡೇವಿಡ್ , ಅಧ್ಯಕ್ಷತೆ: ಸೌಂದರ್ಯ ಪಿ. ಮಂಜಪ್ಪ, ಆಯೋಜನೆ ಹಾಗೂ ಸ್ಥಳ: ಸೌಂದರ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಸೈನ್ಸ್, ಬೆಳಿಗ್ಗೆ 10

52 ದಿನಗಳಲ್ಲಿ ಅಂಟ್ಲಾಟಿಕ್ ಮಹಾಸಾಗರವನ್ನು ದಾಟುವ ಮೂಲಕ ವಿಶ್ವದಾಖಲೆ ನಿರ್ಮಿಸಿದ ಅನನ್ಯ ಅವರಿಗೆ ಅಭಿನಂದನಾ ಸಮಾರಂಭ: ಉದ್ಘಾಟನೆ: ಯು.ಟಿ.ಖಾದರ್, ಅತಿಥಿಗಳು: ಪಿ.ಜಿ.ಆರ್. ಸಿಂಧ್ಯ, ಮೋಹನ್ ಕುಮಾರ್ ಕೊಂಡಜ್ಜಿ, ನಿರ್ಮಲಾ ಎಲಿಗಾರ್, ಅಧ್ಯಕ್ಷತೆ: ಗೀತಾ ನಟರಾಜ್, ಆಯೋಜನೆ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ಅರಮನೆ ರಸ್ತೆ, ಬೆಳಿಗ್ಗೆ 10.30

ಬುದ್ಧನ ಪ್ರತಿಮೆ ಅನಾವರಣ ಹಾಗೂ ಟ್ರಾಮಾ ಸೆಂಟರ್ ಉದ್ಘಾಟನೆ: ಅಧ್ಯಕ್ಷತೆ: ಕಸ್ಸಪ ಮಹಾಥೇರ, ಮುಖ್ಯ ಅತಿಥಿ: ವೀರಪ್ಪ ಮೊಯಿಲಿ, ಉಪಸ್ಥಿತಿ: ಆನಂದ ಭಂತೇಜಿ, ಶ್ರೀರಾಮ್ ರೂಪನಗುಂಟ, ಡಾ.ಜಿ. ನಾರಾಯಣ ರೆಡ್ಡಿ, ಡಾ. ಮನೋಜ್ ರಾಜನ್, ಡಾ.ಎನ್.ಕೆ. ವೆಂಕಟರಮಣ, ಆಯೋಜನೆ ಹಾಗೂ ಸ್ಥಳ: ಮಹಾಬೋಧಿ ಬ್ರೈನ್ಸ್ ಆಸ್ಪತ್ರೆ, ಜಯನಗರ 1ನೇ ಬ್ಲಾಕ್, ಮಧ್ಯಾಹ್ನ 3

ಮನೆಯಂಗಳದಲ್ಲಿ ಮಾತುಕತೆ: ತಿಂಗಳ ಅತಿಥಿ: ಮಳವಳ್ಳಿ ಮಹದೇವಸ್ವಾಮಿ, ಉಪಸ್ಥಿತಿ: ಬಿ.ಎಸ್. ಮಂಜುನಾಥಸ್ವಾಮಿ, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ, ಸಂಜೆ 4

ಭರತನಾಟ್ಯ ರಂಗಪ್ರವೇಶ: ವೈಷ್ಣವಿ ಜಯಶಂಕರ್, ಅತಿಥಿಗಳು: ವಂದ್ಯ ಶ್ರೀನಾಥ್, ರುಕ್ಮಿಣಿ ವಿಜಯಕುಮಾರ್, ಪದ್ಮಾ ರಾಹುಲನ್, ವೈ.ಕೆ. ಸಂಧ್ಯಾ ಶರ್ಮ, ಸ್ಥಳ: ಎಡಿಎ ರಂಗಮಂದಿರ, ಜೆ.ಸಿ.ರಸ್ತೆ, ಸಂಜೆ 4.30

ತಿಂಗಳ ಓದು: ಆದಿತ್ಯ ಮುಖರ್ಜಿ ಅವರ ‘ನೆಹರೂ ಕಲ್ಪನೆಯ ಭಾರತ’ ಕನ್ನಡ ಅನುವಾದ: ಬಿ.ಆರ್. ಮಂಜುನಾಥ್, ಎಚ್.ಜಿ. ಜಯಲಕ್ಷ್ಮಿ, ಭಾಷಣ: ಎನ್. ಜಗದೀಶ್ ಕೊಪ್ಪ, ಆಯೋಜನೆ: ಹೊಸತು, ಸ್ಥಳ: ಹೊಸತು ಅಂಗಳ, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಸಂಜೆ 5

