ಬುಧವಾರ, 20 ಮೇ 2026
×
ADVERTISEMENT

ಏ.1ರಿಂದ ಸ್ವಯಂ ಗಣತಿಯಲ್ಲಿ ಪಾಲ್ಗೊಳ್ಳಲು ಅವಕಾಶ: ಬೆಂಗಳೂರು ನಗರ ಡಿಸಿ ಜಗದೀಶ್

2027ರ ಜನಗಣತಿಯ ಮೊದಲ ಹಂತದ ಪ್ರಕ್ರಿಯೆ
Published : 28 ಮಾರ್ಚ್ 2026, 15:54 IST
Last Updated : 28 ಮಾರ್ಚ್ 2026, 15:54 IST
ADVERTISEMENT
ಫಾಲೋ ಮಾಡಿ
Comments
4300 ಗಣತಿದಾರರ ನೇಮಕ
200 ಮನೆಗೆ ಒಬ್ಬರಂತೆ ಒಟ್ಟು 4300 ಗಣತಿದಾರರನ್ನು ನಗರ ಜಿಲ್ಲೆಯಲ್ಲಿ ನೇಮಕ ಮಾಡಲಾಗಿದೆ. ಇವರು ಏಪ್ರಿಲ್‌ 16ರಿಂದ ಮೇ 15ರವರೆಗೆ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಲಿದ್ದಾರೆ. ಸಾರ್ವಜನಿಕರು ಸ್ವಯಂ ಗಣತಿಯಲ್ಲಿ ಭಾಗವಹಿಸಿದರೆ ಗಣತಿದಾರರ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದು ಜಗದೀಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ಗಣತಿಗಾಗಿ ಪ್ರತ್ಯೇಕ ಆ್ಯಪ್‌ ಸಿದ್ಧಪಡಿಸಲಾಗಿದೆ. ಎಲ್ಲ ಮಾಹಿತಿಯನ್ನು ಗಣತಿದಾರರು ಅದರಲ್ಲೇ ನಮೂದಿಸಲಿದ್ದಾರೆ. ಇದರಿಂದ ಗಣತಿದಾರರ ಕೆಲಸ ಸುಲಭವಾಗಲಿದೆ ಅಲ್ಲದೆ ಜನಗಣತಿಯ ಮಾಹಿತಿಯೂ ಬೇಗ ಸಿಗಲಿದೆ ಎಂದು ಅಂದಾಜಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT