ಬೆಂಗಳೂರು: ಬೆಂಗಳೂರು ಕ್ರೀಡಾ ಬರಹಗಾರರ ಸಂಘದ (ಸ್ವಾಬ್)ಅಧ್ಯಕ್ಷಸ್ಥಾನಕ್ಕೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಮನುಜಾ ವೀರಪ್ಪ ಮರು ಆಯ್ಕೆಯಾಗಿದ್ದಾರೆ. ಶನಿವಾರ ನಡೆದ ಸಂಘದ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಇದೇ ವೇಳೆ, ಸಂಘದ ಪದಾಧಿಕಾರಿಗಳು ಮತ್ತು ಆಡಳಿತ ಸಮಿತಿ ಸದಸ್ಯರನ್ನೂ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಸಮಿತಿ ಹೀಗಿದೆ: ಮನುಜಾ ವೀರಪ್ಪ (ಅಧ್ಯಕ್ಷೆ), ಜಿ. ಉನ್ನಿಕೃಷ್ಣನ್ (ಉಪಾಧ್ಯಕ್ಷ), ಗಿರೀಶ ದೊಡ್ಡಮನಿ (ಕಾರ್ಯದರ್ಶಿ), ಕೆ. ಮಂಜುನಾಥ ಜಾಬಗೆರೆ (ಜಂಟಿ ಕಾರ್ಯದರ್ಶಿ), ಎನ್. ಸುದರ್ಶನ್ (ಖಜಾಂಚಿ), ಕಾರ್ಯಕಾರಿ ಸಮಿತಿ ಸದಸ್ಯರು: ವಿಘ್ನೇಶ್ ಭಾರದ್ವಾಜ್ , ಕೌಶಿಕ್ ರಂಗರಾಜನ್ , ಆಶಿಶ್ ಪಂತ್ , ಅಶ್ವಿನ್ ಆಚಲ್ , ಸ್ಪಂದನ್ ಕಣಿಯಾರ್, ಚಿತ್ರಾಂಗದ ದತ್ತಾ ಚೌಧರಿ , ಗುರುರಾಜ್ ಬಿ.ಎಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.