ಒಂದು ಸಾಲಿನಲ್ಲಿ
ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯಿದ್ದು, ವಾಹನ ಸವಾರರು ಎಚ್ಚರಿಕೆಯಿಂದ ಪ್ರಯಾಣಿಸುವಂತೆ ಸಂಚಾರ ಪೊಲೀಸ್ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ.

ಇಂದು ಮತ್ತೆ ಮಳೆ ಆಗುವ ಸಾಧ್ಯತೆ ಇದೆ 🌧️
— COMMERCIAL STREET PS ಕಮರ್ಷಿಯಲ್ ಸ್ಟ್ರೀಟಪೊಲೀಸ್ ಠಾಣೆ (@commercialstps) May 1, 2026
ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿ, ನಿಧಾನವಾಗಿ ಚಲಿಸಿ 🚗
⚠️ ಮರಗಳು, ಶಿಥಿಲ ಕಟ್ಟಡಗಳು, ವಿದ್ಯುತ್ ಕಂಬಗಳ ಹತ್ತಿರ ನಿಲ್ಲಬೇಡಿ
ಎಚ್ಚರಿಕೆಯಿಂದಿರಿ. ಸುರಕ್ಷಿತವಾಗಿ ಚಲಿಸಿ. 🚔@BlrCityPolice@blrcitytraffic #stayalert #RainAlert #StaySafe pic.twitter.com/nlyU0rWbNO
"ಸಂಚಾರಸಲಹೆ/Traffic advisory" pic.twitter.com/Or3hvWj6zZ
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) April 30, 2026
Daily weather Report dated 29.04.2026 in Kannada pic.twitter.com/jq4UVIjeAh
— Met centre Bengaluru (@metcentre_bng) April 29, 2026
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.