ಬೆಂಗಳೂರು: ವಿಜಯನಗರ ಕ್ಲಬ್ ಗೋಡೆ ಕುಸಿದು ಮೃತಪಟ್ಟ ಆಟೊ ಚಾಲಕ ಗಂಗೊಂಡನಹಳ್ಳಿ ನಿವಾಸಿ ಶಿವಬೋರಯ್ಯ ಅವರ ಕುಟುಂಬಕ್ಕೆ ಶಾಸಕ ಎಂ. ಕೃಷ್ಣಪ್ಪ ಅವರ ಪರವಾಗಿ ಅವರ ಮಗ ಪ್ರದೀಪ್ ಕೃಷ್ಣ ಅವರು ₹5 ಲಕ್ಷ ಪರಿಹಾರ ನೀಡಿದರು.

ವಿಜಯನಗರ ಕ್ಲಬ್ ಕಡೆಯಿಂದ ₹5 ಲಕ್ಷ ಮತ್ತು ಕುಟುಂಬದವರಿಗೆ ವಿಜಯನಗರ ಕ್ಲಬ್ನಲ್ಲಿ ಒಂದು ಕೆಲಸ ಕೊಡುವುದಾಗಿಯೂ ಪ್ರದೀಪ್ ಭರವಸೆ ನೀಡಿದರು.

ಶುಕ್ರವಾರ ರಾತ್ರಿ ಸುರಿದ ಮಳೆಗೆ ವಿಜಯನಗರ ಕ್ಲಬ್ನ ಕಾಂಪೌಂಡ್ ಕುಸಿದು ಶಿವಬೋರಯ್ಯ ಮೃತಪಟ್ಟಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-4-559724421

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.