ಗೀತ ಮಾಧುರ್ಯ: ಅಧ್ಯಕ್ಷತೆ: ಬಿ.ಆರ್. ಲಕ್ಷ್ಮಣರಾವ್, ಅತಿಥಿಗಳು: ಟಿ.ಎನ್. ಸೀತಾರಾಮ್, ಮನು ಬಳಿಗಾರ್, ತಿಮ್ಮಯ್ಯ ಜಿ., ಆಯೋಜನೆ: ಕಲ್ಪತರು ಸಾಹಿತ್ಯ ಕಲಾ ಟ್ರಸ್ಟ್, ಸ್ಥಳ: ಡಾ.ಸಿ. ಅಶ್ವಥ್ ಕಲಾಭವನ, ಎನ್.ಆರ್. ಕಾಲೊನಿ, ಬೆಳಿಗ್ಗೆ 9

ಬಸವ ಜಯಂತಿ ಆಚರಣೆ: ಸಾನ್ನಿಧ್ಯ ಹಾಗೂ ಉದ್ಘಾಟನೆ: ಶಿವಸಿದ್ದೇಶ್ವರ ಸ್ವಾಮೀಜಿ, ಉಪಸ್ಥಿತಿ: ಶಿವರುದ್ರ ಸ್ವಾಮೀಜಿ, ನಂಜುಂಡ ಸ್ವಾಮೀಜಿ, ಅಧ್ಯಕ್ಷತೆ: ಬಸವರಾಜ ಹೊರಟ್ಟಿ, ಅತಿಥಿಗಳು: ರಾಮಲಿಂಗಾರೆಡ್ಡಿ, ಎಸ್.ಎಂ. ಜಾಮದಾರ್, ಪುರುಷೋತ್ತಮ ಬಿಳಿಮಲೆ, ಎಸ್.ಎಂ. ಕೆಂಪಗೌಡರ್, ಗಂಗಾಂಬಿಕೆ ಮಲ್ಲಿಕಾರ್ಜುನ, ಸನ್ಮಾನ: ಸಿ.ಎಸ್. ದ್ವಾರಕನಾಥ್, ಆಯೋಜನೆ: ಜಾಗತಿಕ ಲಿಂಗಾಯತ ಮಹಾಸಭಾ ಬೆಂಗಳೂರು ಜಿಲ್ಲಾ ಘಟಕ, ಸ್ಥಳ: ಘನಲಿಂಗ ಶಿವಯೋಗಿಗಳ ಸಭಾಭವನ, ಜೆಎಸ್ಎಸ್ ಪಬ್ಲಿಕ್ ಸ್ಕೂಲ್, ಬನಶಂಕರಿ 2ನೇ ಹಂತ, ಬೆಳಿಗ್ಗೆ 10

ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ: ಅತಿಥಿಗಳು: ನಟರಾಜ್ ತಲಘಟ್ಟಪುರ, ಕೆ.ಕೃಷ್ಣ, ಅಧ್ಯಕ್ಷತೆ: ಆರ್. ರಾಜಗೋಪಾಲ್ ನಾಯ್ಡು, ಆಯೋಜನೆ ಹಾಗೂ ಸ್ಥಳ: ಕೆ.ಎಸ್. ಪದವಿಪೂರ್ವ ಕಾಲೇಜು, ರಘುವನಹಳ್ಳಿ, ಕನಕಪುರ ರಸ್ತೆ, ಬೆಳಿಗ್ಗೆ 10

ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ: ಅತಿಥಿ: ಸಂಜೀವ್ ಸಾಳುಂಕೆ, ಉಪಸ್ಥಿತಿ: ಶ್ವೇತಾ ವೆಂಕಟೇಶ್, ಅಧ್ಯಕ್ಷತೆ: ವೆಂಕಟೇಶ್ ಬಿ.ಎಂ., ಆಯೋಜನೆ ಹಾಗೂ ಸ್ಥಳ: ಅಸೆಂಟ್ ಪದವಿಪೂರ್ವ ಕಾಲೇಜು, ಹೆಸರುಘಟ್ಟ ಮುಖ್ಯರಸ್ತೆ, ಬೆಳಿಗ್ಗೆ 10