ಆಕಾಶವಾಣಿ @ 90 ಸ್ವರ ಸ್ಮೃತಿ: ಸಾರಸ್ವತ ಸಂಚಯ: ಬಸವರಾಜ ಸಾದರ, ಎಂ.ಎಸ್. ವಿದ್ಯಾ, ಎನ್. ರಘು, ಸಂಗೀತ ಸಂಚಯ, ವೀಣಾ ವಾದನ: ರಮಣ ಬಾಲಚಂದ್ರನ್, ಮೃದಂಗ: ಎ.ಅರ್ಜುನ್ ಕುಮಾರ್, ಖಂಜಿರ: ಜಿ. ಗುರುಪ್ರಸನ್ನ, ಮುಖ್ಯ ಅತಿಥಿ: ಆಯೇಷಾ ಖಾನುಂ, ಉಪಸ್ಥಿತಿ: ಎಂ.ಆರ್.ವಿ. ಪ್ರಸಾದ್, ಆಯೋಜನೆ: ಪ್ರಸಾರ ಭಾರತಿ, ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್.ರಸ್ತೆ, ಸಂಜೆ 6

ಇಂಚರ 135: ‘ಆಚಾರ್ಯತ್ರಯರು–ಕನ್ನಡ ಕವಿಗಳು ಕಂಡಂತೆ’ ಯುಗಾವತಾರಿ ಶಂಕರ ಭಗವತ್ಪಾದರು, ಉಪಸ್ಥಿತಿ: ಎ.ಎಂ.ಚಂದ್ರಶೇಖರ್, ಕಡಬ ಸುಬ್ರಹ್ಮಣ್ಯ, ಸ್ತೋತ್ರ: ನವ್ಯ ಪಿ. ಮತ್ತು ತಂಡ, ವಾಚನ: ಜಿ.ಎನ್. ನಾರಾಯಣ್, ಗೀತ ಗಾಯನ: ಗಾಯಿತ್ರಿ ಕೇಶವ್ ಮತ್ತು ತಂಡ, ನುಡಿ ಗೌರವ: ಶ್ರೀಕಂಠ ಬಾಳಗಂಚಿ, ಆಯೋಜನೆ ಹಾಗೂ ಸ್ಥಳ: ಪಂಚಾಮೃತ ಸುಗಮ ಸಂಗೀತ ಅಕಾಡೆಮಿ, ಅಪೂರ್ವ ಮ್ಯಾನ್ಷನ್, ದೊಡ್ಡಬೊಮ್ಮಸಂದ್ರ, ಸಂಜೆ 6

‘ರಂಗ ರಂಗೋಲಿ’ ನಾಟಕಗಳ ಉತ್ಸವ: ಬೆನಕ ತಂಡದಿಂದ ‘ಗೋಕುಲ ನಿರ್ಗಮನ’ ನಾಟಕ ಪ್ರದರ್ಶನ, ಮರು ವಿನ್ಯಾಸ: ಟಿ.ಎಸ್. ನಾಗಾಭರಣ, ಅತಿಥಿಗಳು: ‘ಮುಖ್ಯಮಂತ್ರಿ’ ಚಂದ್ರು, ಎಂ.ಕೆ. ಸುಂದರ್ ರಾಜ್, ಆಯೋಜನೆ: ಅಕಾಡಮಿ ಆಫ್ ಮ್ಯೂಸಿಕ್, ಸ್ಥಳ: ಚೌಡಯ್ಯ ಸ್ಮಾರಕ ಭವನ, ಮಲ್ಲೇಶ್ವರ, ಸಂಜೆ 6.30

‘ಪುಕ್ಕಟೆ ಸಲಹೆ’ ಹಾಸ್ಯ ನಾಟಕ ಪ್ರದರ್ಶನ: ರಚನೆ: ಎಚ್. ಡುಂಡಿರಾಜ್, ನಿರ್ದೇಶನ: ಅಶೋಕ್ ಬಿ., ತಂಡ: ವಿಶ್ವಪಥ ಕಲಾ ಸಂಗಮ, ಸ್ಥಳ: ಸಾಂಸ್ಕೃತಿಕ ಸಮುಚ್ಚಯ, ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.