2025–26ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್ಎಸ್ಎಸ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಚಟುವಟಿಕೆಗಳ ಸಮಾರೋಪ ಸಮಾರಂಭ: ಅತಿಥಿಗಳು: ಹಿ.ಚಿ. ಬೋರಲಿಂಗಯ್ಯ, ಗಿರೀಶ್ ಎಚ್.ಎನ್., ಉಪಸ್ಥಿತಿ: ಕೆ.ಆರ್. ನಿರ್ಮಲ್ ಕುಮಾರ್, ಬಿ.ಸಿ. ಶಿವಲಿಂಗೇಗೌಡ, ಎನ್.ಎಸ್. ವಿಜಯ, ಬಿ.ಎಲ್. ನಂದಿನಿ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿಇಎಸ್ ಕಾಲೇಜು, ನಾಲ್ಕನೇ ಬಡಾವಣೆ, ಜಯನಗರ, ಬೆಳಿಗ್ಗೆ 10

ಕರ್ನಾಟಕದ ಮೊದಲ ಎಂಆರ್–ಲಿನಾಕ್ ಫಾರ್ ನೆಕ್ಸ್ಟ್ ಜನರೇಷನ್ ಕ್ಯಾನ್ಸರ್ ಕೇರ್ನ ಉದ್ಘಾಟನೆ: ಸುದೀಪ್, ಉಪಸ್ಥಿತಿ: ಡಾ.ಬಿ.ಎಸ್. ಅಜಯ್ ಕುಮಾರ್, ಡಾ. ಮನೀಶ್ ಎಂ., ಮನೀಶ ಕುಮಾರ್, ಸಚೀನ್ ಎಸ್.ಇ., ಆಯೋಜನೆ ಮತ್ತು ಸ್ಥಳ: ಎಚ್ಸಿಜಿ ಕ್ಯಾನ್ಸರ್ ಹಾಸ್ಪಿಟಲ್ ಹೆಬ್ಬಾಳ, ಬೆಳಿಗ್ಗೆ 11

ಪರ್ವತವಾಣಿ ಎರಡು ಸಾಮಾಜಿಕ ನಾಟಕಗಳ ಉತ್ಸವ, ಕರೋಕೆ ಗಾಯನ: ಉದ್ಘಾಟನೆ: ದೊಡ್ಮನೆ ವೆಂಕಟೇಶ್, ಅಧ್ಯಕ್ಷತೆ: ಅಶೋಕ್, ಅತಿಥಿಗಳು: ಎಸ್. ತಿಮ್ಮಯ್ಯ, ಪ್ರಕಾಶ್, ಹನುಮಂತರಾಜು, ನಿಶಾ ಗಂಗಾಧರ್, ಕೆ.ಎಸ್. ಶ್ಯಾಮಲಾ, ಜಯಂತಿ, ‘ಕಂಬಳಿ ಸೇವೆ’, ‘ಹಗ್ಗದ ಕೊನೆ’ ನಾಟಕಗಳ ಪ್ರದರ್ಶನ, ಆಯೋಜನೆ: ದೃಶ್ಯರಂಗ ಕಲಾ ಸಂಘ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 6

‘ಅಧಿಕ ಮಾಸ ಮಹಾತ್ಮೆ’ ಧಾರ್ಮಿಕ ಪ್ರವಚನ: ಕಂಬಾಲೂರು ಶ್ರೀವತ್ಸಾಚಾರ್ಯ, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸ್ವಾಮಿ ಮಠ, 11ನೇ ಅಡ್ಡರಸ್ತೆ, ತ್ಯಾಗರಾಜನಗರ, ಸಂಜೆ 6

‘ರಂಗ ವೈವಿಧ್ಯ’ ವಿಭಿನ್ನ ನಾಟಕಗಳ ಉತ್ಸವ: ‘ಜ್ಞಾತಪರ್ವ’ ನಾಟಕ ಪ್ರದರ್ಶನ: ರಚನೆ, ನಿರ್ದೇಶನ: ಕಾರ್ತಿಕ್ ಭಟ್, ಪುನೀತ್, ಸಾಹಿತ್ಯ, ಸಂಗೀತ: ಹರಿಪ್ರಸಾದ್, ನಿರ್ವಹಣೆ: ಬಿ.ಎಂ. ದಿಲೀಪ್, ತಂಡ: ದಕ್ಷತರಂಗ, ಆಯೋಜನೆ: ಕರ್ನಾಟಕ ನಾಟಕ ಅಕಾಡೆಮಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6.30

‘ನಕ್ಷತ್ರ ಯಾತ್ರಿಕರು’ ನಾಟಕ ಪ್ರದರ್ಶನ: ನಿರ್ದೇಶನ: ಪ್ರಸನ್ನ ಜಿ.ವಿ., ಆಯೋಜನೆ: ಆಯಾಮ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7.15

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.