ಮಲ್ಲೇಶ್ವರ ವಾರ್ಡ್ 53ರನ್ನು ಮರುರೂಪಿಸುವ ಬಗ್ಗೆ ಕಾರ್ಯಾಗಾರ: ಮಾರ್ಗದರ್ಶಕರು: ಆಶಿಶ್ ವರ್ಮಾ, ರೇಷ್ಮಾ ಪಿ.ಎಸ್., ಮೀರಾ ಕೆ., ಆಯೋಜನೆ: ಪ್ರೀತಿ4ಮಲ್ಲೇಶ್ವರಂ, ಸ್ಥಳ: ದಿ ಡಿಸೈನ್ ವೆನ್ಯೂ, 3ನೇ ಮಹಡಿ, ಸಿಲ್ವೆಸ್ತ್ರ ಆರ್ಕೆಡ್, 11ನೇ ಕ್ರಾಸ್, ಈಸ್ಟ್ ಪಾರ್ಕ ರಸ್ತೆ, ಮಲ್ಲೇಶ್ವರ, ಬೆಳಿಗ್ಗೆ 10

ಸುನೀಲ್ ಕುಮಾರ್ ಎಸ್. ಅವರ ‘ಮಧು ಹೀರಿದ ಅಧರಗಳು’ ಪುಸ್ತಕ ಬಿಡುಗಡೆ ಹಾಗೂ ಎಸ್.ಜಿ. ಸುಶೀಲಮ್ಮ ಅವರಿಗೆ ‘ಅಮ್ಮಂದಿರ ಅಮ್ಮ ಸುಶೀಲಮ್ಮ’ ಪ್ರಶಸ್ತಿ ಪ್ರದಾನ: ಉದ್ಘಾಟನೆ: ಜೆ.ಕೆ.ರಶ್ಮಿ, ಅಧ್ಯಕ್ಷತೆ: ಎಸ್. ಅಹಲ್ಯ, ಅತಿಥಿ: ವೂಡೇ ಪಿ. ಕೃಷ್ಣ, ಪುಸ್ತಕ ಬಿಡುಗಡೆ: ಮಲ್ಲೇಪುರಂ ಜಿ. ವೆಂಕಟೇಶ್, ಆಯೋಜನೆ: ಆದರ್ಶ ವಠಾರ ಜನಗಳ ಸಾಂಸ್ಕೃತಿಕ ಜಾಗೃತಿ ವೇದಿಕೆ, ಸ್ಥಳ: ಗಾಂಧಿ ಭವನ, ಶಿವಾನಂದ ವೃತ್ತ, ಬೆಳಿಗ್ಗೆ 10.30

ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮದಿನದ ಸವಿನೆನಪು ‘ಸಮತಾ ಸಂಭ್ರಮ’: ಉದ್ಘಾಟನೆ: ಶಾನ್ ರೆಂಜರ್ಲ ರಾಜೇಶ್, ಅತಿಥಿಗಳು: ದಿನೇಶ್ ಅಮೀನ್ ಮಟ್ಟು, ಕೋಟಿಗಾನಹಳ್ಳಿ ರಾಮಯ್ಯ, ಮಮತಾ ಎಚ್.ಕೆ., ಅಧ್ಯಕ್ಷತೆ: ಎಂ.ಆರ್. ವೆಂಕಟೇಶ್, ‘ಯಶೋಧರೆ’ ನಾಟಕ ಪ್ರದರ್ಶನ, ಆಯೋಜನೆ: ವೈಚಾರಿಕ ಪ್ರಗತಿಪರ ವೇದಿಕೆ, ಸ್ಥಳ: ಜನಪದರು ರಂಗಮಂದಿರ, ನಿಂಬೆಕಾಯಿಪುರ, ಮಧ್ಯಾಹ್ನ 3

