ಸಂತ ಜ್ಞಾನೇಶ್ವರ ಮಹಾರಾಜರ ಜನ್ಮೋತ್ಸವ, ಸಂತ ತುಕಾರಾಮ ಮಹಾರಾಜರ ಸದೇಹ ವೈಕುಂಠ ಗಮನದ ಮಹೋತ್ಸವ ಜ್ಞಾನೇಶ್ವರಿ ಪಾರಾಯಣ, ಆಯೋಜನೆ ಮತ್ತು ಸ್ಥಳ: ವಿಠೋಬಾ (ಪಾಂಡುರಂಗ) ದೇವಸ್ಥಾನ, ಬಸೆಟ್ಟಿಪೇಟೆ, ಬೆಳಿಗ್ಗೆ 6.30ರಿಂದ

‘ಪರೀಕ್ಷೆ ಭಯ ಬೇಡ’ ಒಂದು ಸಂವಾದ: ಭಾಗವಹಿಸುವವರು: ಡಾ.ಸಿ.ಆರ್. ಚಂದ್ರಶೇಖರ್, ಲತಾ, ಕೃಷ್ಣಪ್ಪ, ಡಾ. ವಸುಂಧರಾ ಭೂಪತಿ, ಆಯೋಜನೆ: ಯು ಭೂಪತಿ ಸ್ಮಾರಕ ಟ್ರಸ್ಟ್, ಸ್ಥಳ: ಸರ್ಕಾರಿ ಪ್ರೌಢಶಾಲೆ, ಪ್ಯಾಲೆಸ್ ಗುಟ್ಟಹಳ್ಳಿ, ಮಧ್ಯಾಹ್ನ 2

ಗಸ್ತು ಅರಣ್ಯ ಪಾಲಕರ ನೇರ ನೇಮಕಾತಿ ಆದೇಶ ಪ್ರತ ವಿತರಣೆ: ಸಿದ್ದರಾಮಯ್ಯ, ಅತಿಥಿಗಳು: ಡಿ.ಕೆ. ಶಿವಕುಮಾರ್, ಈಶ್ವರ ಬಿ. ಖಂಡ್ರೆ, ಆಯೋಜನೆ: ಅರಣ್ಯ ಇಲಾಖೆ, ಸ್ಥಳ: ಬ್ಯಾಂಕ್ವೆಟ್ ಹಾಲ್, ವಿಧಾನಸೌಧ, ಸಂಜೆ 4

ಪ್ರಸನ್ನ ಗಣಪತಿ ದೇವಸ್ಥಾನದ ವಾರ್ಷಿಕೋತ್ಸವ, ಕುಂಭಾಭಿಷೇಕ: ಕಲಶಗಳ ಮೆರವಣಿಗೆ, ಗುರು ಪ್ರಾರ್ಥನೆ, ಗಣಪತಿ ಪೂಜೆ, ಸಂಕಷ್ಟಹರ ಪೂಜೆ, ಮಹಾಮಂಗಳಾರತಿ, ಆಯೋಜನೆ: ಚಂದ್ರಾ ಬಡಾವಣೆ ನಿವಾಸಿಗಳ ಸಂಘ, ಸ್ಥಳ: ಪ್ರಸನ್ನ ಗಣಪತಿ ದೇವಸ್ಥಾನ, ಚಂದ್ರಾ ಬಡಾವಣೆ, ಸಂಜೆ 4ರಿಂದ

ಪುರಂದರದಾಸರ ಮತ್ತು ತ್ಯಾಗರಾಜರ ಆರಾಧನಾ ಮಹೋತ್ಸವ: ಉದ್ಘಾಟನೆ: ಟಿ.ಎಸ್. ಸತ್ಯವತಿ, ಕಾವ್ಯ ಗಾಯನ: ಎಂ.ಆರ್. ಸತ್ಯನಾರಾಯಣ, ವ್ಯಾಖ್ಯಾನ: ಕಬ್ಬಿನಾಲೆ ವಸಂತ ಭಾರದ್ವಾಜ್, ಕೊಳಲು: ಶಶಾಂಕ ಚಿನ್ಯ, ಕರ್ನಾಟಕ ಸಂಗೀತ ಕಛೇರಿ: ಗಾಯನ: ಕಲಾವತಿ ಅವಧೂತ್, ಪಿಟೀಲು: ಬಿ.ಕೆ. ರಘು, ಮೃದಂಗ: ಎಚ್.ಎಸ್. ಸುಧೀಂದ್ರ, ಘಟ: ಓಂಕಾರ್ ರಾವ್, ಆಯೋಜನೆ: ಗಿರಿನಗರ ಸಂಗೀತ ಸಭಾ, ಸ್ಥಳ: ಅಕ್ಷರಂ ಸಭಾಂಗಣ, ರಾಘವೇಂದ್ರಸ್ವಾಮಿ ಮಠದ ಪಕ್ಕ, ಎಂಟನೇ ಕ್ರಾಸ್, ಎರಡನೇ ಹಂತ, ಗಿರಿನಗರ, ಸಂಜೆ 4.30ರಿಂದ

ಏಕತ್ವಂ ಹೋಳಿ ಮ್ಯೂಸಿಕ್ ಫೆಸ್ಟ್: ಗಾಯನ: ಕೀರ್ತನ್ ಹೊಳ್ಳ, ಶ್ರೀಹರಿ ಕುಲಕರ್ಣಿ, ಆಯೋಜನೆ: ಏಕತ್ವಂ, ಸ್ಥಳ: ಬೆಂಗಳೂರು ಗಾಯನ ಸಮಾಜ, ಸಂಜೆ 5ರಿಂದ

‘ಬಭ್ರುವಾಹನ ಕಾಳಗ’ ಯಕ್ಷಗಾನ ಪ್ರದರ್ಶನ: ಅತಿಥಿಗಳು: ಶುಭಾ ಧನಂಜಯ್, ಆರ್. ಚಂದ್ರಶೇಖರ್, ಎಚ್. ಮಂಜುನಾಥ್, ಆಯೋಜನೆ: ಯಕ್ಷಕಲಾ ಅಕಾಡೆಮಿ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 6

‘ಪಾಲಕತ್ವದ ಜವಾಬ್ದಾರಿ’ ಉಪನ್ಯಾಸ: ಗುರುರಾಜ ಕರಜಗಿ, ಆಯೋಜನೆ ಮತ್ತು ಸ್ಥಳ: ವಿದ್ಯಾ ಸಂಸ್ಕೃತಿ ಶಾಲೆ, 16ನೇ ಅಡ್ಡರಸ್ತೆ, ಗಾಯತ್ರಿದೇವಿ ಪಾರ್ಕ್ (ಎಕ್ಸಟೆನ್ಶನ್), ವೈಯಾಲಿ ಕಾವಲ್, ಸಂಜೆ 6ರಿಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.