ಬೆಂಗಳೂರು: ಪೂರ್ವ ನಗರ ಪಾಲಿಕೆ, ರಾಮಮೂರ್ತಿನಗರ ಕ್ಷೇಮಾಭಿವೃದ್ಧಿ ಸಂಘ, ಬೃಂದಾವನ್ ಎಂಜಿನಿಯರಿಂಗ್ ಕಾಲೇಜು ಸಹಯೋಗದಲ್ಲಿ ಸ್ವಚ್ಛ ರಾಮ ಮೂರ್ತಿನಗರಕ್ಕಾಗಿ ವಿಶೇಷ ಅಭಿಯಾನ ಬುಧವಾರ ಆರಂಭವಾಯಿತು.

ಸ್ಥಳೀಯ ನಾಗರಿಕರು, ವ್ಯಾಪಾರಿ ಗಳು ಕಸವನ್ನು ಎಲ್ಲೆಂದರಲ್ಲೇ ಹಾಕದೆ ಪಾಲಿಕೆ ವತಿಯಿಂದ ನಿಯೋಜಿಸಲಾಗಿ ರುವ ಕಸ ಸಂಗ್ರಹ ವಾಹನಕ್ಕೆ ನೀಡಬೇಕು ಎಂದು ಪ್ರಾಯೋಗಿಕ ಯೋಜನೆ ಹಮ್ಮಿಕೊಳ್ಳಲಾಗಿದೆ.

ಪೌರಕಾರ್ಮಿಕರಿಗೆ ಕಸದ ವಿಂಗಡನೆ ಹೇಗೆ ಮಾಡಬೇಕು? ಎಲ್ಲಿ ಸಂಗ್ರಹಿಸ ಬೇಕು? ನಾಗರಿಕರಿಗೆ ಹೇಗೆ ತಿಳಿಹೇಳ ಬೇಕು ಮತ್ತು ನಾಗರಿಕರೊಂದಿಗೆ ಹೇಗೆ ವರ್ತಿಸಬೇಕು ಎಂಬ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ರಾಮಮೂರ್ತಿ ನಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ವಿ. ಶಾಮರಾವ್, ಸದಸ್ಯ ಅಭಿಷೇಕ್ ನಾಯರ್, ಸ್ಥಳೀಯ ಮುಖಂಡ ಬಾಕ್ಸರ್ ನಾಗರಾಜ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-4-1108958068

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.