ರಾಜ್ಯಮಟ್ಟದ ಮಕ್ಕಳ ಪ್ರತಿಭಾ ಪುರಸ್ಕಾರ: ಸಾನ್ನಿಧ್ಯ: ನಾಗಮೂರ್ತೇಂದ್ರ ಸ್ವಾಮೀಜಿ, ನೀಲಕಂಠ ಸ್ವಾಮೀಜಿ, ದೊಡ್ಡೇಂದ್ರ ಸ್ವಾಮೀಜಿ, ಗುರುನಾಥ ಸ್ವಾಮೀಜಿ, ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ, ನಾಗಲಿಂಗ ಸ್ವಾಮೀಜಿ, ವಿಶ್ವೇಂದ್ರ ಸ್ವಾಮೀಜಿ, ಉದ್ಘಾಟನೆ ಮತ್ತು ವಿಶ್ವಕರ್ಮ ಪೂಜೆ: ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ, ರಾಮಲಿಂಗಾರೆಡ್ಡಿ, ಮಧು ಬಂಗಾರಪ್ಪ, ಎಸ್.ಟಿ. ಸೋಮಶೇಖರ್, ರವಿ ಹೆಗಡೆ, ಆಯೋಜನೆ: ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ, ಸ್ಥಳ: ಪುರಭವನ (ಟೌನ್ಹಾಲ್), ಜೆ.ಸಿ.ರಸ್ತೆ, ಮಧ್ಯಾಹ್ನ 3

ಮಿನುಗುತಾರೆ ಕಲ್ಪನಾ ಅವರ ನೆನಪಿನಲ್ಲಿ ‘ಮಿನುಗುತಾರೆ ಸದ್ಭಾವನಾ ಪ್ರಶಸ್ತಿ’ ಪ್ರಶಸ್ತಿ ಪ್ರದಾನ: ಪ್ರಶಸ್ತಿ ಪುರಸ್ಕೃತರು: ಕೆ.ಇ.ಸುಂದರ್ ಪ್ರಕಾಶ್, ಉಮಾಶಂಕರ್, ಪಿ. ಶ್ರೀಧರ್, ಈರಾಚಾರ್ ಅರ್ಕಸಾಲಿ, ಅಧ್ಯಕ್ಷತೆ: ನೀಲಕಂಠ ಅಡಿಗ, ಅತಿಥಿಗಳು: ಸುಶಾಂತ್, ನಾಗಾಂಬಿಕ, ಎಚ್.ಎನ್, ಆನಂದಮೂರ್ತಿ, ಆಯೋಜನೆ: ಕಲಾಚಂದಿರ ಕಲಾಮಂದಿರ ಟ್ರಸ್ಟ್, ಸ್ಥಳ: ಮಹಿಳಾ ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಮಧ್ಯಾಹ್ನ 3

‘ಕಲಾದರ್ಪಣ’ ವರ್ಣಚಿತ್ರ ಪ್ರದರ್ಶನದ ಸಮಾರೋಪ: ಅತಿಥಿ: ಬಸವರಾಜ ಹೊರಟ್ಟಿ, ಆಯೋಜನೆ: ಕಲಾದರ್ಪಣ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಸಂಜೆ 4

ಜಾಣಜಾಣೆಯರ ನಗೆ ಹಬ್ಬ: ಭಾಗವಹಿಸುವವರು: ಎಂ.ಎಸ್. ನರಸಿಂಹಮೂರ್ತಿ, ಮಿಮಿಕ್ರಿ ದಯಾನಂದ್, ಪ್ರೊ.ಕೃಷ್ಣೇಗೌಡ, ಮಿಮಿಕ್ರಿ ಗೋಪಿ, ಗಂಗಾವತಿ ಪ್ರಾಣೇಶ್, ವೈ.ವಿ. ಗುಂಡೂರಾವ್, ಕೋಗಳಿ ಕೊಟ್ರೇಶ್, ಕಿರ್ಲೋಸ್ಕರ್ ಸತ್ಯ, ಶಿವಾರ ಉಮೇಶ್, ವಿಶೇಷ ಆಕರ್ಷಣೆ: ಗುರುಕಿರಣ್, ಡ್ರಮ್ಸ್ ದೇವ್, ಪ್ರಹ್ಲಾದಾಚಾರ್ಯ ಮತ್ತು ತಂಡ, ಮಿಮಿಕ್ರಿ ದಯಾನಂದ್ ಮತ್ತು ತಂಡ, ಆಯೋಜನೆ: ಜಾಣಜಾಣೆಯರ ಸಾಹಿತಿ ಕಲಾವಿದರ ಟ್ರಸ್ಟ್, ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್, ಸಂಜೆ 5

ಭರತನಾಟ್ಯ ರಂಗಪ್ರವೇಶ: ಮನ್ವಿತಾ ಎನ್., ಅತಿಥಿಗಳು: ಪೂರ್ಣಾ ಸುರೇಶ್, ಎಸ್. ನಂಜುಂಡರಾವ್, ಶ್ರೀವತ್ಸ ಶಾಂಡಿಲ್ಯ, ಆಯೋಜನೆ: ಮಹಾವತಾರ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್, ಸ್ಥಳ: ಶ್ರೀಕೃಷ್ಣದೇವರಾಯ ಕಲಾಮಂದರಿ, ಮಲ್ಲೇಶ್ವರ, ಸಂಜೆ 5

ಪ್ರವೀಣ್ ಬಿ.ಎಂ. ಅವರ ‘ಮಾತಿಲ್ಲ ಗುರುತು ಇದೆ’ ಕವನ ಸಂಕಲನ ಬಿಡುಗಡೆ: ಎಚ್.ಎಸ್. ಶಿವಪ್ರಕಾಶ್, ಅಧ್ಯಕ್ಷತೆ: ಎಚ್.ಎಲ್.ಪುಷ್ಪ, ಕೃತಿ ಬಗ್ಗೆ ಮಾತು: ಚ.ಹ. ರಘುನಾಥ್, ಅತಿಥಿಗಳು: ರವಿಕುಮಾರ್ ಬಾಗಿ, ಜನಾರ್ದನ್ (ಜನ್ನಿ), ಆಯೋಜನೆ: ಸಂಸ್ಕೃತಿ ಪ್ರಕಾಶನ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪ ರಸ್ತೆ, ಸಂಜೆ 5

234ನೇ ಹುಣ್ಣಿಮೆ ಹಾಡು, ‘ಲಯ ಲಾವಣ್ಯ’ ತಾಳವಾದ್ಯ ವಾದನ: ಆನೂರು ಅನಂತಕೃಷ್ಣ ಶರ್ಮ, ಅತಿಥಿ: ವಿಜಯಲಕ್ಷ್ಮಿ ರಾಜಗೋಪಾಲ್, ಸ್ಥಳ: ಕಾಡುಮಲ್ಲೇಶ್ವರ ಬಯಲು ರಂಗ ಮಂಟಪ, ಮಲ್ಲೇಶ್ವರ, ಸಂಜೆ 6.30

ಎರಡು ನಾಟಕಗಳ ಪ್ರದರ್ಶನ: ಸಂಜೆ 4ಕ್ಕೆ ಭೀಷ್ಮ ರಾಮಯ್ಯ ಅವರ ನಿರ್ದೇಶನದಲ್ಲಿ ‘ಬಾಯ್ಬಡ್ಕಿ’ ನಾಟಕ ಪ್ರದರ್ಶನ, ಸಂಜೆ 7ಕ್ಕೆ ವನಿತಾ ರಂಗಾಯಣ ಅವರ ನಿರ್ದೇಶನದಲ್ಲಿ ‘ಬಾಯ್ ತುಂಬ ನಕ್ಬಿಡಿ’ ನಾಟಕ ಪ್ರದರ್ಶನ, ತಂಡ: ಅಂತರಂಗ ಬಹಿರಂಗ, ಸ್ಥಳ: ಡಾ.ಸಿ. ಅಶ್ವಥ್ ಕಲಾಭವನ, ಎನ್.ಆರ್. ಕಾಲೊನಿ.

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.